ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ 13-02-2020

ನಿತ್ಯಭವಿಷ್ಯ 13-02-2020

- Advertisement -

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಮೇಷ ರಾಶಿ
ಇಂದು ಸ್ವಲ್ಪ ತೊಳಲಾಟ, ಖರ್ಚಿನ ದಿನವಾಗಿರಲಿದೆ. ನಿಮ್ಮ ಹೊಟ್ಟೆಗಿಂತ ದೊಡ್ಡ ಖರ್ಚು ಯಾವುದೂ ಇಲ್ಲ! ಅದನ್ನು ಕಾಪಾಡಿಕೊಳ್ಳಬೇಕು. ಇಂದು ಆ ರೀತಿಯ ತೊಳಲಾಟ ಉಂಟಾಗಲಿದೆ ನಿಭಾಯಿಸಿಕೊಂಡು ಹೋಗುತ್ತೀರಿ ಶುಭವಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ವೃಷಭ ರಾಶಿ
ಇಂದು ಪೂರ್ಣ ಮನರಂಜನೆ ನಿಮಗೆ ಇರಲಿದೆ. ಪಿತೃಪಕ್ಷಕ್ಕೆ ಇಂದಿನ ದಿನದಿಂದಲೇ ಆರಂಭ ಮಾಡಿಕೊಳ್ಳುತ್ತೀರಿ. ಯಾರಾದರೂ ಬ್ರಾಹ್ಮಣರ ಸೇವೆಯನ್ನು ಮಾಡಿ ಇನ್ನಷ್ಟು ಒಳ್ಳೆಯದಾಗಲಿದೆ. ಈ ಹದಿನೈದು ದಿನದೊಳಗೆ ಯಾರಾದರೂ ಗುರು ಸಮಾನರಾದವರಿಗೆ ಬ್ರಾಹ್ಮಣರಿಗೆ, ಆಚಾರ್ಯರಿಗೆ ಫಲ ತಾಂಬೂಲವನ್ನು ನಿವೇದನೆ ಮಾಡಿಕೊಳ್ಳಿ ಬಹಳ ಒಳ್ಳೆಯದಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಮಿಥುನ ರಾಶಿ
ವೈಯಕ್ತಿಕ ವಿಚಾರ, ವ್ಯವಹಾರ ವಿಚಾರಗಳಲ್ಲಿ ಪ್ರಗತಿ ಕಾಣುವಂತ ದಿನ ತುಂಬಾ ಚೆನ್ನಾಗಿದೆ. ಮನೆಗೆ ಅತಿಥಿಗಳ ಆಗಮನ, ಶಾಪಿಂಗ್, ಸುತ್ತಾಟ, ಓಡಾಟ ನೋಡ ತಕ್ಕಂತ ದಿನ. ವಿಮಾನ ಸೆಕ್ಟರ್ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತ ಪ್ರಗತಿ. ಏರ್ಪೋರ್ಟ್, ಗಗನಸಖಿಯಾಗಿ, ಕಸ್ಟಮ್ ಸರ್ವೀಸ್ ಇಂಥ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತ ಪ್ರಗತಿ ಕಾಣತಕ್ಕಂತ ದಿನವಾಗಿರಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಕಟಕ ರಾಶಿ
ಪರಿಶ್ರಮವೇ.! ಆದರೆ ಏನೋ ಒಂದು ಭಾರ ಕಾಡಲಿದೆ. ಮನೆಯಲ್ಲಿ ಅಚಾತುರ್ಯ ಮರಣ ಕಟಕ ರಾಶಿಯವರಿಗೆ ಇರುತ್ತದೆ. ಯಾರೋ ಹಿರಿಯರು ನಿಮ್ಮ ಕುಟುಂಬದಲ್ಲಿ ನೋವಿಂದ, ಬಾಧೆಯಿಂದ ಹೋಗಿರುತ್ತಾರೆ. ಈ ಹದಿನೈದು ದಿನಗಳಲ್ಲಿ ಗುರುಗಳು ಹೇಳುವ ಒಂದು ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಒಂದು ಊಟವನ್ನು ಹಸುವಿಗೆ ತಿನ್ನಿಸಲು ಪ್ರಯತ್ನ ಮಾಡಿ ಒಳ್ಳೆಯ ಅಭಿವೃದ್ಧಿ ಆಗಲಿದೆ. ಪಿತೃ ಶಾಪದಿಂದ ಹೊರ ಬರುತ್ತೀರಿ ಶುಭವಾಗಲಿ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಸಿಂಹ ರಾಶಿ
ನಿಮ್ಮ ಬಳಿ ಎಲ್ಲ ಇದೆ ಆದರೆ ಯಾವ ಉಪಯೋಗ ಇಲ್ಲ ಎಂಬ ಚಿಂತೆ ಇಂದು ನಿಮಗೆ ಕಾಡಲಿದೆ. ಯಾವುದೋ ಅಪಮಾನಗಳು ನಿಮ್ಮ ಬೆನ್ನ ಮೇಲೆ ಹತ್ತಿ ಕೂತಿದೆ ಒಂದು ಭಾರ ನಿಮಗೆ ಕಾಡುತ್ತಿದೆ. ಇಂದು ಹನುಮರಿಗೆ ವೀಳ್ಯದೆಲೆಯ ಹಾರ ಅರ್ಪಿಸಿ ಒಳ್ಳೆಯದಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಕನ್ಯಾ ರಾಶಿ
ಇದು ನಿಮ್ಮ ದಿನ ಚೆನ್ನಾಗಿದೆ. ಒಂದು ರೀತಿ ಸ್ವಲ್ಪ ಒತ್ತಡದ ದಿನವಾಗಿರಲಿದೆ. ಕುಟುಂಬದ ಮನೆಯ ಜವಾಬ್ದಾರಿ. ತೀರಾ ಹೊರೆಯಾಗಲಿದೆ ಯೋಚನೆ ಬೇಡ ಒಳ್ಳೆಯದಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ತುಲಾ ರಾಶಿ
ಇಂದು ವಿಪರೀತ ಖರ್ಚು ಉಂಟಾಗಲಿದೆ. ಎಲ್ಲೋ ಒಂದು ಸುತ್ತಾಟ, ಬಂಗಾರ ವ್ಯಾಪಾರ, ವಸ್ತ್ರ ವ್ಯಾಪಾರದಲ್ಲಿ ಇರುವವರಿಗೆ ಒಂದು ತಟಸ್ಥ ಉಂಟಾಗಲಿದೆ. ಯಾವುದೇ ದೊಡ್ಡ ಕಾರ್ಯಗಳನ್ನು ಇಂದು ಮಾಡಲಿಕ್ಕೆ ಹೋಗಬೇಡಿ ಮುಖ್ಯ ಕೆಲಸ, ಮುಖ್ಯ ಹೂಡಿಕೆ, ಈ ಹದಿನೈದು ದಿನಗಳು ಮಾಡಬೇಡಿ ಜಾಗರೂಕತೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ವೃಶ್ಚಿಕ ರಾಶಿ
ಪರವಾಗಿಲ್ಲ, ಕಾಸಿಗೆ ತಕ್ಕಂತೆ ಕಜ್ಜಾಯ. ಗಾಡಿ, ಬಂಗಾರ, ಅಲಂಕಾರ, ಒಪ್ಪ, ಓರಣ, ಬ್ಯೂಟಿ ಪಾರ್ಲರ್ ಈ ಒಂದು ರೀತಿಯ ದಿನವಾಗಿರಲಿದೆ. ಹೊಸ ಬಟ್ಟೆ ಅಥವಾ ಚಪ್ಪಲಿಯನ್ನು ಖರೀದಿ ಮಾಡಲು ಇಂದು ಅದ್ಭುತವಾದಂತಹ ದಿನ ಒಳ್ಳೆಯದಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಧನಸ್ಸು ರಾಶಿ
ನಿಮ್ಮ ದಿನ ಚೆನ್ನಾಗಿದೆ ಆದರೆ ಯಾವುದೋ ಒಂದು ತುಂಟತನ ನಿಮಗೆ. ಸಂಗಾತಿಯೊಡನೆ ಸಣ್ಣ ಕಿರಿಕಿರಿ, ಸಂಗಾತಿ ಆರೋಗ್ಯದಲ್ಲಿ ಸಣ್ಣ ಏರುಪೇರು ಅಥವಾ ಸಂಗಾತಿಯ ದರ್ಪ ನಿಮಗೆ ಕಿರಿಕಿರಿ ಉಂಟು ಮಾಡಲಿದೆ. ಇಂಥ ಪ್ರಸಂಗಗಳು ನಿಮಗೆ ಎದುರಾಗಲಿವೆ. ಒಂದು ಬೊಗಸೆ ಎಳ್ಳೆಣ್ಣೆಯನ್ನು ಹನುಮನ ದೇವಾಲಯಕ್ಕೆ ಅರ್ಪಿಸಿ ಒಳ್ಳೆಯದಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಮಕರ ರಾಶಿ
ಎಲ್ಲವೂ ಶುಭವೇ ನಿಮಗೆ ದಿಢೀರ್ ಪಾರ್ಟಿ, ಫಂಕ್ಷನ್, ಮದುವೆ, ಶುಭ ಕಾರ್ಯಕ್ಕೆ ಹೋಗಿ ಬರುವಂತ ದಿನವಾಗಿರಲಿದೆ. ಆತ್ಮೀಯರನ್ನು ಭೇಟಿ ಮಾಡುವುದು, ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದು ಇಂಥ ಶುಭಯೋಗ ನಿಮಗೆ ಕೂಡಿ ಬಂದಿದೆ ಚೆನ್ನಾಗಿದೆ. ಭೋಜನ ಪ್ರಿಯರು, ವಸ್ತ್ರ ಪ್ರಿಯರಾಗಿದ್ದೀರಿ ಚೆನ್ನಾಗಿದೆ ಯಾವ ತೊಂದರೆ ಇಲ್ಲ ಶುಭವಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಕುಂಭ ರಾಶಿ
ತಟ್ಟೆ ತುಂಬಾ ಸಿಹಿ ನೋಡುತ್ತೀರಿ ಆದರೆ ತಿನ್ನಲು ನಿಮಗೆ ಯೋಗವಿಲ್ಲ ಇಂಥ ಸಂದರ್ಭ ನಿಮಗೆ ಎದುರಾಗಲಿದೆ. ದೈವ ನಿಮಗೆ ಹಂಚಲು ಕೊಟ್ಟಿದ್ದಾನೆ ಹಂಚಿ, ಹಂಚುವುದು ಒಳ್ಳೆಯದು. ಕುಟುಂಬದ ಸ್ತ್ರೀಯರಲ್ಲಿ, ವ್ಯಾವಹಾರಿಕ, ಹಣಕಾಸಿನ, ಕೌಟುಂಬಿಕ ಸಾಂಸಾರಿಕ ಬಾಧೆ ಕಾಣಿಸಲಿದೆ ಅವರಿಗೆ ಕಾವಲಾಗಿ ನೀವು ನಿಂತುಕೊಳ್ಳುತ್ತೀರ ಒಳ್ಳೆಯದಾಗಲಿದೆ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

ಮೀನ ರಾಶಿ
ಆತಂಕ ಭಯ ನಿಮ್ಮಲ್ಲಿ ಕಾಡಲಿದೆ. ತೀರಾ ಆತಂಕದಿಂದ ನಿಮ್ಮ ಕೆಲಸಗಳನ್ನು ಆತುರದಿಂದ ಮಾಡುತ್ತಿದ್ದೀರಿ. ಆರೋಗ್ಯ, ಮನಸ್ಸು ಕುಟುಂಬದಲ್ಲಿ ತಲೆಕೆಡಿಸಿಕೊಂಡು ಯಾವುದೋ ಯೋಚನೆ ಮಾಡುತ್ತಿದ್ದೀರಿ. ಒಂದು ರೀತಿಯ ತಳಮಳದಲ್ಲಿ ನೀವು ಸಿಲುಕಿಕೊಂಡಿದ್ದೀರಿ. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯುವುದುಂಟು. ಮನೆಗೆ ಸ್ತ್ರೀ ಆಗಮನ ಆಗಲಿದೆ. ಮನೆಯಲ್ಲಿ ಪೂಜೆ ಪುನಸ್ಕಾರ ನಡೆಯಲಿದೆ. ಈ ರೀತಿಯ ಒಂದು ಶುಭ ಕಾರ್ಯಗಳು ಉಂಟಾಗಲಿದೆ. ಸ್ತ್ರೀಯೊಬ್ಬರಿಂದ ಒಂದು ಮೋಸ ಆಗಲಿದೆ ಜಾಗೃತ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು:: ವಾದಿರಾಜ್ ಭಟ್
9743666601

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular