ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯ‌ಭವಿಷ್ಯ: ಈ ರಾಶಿಯವರಿಗೆ ಮನೆ ಕಟ್ಟುವ ಕಾರ್ಯ‌ಕೈ ಗೂಡಲಿದೆ. ಹೇಗಿದೆ‌ ನಿಮ್ಮ ಜಾತಕಫಲ

ನಿತ್ಯ‌ಭವಿಷ್ಯ: ಈ ರಾಶಿಯವರಿಗೆ ಮನೆ ಕಟ್ಟುವ ಕಾರ್ಯ‌ಕೈ ಗೂಡಲಿದೆ. ಹೇಗಿದೆ‌ ನಿಮ್ಮ ಜಾತಕಫಲ

- Advertisement -

ಮೇಷ ರಾಶಿ
ವಿದ್ಯಾರ್ಥಿಗಳಿಗೆ ಬಹಳ ಇಂದು ಒಳ್ಳೆಯ  ದಿನ. ಕಚೇರಿಯಲ್ಲಿ ಕಠಿಣ ಪರಿಶ್ರಮದಿಂದ  ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ವೃಷಭ ರಾಶಿ
ಮನೆ ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವುದು ಉತ್ಸಾಹ ಮೂಡುವುದು .

ಮಿಥುನ ರಾಶಿ
ಕುಟುಂಬದಲ್ಲಿ  ಉತ್ತಮ ಸಾಧನೆಯಿಂದ ಬಂಧು ವರ್ಗದವರ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯಾಪಾರ ದಲ್ಲಿ ಒಳ್ಳೆಯ ಆದಾಯ ಇದೆ  ಸಮತೋಲಿತ ಜೀವನ ವು ಒಳ್ಳೆಯದು.

ಕಟಕ ರಾಶಿ
ಹೆಚ್ಚಿನ ಪರಿಶ್ರಮದ ಕಾರ್ಯ ಕೈಗೊಳ್ಳುವುದು. ಪರಿವಾರ ದೊಂದಿಗೆ ದೂರಪ್ರವಾಸದ ಬಗ್ಗೆ  ಚಿಂತನೆ .   ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು

ಸಿಂಹರಾಶಿ
ಪೂರ್ಣ ವಿಶ್ವಾಸ ಇಲ್ಲದ ಅಥವಾ ತಿಳಿಯದ ಕೆಲಸ ದಲ್ಲಿ ಹಣವನ್ನು  ವ್ಯಯ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ದಿನದ ಕೆಲಸ ದಲ್ಲಿ ಆಲಸ್ಯ ಉಂಟಾಗುವ ಸಾಧ್ಯತೆ ಇದೆ

ಕನ್ಯಾ ರಾಶಿ
ಹಿರಿಯರಿಗೆ ಅನಾರೋಗ್ಯದ ಸಂಭವ ,ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ. ಉದ್ಯೋಗ ಬದಲಿಸುವುದು ಶೀಥ, ಕಪಸಹಕಾರ ತೆಗೆದುಕೊಳ್ಳಿ

ತುಲಾ ರಾಶಿ
ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಅಧಿಕಾರಿ ಗಳಿಂದ ಸಹಕಾರ ದೊರೆಯುವುದು. ಸಮಾಧಾನಕರ ಜೀವನವಿದೆ. ದೂರ ಪ್ರಯಾಣದ ಯೋಗವಿದೆ

ವೃಶ್ಚಿಕ ರಾಶಿ
ದೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯು ವುದು. ಕೋರ್ಟ್ ನಲ್ಲಿ ಇರುವ ನ್ಯಾಯ ಬಗೆಹರಿಯು ವುದು. ಆರ್ಥಿಕ ಸುಧಾರಣೆ ಕಂಡುಬರುವುದರಿಂದ ಉದ್ಯೋಗದಲ್ಲಿ  ತೃಪ್ತಿ ಇರುವುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲಿ

ಧನು ರಾಶಿ
ಪ್ರತಿಯೊಂದು ಕೆಲಸದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ. ವ್ಯರ್ಥ ತಿರುಗಾಟ ದಿಂದ ಅನಗತ್ಯ ಖರ್ಚು ಗಳು ಹೆಚ್ಚಾಗುವುದು. 

ಮಕರ ರಾಶಿ
ಒಳ್ಳೆಯ ಕೆಲಸಗಳಿಗೆ ಪೂರಕವಾದ ವಾತಾವರಣ ಕೈಗೂಡುವುದು. ಬಂಧುಮಿತ್ರರ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ಪ್ರಗತಿ ಕಂಡುಬಂದು ಮನೆಯಲ್ಲಿ ಶುಭಕಾರ್ಯಗಳ ಚಿಂತನೆ ನಡೆಸುವಿರಿ.

ಕುಂಭ ರಾಶಿ
ಚಿಕ್ಕ ವಿಷಯಗಳಿಗೂ ಜಗಳವಾಗುವ ಸಂಭವ. ಮಾತು ಹಿಡಿತದಲ್ಲಿರಲಿ. ಆರ್ಥಿಕ ವಿಷಯದಲ್ಲಿ ಸುಧಾರಿಸುವ ಸಾಧ್ಯತೆಯಿದೆ.  ಹಿರಿಯರಿಂದ ಸಲಹೆಯನ್ನು ತೆಗೆದುಕೊಳ್ಳಿ .

ಮೀನ ರಾಶಿ
ಉನ್ನತ ವ್ಯಾಸಂಗದ  ಯೋಗವಿದೆ. ವ್ಯವಹಾರಿಕ ತಿರುಗಾಟ ಸಾಧ್ಯತೆ ಇದೆ. ಆರೋಗ್ಯದ ಮೇಲೆ ಗಮನವಿರಲಿ ಹೊಸ ವ್ಯಕ್ತಿಯ ಪರಿಚಯ ಆಗುವುದು.

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ, ಪಾದರಸ, ದರ್ಪಣಾಂಜನ ಜ್ಯೋತಿಷ್ಯರು
ಮೊ:- 8746999333,6363005876

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular