ಸಿನಿಮಾ ಕ್ಷೇತ್ರದ ನಟ-ನಟಿಯರು ಆಗಾಗ ಗಾಸಿಪ್ ಗೆ ಗುರಿಯಾಗೋದು, ವಿವಾದ ಸೃಷ್ಟಿಸೋದು ಕಾಮನ್. ಆದರೆ ನಟಿ ಪೂನಂ ಪಾಂಡೆ (Poonam Pandey ) ಮಾತ್ರ ವಿವಾದದ ಜೊತೆಗೆ ನಡೆದು ಬಂದ ಸುಂದರಿ. ಕೂತಿದ್ದು, ನಿಂತಿದ್ದು, ತಿಂದಿದ್ದು ಉಂಡಿದ್ದು ಎಲ್ಲವನ್ನು ವಿವಾದ ಮಾಡಿಕೊಳ್ಳೋ ಈ ನಟಿಮಣಿ ಈ ಭಾರಿ ಒಳ ಉಡುಪನ್ನೇ ಧರಿಸದೇ ಬೀದಿಗೆ (Poonam Pandey visit public places) ಬರೋ ಮೂಲಕ ಪಡ್ಡೆಗಳು ಹುಬ್ಬೇರಿಸುವಂತೆ ಮಾಡಿದ್ರೇ ಸಭ್ಯಸ್ಥರು ಥೂ ಇದೆಂತಾ ಅವತಾರ ಅಂತ ಪೂನಂ ಮೇಲೆ ಕಿಡಿ ಕಾರಿದ್ದಾರೆ.
ಮೊನ್ನೆ ಪೂನಂ ಪಾಂಡೆ ಕ್ರಾಪ್ ಟಾಪ್ ತೊಟ್ಟು ಮುಂಬೈ ನ ಬೀದಿಗೆ ಇಳಿದಿದ್ದಾರೆ. ಹೀಗೆ ಕಾಲಿಟ್ಟ ಪೂನಂ ಪಾಂಡೆ ಕಂಡು ಸಭ್ಯಸ್ಥರೆಲ್ಲ ಥೂ ಇದೇನು ಅವತಾರ ಎಂದು ಮೂಗು ಮುರಿದಿದ್ದಾರೆ. ಹೀಗೆ ಮೂಗು ಮುರಿಯೋಕು ಒಂದು ಕಾರಣ ಇದೆ. ಕಾರಣ ಏನಂದ್ರೇ ಪೂನಂ ಕ್ರಾಪ್ ಟಾಪ್ ತೊಟ್ಟಿದ್ದರೇ ವಿನಃ ಅದರೊಳಗೆ ಒಳ ಉಡುಪು ಧರಿಸಿರಲಿಲ್ಲ. ಇದರಿಂದ ಪೂನಂ ಖಾಸಗಿತನವೆಲ್ಲ ಧಾರಾಳವಾಗಿ ಪ್ರದರ್ಶನವಾಗ್ತಿತ್ತು. ಪೂನಂ ಈ ಅವತಾರದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಜಿಲೇಬಿಯಂತೆ ಸೇಲ್ ಆಗಿವೆ.
ಇನ್ನೂ ಪೂನಂ ಪಾಂಡೆ ಹೀಗೆ ಅರ್ಧಮರ್ಧ ದೇಹ ಪ್ರದರ್ಶಿಸುವ ಬಟ್ಟೆ ಧರಿಸಿ ರಸ್ತೆಗಿಳಿದಿದ್ದನ್ನು ಕಂಡ ಅಭಿಮಾನಿಗಳಂತೂ ಸೆಲ್ಪಿಗಾಗಿ ಪೂನಂ ಮೇಲೆ ಮುಗಿಬಿದ್ದಿದ್ದರಂತೆ. ಪೂನಂ ಈ ಅವತಾರದ ಪೋಟೋ ಸಖತ್ ವೈರಲ್ ಆಗಿದ್ದು, ಜನರು ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ ಮೂಲಕ ಕೊಂಚವಾದರೂ ಮರ್ಯಾದಿ ಉಳಿಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಗೇ ನೋಡಿದ್ರೇ ಪೂನಂ ಹೀಗೆ ಬೋಲ್ಡಾಗಿ ಅಥವಾ ಬೇರೆಯವರು ಮುಜುಗರಗೊಳ್ಳುವಂತ ಅವತಾರದಲ್ಲಿ ಕಾಣಿಸಿಕೊಳ್ತಿರೋದು ಇದೇ ಮೊದಲಲ್ಲ. ಮೊನ್ನೆ ಮೊನ್ನೆ ಕೊನೆ ಗೊಂಡ ಲಾಕಪ್ ರಿಯಾಲಿಟಿ ಶೋನಲ್ಲೂ ತನ್ನನ್ನು ಗೇಟ್ ಪಾಸ್ ನಿಂದ ಉಳಿಸಿದ್ರೇ ಪ್ರೇಕ್ಷಕರಿಗೆ ಕ್ಯಾಮರಾ ಎದುರು ಟೀ ಶರ್ಟ್ ತೆಗೆಯೋದಾಗಿ ಹೇಳಿದ್ದರು. ಮಾತ್ರವಲ್ಲ ಟೀ ಶರ್ಟ್ ತೆಗೆಯೋ ಮೂಲಕ ಸುದ್ದಿಯಾಗಿದ್ದರು. ಇಷ್ಟು ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಪೂನಂ ತಮ್ಮ ಇನ್ ಸ್ಟಾಗ್ರಾಂನಲ್ಲಿ ಸಖತ್ ಬೋಲ್ಡ್ ವಿಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಸಖತ್ ಸಪ್ರೈಸ್ ನೀಡುತ್ತಿರುತ್ತಾರೆ.
ಇದನ್ನೂ ಓದಿ : Sara Annaiah Bikini Photoshoot : ಬಿಕನಿ ಅವತಾರದಲ್ಲಿ ಮಿಂಚಿದ ಕನ್ನಡತಿ ನಟಿ ಸಾರಾ ಅಣ್ಣಯ್ಯ
ಇದನ್ನೂ ಓದಿ : Kiccha Sudeep Emotional talk : ವಿಕ್ರಾಂತ್ ರೋಣ ನನ್ನ ಪಾಲಿಗೆ ಸಾನ್ವಿ ಇದ್ದಂತೆ : ಸುದೀಪ್ ಎಮೋಶನಲ್ ಟಾಕ್
Poonam Pandey visit public places who never wear underwear