ಮಂಗಳವಾರ, ಏಪ್ರಿಲ್ 29, 2025
HomeCinemaಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್?: ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್

ಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್?: ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್

- Advertisement -

ಸದಾ ತಮ್ಮ ಹಾಟ್ ಲುಕ್‌ನಿಂದಲೇ ಸದ್ದು ಮಾಡೋ ಬಾಲಿವುಡ್ ಬೆಡಗಿ ಮತ್ತೊಮ್ಮೆ ಶರ್ಟ್ ಬಟನ್ ಹಾಕೋ ಬದಲು ತೆರೆದಿಟ್ಟು ಪೋಸ್ ಕೊಡೋ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಹಾಟ್ ಹಾಟ್ ಪೋಟೋಶೂಟ್ ನಲ್ಲೇ ಬ್ಯುಸಿಯಾಗಿರೋ ಮೌನಿರಾಯ್, ತಮ್ಮ ಮಾದಕ ಸೌಂದರ್ಯದ ಮತ್ತೇರಿಸೋ ಪೋಟೋಗಳನ್ನು ಸೋಷಿಯಲ್‌ ಮೀಡಿಯಾ,ಇನ್ ಸ್ಟಾಗ್ರಾಂನಲ್ಲಿ ಸದಾ ಶೇರ್ ಮಾಡುತ್ತಾರೆ.

ಇದನ್ನೂ ಓದಿ: ಡ್ರಗ್ಸ್ ಕೇಸ್ ಚಾರ್ಜ್ ಶೀಟ್‌ ನಲ್ಲಿ ಅನುಶ್ರೀ ಹೆಸರು ! ಆಂಕರ್ ಅನುಶ್ರೀಗೂ ಡ್ರಗ್‌ ಪ್ರಕರಣಕ್ಕೂ ಲಿಂಕ್‌ ಇದ್ಯಾ?

ಇತ್ತೀಚಿಗೆ ಆಲಿವ್ ಹಸಿರು ಬಣ್ಣದ ಶರ್ಟ್ ಧರಿಸಿದ ಮೌನಿ ರಾಯ್, ಶರ್ಟ್ ಹಾಕ್ಕೊಂಡ್ರು ಬಟನ್ ಹಾಕಿಕೊಳ್ಳೋಕೆ ಮರೆತಿದ್ದಾರೆ. ಜೀನ್ಸ್ ಮೇಲೆ ಬಟನ್ ಲೆಸ್ ಶರ್ಟ್ ಧರಿಸಿದ ಮೌನಿ ಪೋಟೋಸ್ ಗೆ ಮೈಮರೆತು ಪೋಸ್ ನೀಡಿದ್ದಾರೆ. ಮೌನಿ ರಾಯ್ ಬೋಲ್ಡ್ ಕಾಜಲ್,ಒಫನ್ ಹೇರ್ ,ನ್ಯೂಡ್ ಮೇಕಪ್ ಗಮನಸೆಳೆಯುತ್ತಿದ್ದು ಅಭಿಮಾನಿಗಳು ಮಾತ್ರವಲ್ಲ ಸೆಲೆಬ್ರೆಟಿಗಳು ಕೂಡ ಮೌನಿ ರಾಯ್ ಲುಕ್ ಗೆ ಮನಸೋತಿದ್ದಾರೆ.

ಪ್ರತಿಭಾವಂತ ನಟಿ ಮಾತ್ರವಲ್ಲ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಮೌನಿ ರಾಯ್,ಸದಾ ವೆಕೆಶನ್ ಪೋಟೋ ಶೂಟ್ ನಲ್ಲಿ ತಮ್ಮ ಮೈಮಾಟ ತೋರುತ್ತ ಅಭಿಮಾನಿಗಳನ್ನು ಸೆಳೆಯುತ್ತಾರೆ.

ಇದನ್ನೂ ಓದಿ: Amyra Dastur: ಮತ್ತೇರಿಸುತ್ತಿದೆ ಬಹುಭಾಷಾ ಬೆಡಗಿ ಅಮೈರಾ ದಸ್ತರ್ ಹಾಟ್ ಪೋಟೋಸ್

ಕ್ಯೂಂ‌ಕಿ ಸಾಸ್ ಬಿ ಬಹು ಥೀ, ಮಹಾದೇವ,ನಾಗೀನ್ ಸೇರಿದಂತೆ ಹಲವು ಸೀರಿಯಲ್ ನಲ್ಲಿ ನಟಿಸಿದ ಮೌನಿ ರಾಯ್, ಕಿರುತೆರೆ ಬಳಿಕ ಹಿರಿತೆರೆಯಲ್ಲೂ ನಟಿಸಿದ್ದು ಬ್ರಹ್ಮಾಸ್ತ್ರ ಸಿನಿಮಾ ಸೇರಿದಂತೆ ಹಲವು ಸಿನಿಮಾ ಹಾಗೂ ಮ್ಯೂಸಿಲ್ ಅಲ್ಬಂನಲ್ಲಿ ನಟಿಸಿದ್ದಾರೆ.

( Naagin actress’ Marathra Mouni Roy bold dressing sense goes viral)

RELATED ARTICLES

Most Popular