ಸೋಮವಾರ, ಏಪ್ರಿಲ್ 28, 2025
HomeCrimeApartment block collapse: ಸಿಲಿಂಡರ್‌ ಬ್ಲಾಸ್ಟ್‌; ಅಪಾರ್ಟ್ಮೆಂಟ್‌ ಬ್ಲಾಕ್‌ ಕುಸಿತ

Apartment block collapse: ಸಿಲಿಂಡರ್‌ ಬ್ಲಾಸ್ಟ್‌; ಅಪಾರ್ಟ್ಮೆಂಟ್‌ ಬ್ಲಾಕ್‌ ಕುಸಿತ

- Advertisement -

ರಷ್ಯಾ: (Apartment block collapse) ಸಿಲಿಂಡರ್‌ ಬ್ಲಾಸ್ಟ್‌ನಿಂದಾಗಿ ಅಪಾರ್ಟ್ಮೆಂಟ್‌ ಬ್ಲಾಕ್‌ ಕುಸಿದಿರುವ ಘಟನೆ ರಷ್ಯಾದ ಪೆಸಿಫಿಕ್‌ ದ್ವೀಪವಾದ ಸಖಾಲಿನ್‌ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ. ತುರ್ತು ಕಾರ್ಯಾಚರಣೆ ಸೇವಾ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಅಡುಗೆ ಒಲೆಗೆ ಜೋಡಿಸಲಾದ ಇಪ್ಪತ್ತು ಲೀಟರ್‌ ನ ಗ್ಯಾಸ್‌ ಸಿಲಿಂಡರ್‌ ಸ್ಪೋಟಗೊಂಡಿದ್ದು, ಸ್ಪೋಟದಿಂದ ಐದು ಅಂತಸ್ತಿನ ಬ್ಲಾಕ್‌ ಕುಸಿದಿದೆ (Apartment block collapse). ಈ ಸಂದರ್ಭ ಅಪಾರ್ಟ್‌ ಮೆಂಟ್‌ ನಲ್ಲಿದ್ದ ಒಂಬತ್ತು ಮಂದಿ ಅಪಾರ್ಟ್‌ ಮೆಂಟ್‌ ಬ್ಲಾಕ್‌ ನ ಅವಶೇಷದಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ನಾಪತ್ತೆಯಾಗಿದ್ದು, ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ.

ಅನಿಲ ಸ್ಪೋಟದಿಂದ ಈ ಕುಸಿತ ಸಂಭವಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಘಟನೆಯ ಕುರಿತು ರಷ್ಯಾದ ತನಿಖಾ ಸಮಿತಿಯು ತನಿಖೆ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : Stepfather Arrest: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಮಲತಂದೆ ಅರೆಸ್ಟ್

ಇದನ್ನೂ ಓದಿ : Forest Rape Case: ಅತ್ಯಾಚಾರ ಪ್ರಕರಣ: ಸ್ನೇಹಿತನ ನೆರವಿನಿಂದ ಬದುಕುಳಿದ ಯುವತಿ

ಇದನ್ನೂ ಓದಿ : Sexual harassment: 17 ವರ್ಷದ ಹುಡುಗಿಯ ಮೇಲೆ ತಂದೆ, ಚಿಕ್ಕಪ್ಪ ಹಾಗೂ ಅಜ್ಜನಿಂದಲೇ ಅತ್ಯಾಚಾರ

ಕೇರಳದಲ್ಲಿ ಬಸ್‌ ಪಲ್ಟಿ: 18 ಮಂದಿಗೆ ಗಾಯ

ಶಬರಿಮಲೆಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಪಲ್ಟಿಯಾಗಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಪತನಂತಿಟ್ಟ ಬಳಿ ಶನಿವಾರ ನಡೆದಿದೆ.

ಬಸ್‌ ಶಬರಿಮಲೆಗೆ ತೆರಳುತ್ತಿರುವ ವೇಳೆ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

(Apartment block collapse) An apartment block collapsed due to a cylinder blast in the Russian Pacific island of Sakhalin. Nine people died and one went missing in this incident. A search is on for the missing person. Emergency Operations Service Team is operating.

RELATED ARTICLES

Most Popular