ಸದಾ ಹಾಟ್ ಪೋಟೋಗಳಿಂದಲೇ ನೋಡುಗರ ಎದೆ ಬಡಿತ ಹೆಚ್ಚಿಸೋ ಕೆಜಿಎಫ್ ಬೆಡಗಿ ಮೌನಿ ರಾಯ್ ಬೆಳಕಿನ ಹಬ್ಬದಲ್ಲಿ ಟ್ರೆಡಿಶನಲ್ ಔಟ್ ಫಿಟ್ ಜೊತೆ ಗ ಪೋಟೋ ಶೇರ್ ಮಾಡಿ ಅಭಿಮಾನಿಗಳ ಎದೆ ಬಡಿತ ಏರುಪೇರಾಗುವಂತೆ ಮಾಡಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿಯನ್ನು ಮನೆಯಲ್ಲಿ ಅದ್ದೂರಿಯಾಗಿ ಸೆಲಿಬ್ರೆಟ್ ಮಾಡಿರೋ ಮೌನಿ ರಾಯ್ ಕೈಯಲ್ಲಿ ದೀಪ ಹಿಡಿದು ಸಖತ್ ಪೋಸ್ ನೀಡಿದ್ದಾರೆ.

ಕಡುಗೆಂಪು ಸೀರೆಯಲ್ಲಿ ಮುದ್ದಾಗಿ ಕಂಗೊಳಿಸುತ್ತಿರುವ ಮೌನಿ ರಾಯ್ ಫೆಸ್ಟಿವಲ್ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು ಸಖತ್ ಕಮೆಂಟ್ ಹಾಗೂ ಲೈಕ್ಸ್ ಒತ್ತಿದ್ದಾರೆ.

ಇನ್ನೆರಡು ತಿಂಗಳಲ್ಲಿ ಮೌನಿ ರಾಯ್ ತಮ್ಮ ಬಹುಕಾಲದ ಸ್ನೇಹಿತನ ಜೊತೆ ಸಪ್ತಪದಿ ತುಳಿಯಲಿದ್ದಾರಂತೆ. ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಮೌನಿ ಹೊಸ ಬದುಕಿಗೆ ಕಾಲಿಡಲಿದ್ದಾರೆ.

ಕಳೆದ ವರ್ಷ ಕರೋನಾ ವೇಳೆ ದುಬೈಯಲ್ಲಿದ್ದ ಮೌನಿ ರಾಯ್ ಸೂರಜ್ ನಂಬಿಯಾರ್ ಜೊತೆ ಸುತ್ತಾಡಿ ಸುದ್ದಿಯಾಗಿದ್ದರು.

ಬರೋಬ್ಬರಿ 2 ಕೋಟಿ ಫಾಲೋವರ್ಸ್ ಹೊಂದಿರೋ ಮೌನಿ ರಾಯ್ ದೀಪಾವಳಿ ಫೆಸ್ಟಿವಲ್ ಪೋಟೋಗೆ ಲಕ್ಷಾಂತರ ಲೈಕ್ಸ್ ಬಂದಿದೆ.

ಹಿಂದಿ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿರೋ ಮೌನಿರಾಯ್ ಕೆಜಿಎಫ್ ಹಿಂದಿ ವರ್ಸನ್ ನ ಗಲೀ ಗಲೀ ಹಾಡಿನಲ್ಲಿ ಮಿಂಚಿದ್ದರು.







ಇದನ್ನೂ ಓದಿ : ಹಾರ್ದಿಕ್ ಹಾಫ್ ಶರ್ಟ್ ಹಾಟ್ ಪೋಟೋ ವೈರಲ್ : ಗಮನಸೆಳೆದ ನತಾಶಾ





ಇದನ್ನೂ ಓದಿ : ಫ್ಯಾಷನ್‌ಗೆ ವಯಸ್ಸು ಮುಖ್ಯವಲ್ಲ ಅಂದ್ರು ಪ್ರಿಯಾಂಕ : ಪೋಟೋ ನೋಡಿ Beautiful ಅಂದ್ರು ಅಭಿಮಾನಿಗಳು




ಇದನ್ನೂ ಓದಿ : ತ್ರಿಷಾ ಕೃಷ್ಣನ್ ಹಾಟ್ ಹಾಟ್ ಫೋಟೋ ವೈರಲ್..!



ಇದನ್ನೂ ಓದಿ : ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್