ದೀಪಾವಳಿಗೂ ಮುನ್ನವೇ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಮತ್ತೇರಿಸುತ್ತಿದ್ದಾರೆ. ನಟಿ ನತಾಶಾ ಹಂಚಿಕೊಂಡ ಸ್ಪೆಶಲ್ ಪೋಟೋ ಎಲ್ಲರ ಗಮನ ಸೆಳೆದಿದೆ.
ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ ಸೋಷಿಯಲ್ ಮೀಡಿಯಾದ ರಂಗೇರಿಸಿದ್ದಾರೆ. ನತಾಶಾ ಕಪ್ಪು ಬಣ್ಣದ ಬಿಕನಿಯಲ್ಲಿ ಪೋಟೋ ಶೇರ್ ಮಾಡಿದ್ದು ಪೋಟೋ ವೈರಲ್ ಆಗಿದೆ.

ಸದ್ಯ ದುಬೈ ಪ್ರವಾಸದಲ್ಲಿರೋ ನತಾಶಾ ಅಲ್ಲಿನ ಲೋಕಲ್ ಬೀಚ್ ನಲ್ಲಿ ಪೋಟೋಗೆ ಪೋಸ್ ನೀಡಿದ್ದಾರೆ. ಅಲ್ಲದೇ ಮರಳು ಮತ್ತು ಸೂರ್ಯ ಎಂದು ಟೈಟಲ್ ನೀಡಿದ್ದಾರೆ.
ಇದನ್ನೂ ಓದಿ : ಮೊದಲರಾತ್ರಿಯ ಮಂಚದಲ್ಲಿ ಪೋಟೋಶೂಟ್….! ಸಭ್ಯತೆಯ ಚೌಕಟ್ಟು ದಾಟಿದ ಕ್ಯಾಮರಾಕಣ್ಣು…!!

ನತಾಶಾ ಆಗಾಗ ಈ ರೀತಿಯ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೂ ಕಪ್ಪು ಬಿಕನಿಯಲ್ಲಿ ಸ್ವಿಮ್ಮಿಂಗ್ ಫೂಲ್ ಬಳಿ ಮೈಚೆಲ್ಲಿದ್ದ ನತಾಶಾ ಸೋಷಿಯಲ್ ಮೀಡಿಯಾದ ಮತ್ತೇರಿಸಿದ್ದರು.
ಇದನ್ನೂ ಓದಿ : ಅರ್ಧಬಿಚ್ಚಿದ ಸೀರೆ, ಜೊತೆಗೊಂದು ಝೀನ್ಸ್ ಚಡ್ಡಿ….! ವಿವಾದಕ್ಕೆ ಗುರಿಯಾಯ್ತು ಮತ್ತೊಂದು ಪೋಟೋಶೂಟ್
ಇದನ್ನೂ ಓದಿ : ಎಲೆಯಲ್ಲೇ ಮಾನಮುಚ್ಚಿಕೊಂಡ ಜೋಡಿ….! ಇದು ನೀವೆಂದೂ ನೋಡಿರದ ಪೋಟೋಶೂಟ್…!!
( Bollywood Actress Natasa Stankovic Photo Shoot )