ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗೋ ಹಾಟ್ ಬೆಡಗಿ ಹಾಗೂ ನೀಲಿ ತಾರೆ ಪೂನಂಪಾಂಡೆ ಈ ಭಾರಿ ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ರಿಯಾಲಿಟಿ ಶೋದಲ್ಲಿರೋ ಪೂನಂ ಪಾಂಡೆ (Poonam Pandey) ನನಗೆ ಓಟ್ ಮಾಡಿ ಶೋದಲ್ಲೇ ಉಳಿಯುವಂತೆ ಮಾಡಿದ್ರೇ, ನಾನು ಕ್ಯಾಮರಾ ಎದುರೇ ನಿಮಗಾಗಿ ಬೆತ್ತಲಾಗುತ್ತೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಸಖತ್ ಟಾಸ್ಕ್ ನೀಡಿದ್ದಾರೆ.

ಸದ್ಯ ಪೂನಂಪಾಂಡೆ ಬಾಲಿವುಡ್ ನಟಿ ಕಂಗನಾ ರನಾವುತ್ ನಡೆಸಿ ಕೊಡೋ ಲಾಕಪ್ ಶೋದಲ್ಲಿದ್ದಾರೆ. 16 ಸ್ಪರ್ಧಿಗಳನ್ನು 72 ದಿನಗಳ ಕಾಲ ಲಾಕಪ್ ನಲ್ಲಿ ಬಂಧಿಸಿಡೋ ಈ ಶೋದಲ್ಲಿ ಸಖತ್ ಸಖತ್ ಸಂಗತಿಗಳು ಸುದ್ದಿ ಮಾಡುತ್ತಿವೆ. ಏಕ್ತಾ ಕಪೂರ್ ನಿರ್ಮಿಸುತ್ತಿರುವ ಈ ಶೋ, ಅಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್ 24/7 ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.

ಕಂಗನಾ ನಡೆಸುತ್ತಿರುವ ಈ ಶೋಕ್ಕೆ ವಿವಾದಿತ ಸೆಲೆಬ್ರೆಟಿಗಳೇ ಮೊದಲ ಆಯ್ಕೆ. ಅಲ್ಲದೇ ಶೋ ಒಳಗೂ ಸಾಕಷ್ಟು ವಿವಾದಗಳು ಸದ್ದು ಮಾಡುತ್ತಿವೆ. ಇದೇ ಶೋದಲ್ಲಿ ಸ್ಪರ್ಧಿ ಯಾಗಿರೋ ಪೂನಂಪಾಂಡೆ, ಪ್ರೇಕ್ಷಕರಿಗೆ ಬೆತ್ತಲಾಗೋ ಆಫರ್ ನೀಡಿದ್ದಾರೆ. ನನಗೆ ಓಟ್ ಮಾಡಿ ನನ್ನನ್ನು ರಕ್ಷಿಸಿದರೇ ನಾನು ಕ್ಯಾಮರಾ ಎದುರು ಟೀ ಶರ್ಟ್ ತೆಗೆದು ಬೆತ್ತಲಾಗುತ್ತೇನೆ ಎಂದು ಪೂನಂಪಾಂಡೆ ಹೇಳಿಕೊಂಡಿದ್ದಾರೆ. ನನಗೆ ಓಟ್ ಮಾಡಿ ನನ್ನನ್ನು ಚಾರ್ಜಶೀಟ್ ನಿಂದ ರಕ್ಷಣೆ ಮಾಡಿ. ನಾನು ನಿಮಗೆ ಸಪ್ರೈಸ್ ನೀಡುತ್ತೇನೆ ಎಂದು ಪೂನಂ ಘೋಷಿಸಿದ್ದಾರೆ.
ಈ ವೇಳೆ ಪೂನಂ ಈ ಘೋಷಣೆಗೆ ಸಹ ಸ್ಪರ್ಧಿಗಳಾದ ಅಜ್ಮಾ ಪಲ್ಲಾಹ್, ಮುನಾವರ್, ಅಂಜಲಿ ಅರೋರಾ, ವಿನೀತ್ ಕಾಕರ್ ಸೇರಿದಂತೆ ಹಲವರು ಪೂನಂ ಘೋಷಣೆ ಗೆ ಅಚ್ಚರಿ ವ್ಯಕ್ತಪಡಿಸಿ ಅಂತಹದ್ದೇನಾಯ್ತು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಪ್ರತಿಭಾರಿಯೂ ಪೂನಂ ಇಂತಹದ್ದನ್ನೆಲ್ಲ ಘೋಷಿಸುತ್ತಾರೆ. ಆದರೆ ಏನು ಮಾಡುವುದಿಲ್ಲ ಎಂದು ರೇಗಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಪೂನಂಪಾಂಡೆ ನನಗೆ ಓಟ್ ಹಾಕಿ ನನ್ನನ್ನು ಉಳಿಸಿದರೇ ಕ್ಯಾಮರಾ ಎದುರೇ ನಾನು ಟೀ ಶರ್ಟ್ ತೆಗೆದು ಬೆತ್ತಲಾಗುತ್ತೇನೆ ಎಂದಿದ್ದಾರೆ.
ಪೂನಂಪಾಂಡೆ ಈ ಘೋಷಣೆ ಕೇಳಿ ಸಹಸ್ಪರ್ಧಿಗಳೇ ದಂಗಾಗಿದ್ದು, ಮಾತಿಲ್ಲದೇ ಮೌನವಾಗಿದ್ದಾರೆ. ಇದಕ್ಕೂ ಮುನ್ನ ಈ ಶೋದಲ್ಲಿ ಕಂಗನಾ ಪೂನಂಪಾಂಡೆ ಯನ್ನು ಸಖತ್ ಕಾಲೆಳೆದಿದ್ದು ಪೂನಂ ನೀಲಿಚಿತ್ರವನ್ನು ಒಪ್ಪಿಕೊಳ್ಳುತ್ತಾರಾ ಎಂದೆಲ್ಲ ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಪೂನಂ ನಾನು ಇದುವರೆಗೂ ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕುಂಡಲಿಭಾಗ್ಯ ನಾಯಕನ ಮನೆಗೆ ಹೊಸ ಅತಿಥಿ : ಧೀರಜ್ ಧೂಪರ್ ಹಂಚಿಕೊಂಡ್ರು ಸಿಹಿ ಸುದ್ದಿ
ಇದನ್ನೂ ಓದಿ : ನಟನೆ ಬಿಟ್ಟು ಕೃಷಿಗೆ ಇಳಿದ ಸ್ಟಾರ್ ನಟಿ ಸಾಯಿಪಲ್ಲವಿ
Poonam Pandey promises fans she will REMOVE her T-shirt live on camera