ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯಲ್ಲಿ ಮಿಂಚಿದ ಮಿಂಚಿನ ಬಳ್ಳಿ ನಿಕ್ಕಿ ತಂಬೊಲಿ ಸದಾ ತಮ್ಮ ಮಾದಕನೋಟದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಾರೆ.

ನಿಕ್ಕಿ ತಂಬೊಲಿ ಹೊಸ್ ಪೋಟೋಶೂಟ್ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ನಿಕ್ಕಿ ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

2020 ರಲ್ಲಿ ತೆರೆಕಂಡ ಕಾಂಚನಾ 3 ಸಿನಿಮಾದ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದ ನಿಕ್ಕಿ ತಂಬೊಲಿ, ತಮ್ಮ ದೇಹಸೌಂದರ್ಯವನ್ನು ಧಾರಾಳವಾಗಿ ಪ್ರದರ್ಶಿಸಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದಾರೆ.

ಹಿಂದಿ ಬಿಗ್ ಬಾಸ್ 14 ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ನಿಕ್ಕಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಖತ್ರೋಂಕೆ ಕಿಲಾಡಿ ರಿಯಾಲಿಟಿ ಶೋದಲ್ಲೂ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಔರಂಗಾಬಾದ್ ಮೂಲದ ನಿಕ್ಕಿ ತಂಬೊಲಿ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಆದರೆ ನಿಕ್ಕಿಗೆ ಹೆಸರು ತಂದುಕೊಟ್ಟಿದ್ದು ಕಾಂಚನಾ 3 ದ ದಿವ್ಯಾ ಪಾತ್ರ.

ಟಾಲಿವುಡ್ ನ ತಿಪ್ಪಾರಾ ಮಿಸಮ್ ಚಿತ್ರ ಕೂಡ 2020 ರಲ್ಲಿ ತೆರೆಕಂಡಿದ್ದು ತಮಿಳು ಚಿತ್ರಗಳಲ್ಲೂ ನಿಕ್ಕಿ ಮಿಂಚಿದ್ದಾರೆ. ಹಾರರ್ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಂಡಿರೋ ನಿಕ್ಕಿ ತಂಬೊಲಿ ಸದಾ ಮೈಚಳಿ ಬಿಟ್ಟು ಪೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡುತ್ತಾರೆ.




( Actress Nikki Tamboli hot photo viral on the social media )