ಸೋಮವಾರ, ಏಪ್ರಿಲ್ 28, 2025
HomeCoastal NewsNew Year celebration: ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್‌: ವಿಶ್ವ ಹಿಂದೂ ಪರಿಷತ್‌ ಆಗ್ರಹ

New Year celebration: ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್‌: ವಿಶ್ವ ಹಿಂದೂ ಪರಿಷತ್‌ ಆಗ್ರಹ

- Advertisement -

ಮಂಗಳೂರು: (New Year celebration) 2022 ನೇ ವರ್ಷದ ಕೊನೆಯಲ್ಲಿ ನಾವಿದ್ದೇವೆ. ಇನ್ನೇನೂ ಕೆಲವೇ ದಿನಗಳಲ್ಲಿ ಹೊಸವರ್ಷ ಅರಂಭವಾಗಲಿದ್ದು, ನಾಡಿನ ಜನತೆ ಹೊಸ ವರ್ಷದ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಈ ವರ್ಷ ಮೋಜು ಮಸ್ತಿಗೆ ಬ್ರೇಕ್‌ ಹಾಕುವಂತೆ ವಿಶ್ವ ಹಿಂದೂ ಪರಿಷತ್‌ ಮಂಗಳೂರು ಆಗ್ರಹ ಮಾಡಿದೆ.

ವರ್ಷದ ಅಂತ್ಯ, ಹೊಸ ವರ್ಷದ (New Year celebration) ಪ್ರಾರಂಭ ಎಂತಲೂ ಹಲವು ಹೋಟೆಲ್, ಪಬ್ ಗಳು ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳನ್ನು ಕುಡಿದು ಪಾರ್ಟಿಗಳನ್ನು ಆಯೋಜನೆ ಮಾಡುತ್ತಾರೆ. ಹೊಸ ವರ್ಷದ ಹೆಸರಿನಲ್ಲಿ ನಡೆಯುವ ಈ ಪಾಶ್ಚಾತ್ಯ ಕಾರ್ಯಕ್ರಮಗಳು ಮುಗ್ದ ಹಿಂದೂ ಹೆಣ್ಣು ಮಕ್ಕಳನ್ನು ಮೋಸಗೊಳಿಸಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಚೋದನೆ ನೀಡುವ ಹುನ್ನಾರವಾಗಿದೆ ಎಂದು ಬಜರಂಗದಳ ತೀವ್ರವಾಗಿ ವಿರೋಧಿಸಿದೆ.

ಈಗಾಗಲೇ ಕೇರಳ ಮತ್ತು ದಕ್ಷಿಣ ಕನ್ನಡ ಮೂಲದ ಕೆಲವು ಯುವಕರು ಇಂತಹ ಕೃತ್ಯಗಳಲ್ಲಿ ಸಕ್ರೀಯರಾಗಿದ್ದು, ಇಂತಹ ಸಂದರ್ಭಗಳಲ್ಲಿ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ, ಲವ್‌ ಜಿಹಾದ್‌ ನಂತಹ ಮಾಫಿಯಾಗಳು ಜಾಸ್ತಿ ಆಗುವ ಸಾಧ್ಯತೆಗಳಿವೆ. ಈ ಕಾರಣದಿಂದ ಹೊಸ ವರ್ಷದ ಪ್ರಯುಕ್ತ ಹೋಟೆಲ್‌ ಪಬ್‌ ಗಳಲ್ಲಿ ಯಾವುದೇ ಪಾರ್ಟಿ, ಅಸಭ್ಯ ವರ್ತನೆಗೆ ಅನುಮತಿ ನೀಡಬಾರದು ಮತ್ತು ನಿಗದಿತ ಸಮಯದೊಳಗೆ ಎಲ್ಲಾ ಹೋಟೆಲ್‌, ಬಾರ್‌ ಹಾಗೂ ಪಾರ್ಟಿ ಪಬ್‌ ಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್‌ ದಳ ಮಂಗಳೂರು ಪೊಲೀಸ್‌ ಕಮಿಷ್‌ ನರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Silver Spirit cruise ship: ನವಮಂಗಳೂರು ಬಂದರಿಗೆ ಬಂದ ʻಸಿಲ್ವರ್‌ ಸ್ಪಿರಿಟ್‌ʼ ಕ್ರೂಸ್‌ ಹಡಗು

ಇದನ್ನೂ ಓದಿ : UG-exam result 2021-22: ಡಿಸೆಂಬರ್‌ ಅಂತ್ಯದೊಳಗೆ ನಾಲ್ಕನೇ ಸೆಮಿಸ್ಟರ್‌ ಯುಜಿ ಪರೀಕ್ಷೆಯ ಫಲಿತಾಂಶ ಪ್ರಕಟ

ಇದನ್ನೂ ಓದಿ : Students protest against board: ಅಂಕಪಟ್ಟಿಯಲ್ಲಿ ವಿಳಂಬ: ಮಂಗಳೂರು ವಿವಿ ವಿರುದ್ದ ಬೀದಿಗಿಳಿದ ವಿದ್ಯಾರ್ಥಿಗಳು

(New Year celebration) We are at the end of the year 2022. The new year is going to start in a few days and the people of the country have made all preparations for the new year celebration. But Vishwa Hindu Parishad Mangalore has demanded to put a brake on the fun this year.

RELATED ARTICLES

Most Popular