ನಿತ್ಯಭವಿಷ್ಯ : ಈ‌ ರಾಶಿಯವರಿಗಿಂದು ಅದೃಷ್ಟದ ದಿನ

ಮೇಷರಾಶಿ
ಸಮಸ್ಯೆಗಳ ಪರಿಹಾರಕ್ಕೆ ಚಿಂತನೆ, ಪರಿಹಾರ ಕಂಡುಕೊಳ್ಳುವಿರಿ, ವ್ಯವಹಾರದಲ್ಲಿ ಚೇತರಿಕೆ, ಸಾಂಸಾರಿಕವಾಗಿ ಕಿರಿಕಿರಿ, ಸ್ಥಿರಾಸ್ತಿಯಿಂದ ಧನಾಗಮನ, ಸೋಮಾರಿತನ, ಉದ್ಯೋಗ ಒತ್ತಡ, ಅನಿರೀಕ್ಷಿತವಾಗಿ ಸಮಸ್ಯೆ.

ವೃಷಭರಾಶಿ
ದಾಂಪತ್ಯ ಕಲಹ, ಆರ್ಥಿಕವಾಗಿ ಅಭಿವೃದ್ದಿ, ಧನಾತ್ಮಕ ಚಿಂತನೆಯಿಂದ ಉತ್ತಮ ಲಾಭ, ವ್ಯಾವಹಾರಿಕವಾಗಿ ಎಚ್ಚರಿಕೆ ಅಗತ್ಯ, ಬಂಧು ಬಾಂಧವರೊಂದಿಗೆ ಕಿರಿಕಿರಿ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕಫಲ, ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ, ಮಾನಸಿಕ ತೊಳಲಾಟ ನಿಯಂತ್ರಿಸಿ, ಆರ್ಥಿಕ ಸಮಸ್ಯೆ, ಪ್ರಯಾಣ ಮಾಡುವ ಸಂದರ್ಭ, ನಿದ್ರಾಭಂಗ.

ಕರ್ಕಾಟಕರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ದಿ, ಬಂದದನ್ನು ಬಂದ ಹಾಗೆ ಸ್ವೀಕರಿಸಿ, ಸ್ವಂತ ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಲಾಭ, ಹಿರಿಯರ ಮಾರ್ಗದರ್ಶನ ಪಡೆಯಿರಿ, ಮಕ್ಕಳ ನಡತೆಯಿಂದ ಬೇಸರ, ಮಾತಿನಿಂದ ಗೌರವಕ್ಕೆ ಚ್ಯುತಿ.

ಸಿಂಹರಾಶಿ
ಪ್ರಯತ್ನ ಬಲದಿಂದ ಕೆಲಸ ಕಾರ್ಯಗಳಲ್ಲಿ ಖರ್ಚು, ವ್ಯವಹಾರದಲ್ಲಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಅಧಿಕ ಖರ್ಚು, ಮಾನಸಿಕ ನೋವು, ನಿರುದ್ಯೋಗಿ ಗಳಿಗೆ ಉದ್ಯೋಗ ಭಾಗ್ಯ.

ಕನ್ಯಾರಾಶಿ
ಕಾರ್ಯ ಸಾಧನೆಗೆ ಅಡೆತಡೆ, ತಂದೆಯಿಂದ ಲಾಭ, ಕಾರ್ಯ ಕರ್ತವ್ಯ ಗಳಲ್ಲಿ ಜಯ, ವೃತ್ತಿರಂಗದಲ್ಲಿ ಕಿರಿಕಿರಿ,  ಸ್ವಂತ ಉದ್ಯಮ ಮತ್ತು ವ್ಯವಹಾರ ಆರಂಭಕ್ಕೆ ಅನುಕೂಲ.

ತುಲಾರಾಶಿ
ನಿಮ್ಮ ಎಣಿಕೆಯಂತೆಯೇ ಕಾರ್ಯಗಳು ನಡೆಯಲಿದೆ, ಉದ್ಯೋಗದಲ್ಲಿ ಅಭಿವೃದ್ದಿ,‌ ಸಮಾಧಾನದ ದಿನ, ಶುಭ ಮಂಗಲ ಕಾರ್ಯಕ್ಕೆ ಚಿಂತನೆ, ಮಾತಿನಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕರಾಶಿ
ತಾಳ್ಮೆ ಅತ್ಯಗತ್ಯ, ದಾಯಾದಿ ಕಲಹ, ಮಿತ್ರರಿಂದ ಸಹಕಾರ, ಆಪ್ತರಿಂದ ಆರ್ಥಿಕ ನೆರವು, ಸಂಗಾತಿಯಿಂದ ಅನುಕೂಲ, ಸ್ವಯಂಕೃತ ಅಪರಾಧದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಲಹ.

ಧನಸ್ಸುರಾಶಿ
ಅನುಕೂಲಕರ ದಿವಸ, ದುಶ್ಚಟಗಳಿಂದ ದೂರವಿರಿ, ಆಪ್ತರಿಗೆ ಸಹಾಯ ಮಾಡಬೇಕಾದೀತು, ವ್ಯಾಪಾರಿಗಳಿಗೆ ನಷ್ಟ, ಪ್ರಯಾಣದಲ್ಲಿ ಕಿರಿಕಿರಿ, ಕುಟುಂಬದಲ್ಲಿ ಕಿರಿಕಿರಿ, ನಿದ್ರಾಭಂಗ.

ಮಕರರಾಶಿ
ಆಸ್ತಿ ವಿಚಾರದಲ್ಲಿ ಲಾಭ, ನಿವೇಷನ ಖರೀದಿ ಸಾಧ್ಯತೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಮಿತ್ರರಿಂದ ತೊಂದರೆ, ಪೂರ್ವಜನ್ಮದ ಕರ್ಮ ಕಾಡುವುದು, ಮೇಲಾಧಿಕಾರಿಗಳಿಂದ ತೊಂದರೆ, ಮೌನದಿಂದ ಕಾರ್ಯ ಲಾಭ.

ಕುಂಭರಾಶಿ
ಆರ್ಥಿಕ ವಿಚಾರದಲ್ಲಿ ಅಧಿಕ ಲಾಭ, ಸಾಮಾಜಿಕವಾಗಿ ಮನ್ನಣೆ, ಅಧಿಕ ಖರ್ಚು, ಮಾನಸಿಕ ಚಿಂತೆ, ದಾಂಪತ್ಯದಲ್ಲಿ ಸಮಸ್ಯೆ, ಮನೋರೋಗ ಗಳು ಹೆಚ್ಚು, ಕಾರ್ಯ ಕರ್ತವ್ಯಗಳಲ್ಲಿ ವಿಘ್ಞ.

ಮೀನರಾಶಿ
ಸ್ವಂತ ಉದ್ಯಮ ವ್ಯವಹಾರದಲ್ಲಿ ಲಾಭ, ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ, ಪರಿಶ್ರಮ ಅತ್ಯಗತ್ಯ, ಆತ್ಮೀಯರಿಂದ ಸಹಕಾರ, ಮೇಲಾಧಿ ಕಾರಿಗಳ ಒತ್ತಾಯದ ಮೇರೆಗೆ ಪ್ರಯಾಣ.

ಪಂಡಿತ್ ಶ್ರೀ ಗಣೇಶ್ ಕುಮಾರ್
ಪಂಚಮುಖಿ ಜ್ಯೋತಿಷ್ಯಂ
9880533337

Comments are closed.