ಸೋಮವಾರ, ಏಪ್ರಿಲ್ 28, 2025
HomeCinemaMeghana Raj Sarja Photo Viral : ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಸರ್ಜಾ :...

Meghana Raj Sarja Photo Viral : ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಸರ್ಜಾ : ಬಿಕನಿ ಪೋಟೋ ವೈರಲ್

- Advertisement -

Meghana Raj Sarja Photo Viral: ಆಕೆ ಇನ್ನೇನು ಬದುಕು ಸುಂದರವಾದ ಘಟ್ಟದಲ್ಲಿದೆ ಎಂದುಕೊಳ್ಳುತ್ತಿರುವಾಗಲೇ ಬದುಕಿನ ಆಘಾತಕ್ಕೆ ಗುರಿಯಾದವರು ಸ್ಯಾಂಡಲ್ ವುಡ್‌ ನಟ ಚಿರಂಜೀವಿ ಸರ್ಜಾ ಅವರ ಪತ್ನಿ ನಟಿ ಮೇಘನಾರಾಜ್‌ ಸರ್ಜಾ. ಆದರೆ ಕುಟುಂಬ ಹಾಗೂ ಅಭಿಮಾನಿಗಳ ಬೆಂಬಲದಿಂದ ಎಲ್ಲ ನೋವನ್ನು ದಾಟಿ ಬಂದ ನಟಿಮಣಿ ಈಗ ತಮ್ಮ ಬದುಕಿನಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.ಮಾತ್ರವಲ್ಲ ಸದ್ಯ ಪ್ರವಾಸಿ ತಾಣದಲ್ಲಿ ವೆಕೆಶನ್ ಎಂಜಾಯ್ ಮಾಡುತ್ತ ಹಾಟ್ ಹಾಟ್ ಪೋಟೋ ಶೇರ್ ಮಾಡಿ ಸೋಷಿಯಲ್ ಮೀಡಿಯಾ ಗಮನ ಸೆಳೆದಿದ್ದಾರೆ.

ಸ್ಯಾಂಡಲ್ ವುಡ್ ನ ಮನೆಮಗಳಂತಿರೋ ನಟಿ ಮೇಘನಾ ರಾಜ್. ಚಿರು ಅಗಲಿಕೆಯಿಂದ ನೊಂದಿದ್ದ ಮೇಘನಾ ರಾಜ್ ಬಹುತೇಕ ಒಂದು ವರ್ಷಗಳ ಕಾಲ ಮನೆಯಿಂದ ಹೊರಕ್ಕೆ ಬರದಂತೆ ಬದುಕಿದ್ದರು.ಇದರ ಮಧ್ಯೆಯೇ ಮಗನನ್ನು ಹೆತ್ತು ತಾಯ್ತನವನ್ನು ಎಂಜಾಯ್ ಮಾಡಿದ್ದರು. ಅಷ್ಟೇ ಅಲ್ಲ ಎಲ್ಲ ನೋವುಗಳ ಮಧ್ಯೆ ನಟಿ ಮೇಘನಾ ರಾಜ್ ಮತ್ತೆ ಕೆರಿಯರ್ ಗೆ ಮರಳಿದ್ದರು. ಡ್ಯಾನ್ಸ್ ರಿಯಾಲಿಟಿ ಶೋ, ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದರು.

ಅಷ್ಟೇ ಮೇಘನಾ ಹಾಗೂ ಚಿರು ಸ್ನೇಹಿತರ ಕೂಟದ ಸಕ್ರಿಯ ಸದಸ್ಯ ನಿರ್ದೇಶಕ ಪನ್ನಗಾಭರಣ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಪ್ರಜ್ವಲ್ ದೇವರಾಜ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದೆಲ್ಲದರ ಮಧ್ಯೆ ಚಿಕ್ ಬ್ರೇಕ್ ಪಡೆದಿರೋ ಮೇಘನಾ ರಾಜ್ ಎರಡು ವರ್ಷದ ಮಗನನ್ನು ತಂದೆ ತಾಯಿಯ ಬಳಿ ಬಿಟ್ಟು ಸ್ನೇಹಿತೆಯರ ಜೊತೆ ಥೈಲ್ಯಾಂಡ್ ಗೆ ಹಾರಿದ್ದಾರೆ.

ಥೈಲ್ಯಾಂಡ್ ಅತ್ಯಂತ ಸುಂದರವಾದ ಐಲ್ಯಾಂಡ್ ಕೋಶಮಿ ಪ್ರದೇಶದಲ್ಲಿ ಬಿಡು ಬಿಟ್ಟಿದ್ದಾರೆ. ಮಾತ್ರವಲ್ಲ ಅಲ್ಲಿನ ಕಡಲ ತೀರದಲ್ಲಿ ಚಿಲ್ ವೆದರ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಮ್ಯೂಸಿಕಲ್ ನೈಟ್, ಮಸಾಜ್ ಸೇರಿದಂತೆ ಪ್ರವಾಸಿಗರ ಕಂಪರ್ಟ್ ಕಾರಣಕ್ಕೆ ಫೇಮಸ್ ಆಗಿರೋ ಕೋಶಮಿಯಲ್ಲಿ ಮೇಘನಾ ಕೂಡ ಇದೇ ಮೊದಲ ಬಾರಿಗೆ ಬಿಕನಿ ತೊಟ್ಟು ಮಿಂಚಿದ್ದಾರೆ.

ಬಿಕನಿಯಲ್ಲಿ ಸಮುದ್ರ ತೀರದಲ್ಲಿ ಬಿಂದಾಸ್ ಆಗಿ ಪೋಸ್ ನೀಡಿರೋ ಮೇಘನಾ ರಾಜ್ , ಮೇಘನಾ ಎಂಬ ರೌಂಡ್ ಕ್ಯಾಪ್ ತೊಟ್ಟು ಅಭಿಮಾನಿಗಳಿಗೆ ಸಪ್ರೈಸ್ ಕೊಟ್ಟಿದ್ದಾರೆ. ಕೇವಲ ಮೇಘನಾ ಮಾತ್ರವಲ್ಲ ಅವರ ಜೊತೆಗೆ ಇರೋ ಸ್ನೇಹಿತೆಯರು ಕೂಡ ಸಖತ್ ಎಂಜಾಯ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಮೇಘನಾ ಫಾರಿನ್ ಟ್ರಿಪ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಇದನ್ನೂ ಓದಿ : Tamil Actor Vishal : ತಮಿಳು ಖ್ಯಾತ ನಟ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ

ಇದನ್ನೂ ಓದಿ : Siddhant Veer Suryavanshi : ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ಸಾವು

Meghana Raj Sarja enjoyed in Thailand Bikini Photo Viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular