ಮೇಷರಾಶಿ
ಆರ್ಥಿಕವಾಗಿ ಚೇತರಿಕೆ, ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅನಿರೀಕ್ಷಿತ ಧನಲಾಭ, ಆರೋಗ್ಯ ಬಗ್ಗೆ ಎಚ್ಚರವಾಗಿರಿ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.
ವೃಷಭರಾಶಿ
ವೃತ್ತಿರಂಗದಲ್ಲಿ ಜವಾಬ್ದಾರಿ ಹೆಚ್ಚಲಿದೆ, ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನ ಸಹಾಯ, ಐಶ್ವರ್ಯ ವೃದ್ಧಿ, ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆ, ಕ್ರಯ ವಿಕ್ರಯಗಳಲ್ಲಿ ಮೋಸ, ತೀರ್ಥಯಾತ್ರಾ ದರ್ಶನ, ಕುಟುಂಬ ಸೌಖ್ಯ, ಚಂಚಲ ಮನಸ್ಸು.
ಮಿಥುನರಾಶಿ
ಸ್ವ ಪ್ರಯತ್ನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಶುಭಫಲ, ಕಾರ್ಯ ವಿಘಾತ, ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ಮಕ್ಕಳಿಂದ ನಿಂದನೆ, ಪರರಿಂದ ಸಹಾಯ, ಪಾಪ ಬುದ್ಧಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕಟಕರಾಶಿ
ದೇವತಾ ಕಾರ್ಯ, ಪುಣ್ಯಕ್ಷೇತ್ರಗಳ ದರ್ಶನ, ಅವಿವಾಹಿತರಿಗೆ ಶುಭಫಲ, ಅನಿರೀಕ್ಷಿತವಾಗಿ ಹೊಸ ಜನರ ಭೇಟಿ, ಧೈರ್ಯದಿಂದ ಮುನ್ನುಗ್ಗುವಿರಿ, ತೀರ್ಥಯಾತ್ರೆ ದರ್ಶನ, ನಾನಾ ವಿಚಾರಗಳಿಂದ ಕಲಹ, ಮಿಶ್ರ ಫಲ, ಮಂಗಳಕಾರ್ಯಗಳಲ್ಲಿ ಭಾಗಿ, ಧನಲಾಭ.
ಸಿಂಹರಾಶಿ
ವೃತ್ತಿರಂಗದಲ್ಲಿ ಶತ್ರುಗಳ ಭಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಚಿಂತೆ, ದುಗುಡ ಕಡಿಮೆಯಾಗಲಿದೆ, ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಅನಾರೋಗ್ಯ, ದೈವಾನುಗ್ರಹ ಲಭಿಸಲಿದೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ಥಿರಾಸ್ತಿ ಮಾರಾಟ, ಸಮಾಜದಲ್ಲಿ ಗೌರವ, ಸಾಲಬಾಧೆ.
ಕನ್ಯಾರಾಶಿ
ಉದ್ಯೋಗಿ ಮಹಿಳೆಯರಿಗೆ ಕೆಲಸದಲ್ಲಿ ಭಡ್ತಿ, ಕುಟುಂಬ ಸ್ಥಾನಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಲಿದೆ, ಸಮಾಧಾನದಿಂದ ವರ್ತಿಸಿ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಹಿರಿಯರ ಮಾತಿಗೆ ಗೌರವ, ರಾಜಕಾರಣಿಗಳಿಗೆ ನಿಂದನೆ, ವೈರಿಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾರಾಶಿ
ಅನಿರೀಕ್ಷಿತ ಸಂಬಂಧಗಳು ಕೂಡಿಬರಲಿದೆ, ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ, ನೆರೆ ಹೊರೆಯವರ ಬಗ್ಗೆ ಹೊಂದಾಣಿಕೆಯಿರಲಿ, ಪತಿ ಪತ್ನಿಯರಲ್ಲಿ ಪ್ರೀತಿ, ಭಿನ್ನಾಭಿಪ್ರಾಯ ದೂರ, ಮನಶಾಂತಿ,ಹೊಸ ವ್ಯವಹಾರಕ್ಕೆ ಕೈ ಹಾಕುವುದು ಬೇಡ, ಶುಭವಾರ್ತೆ ಕೇಳುವಿರಿ.
ವೃಶ್ಚಿಕರಾಶಿ
ಕುಟುಂಬದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ, ಕೆಲಸ ಕಾರ್ಯಗಳಲ್ಲಿ ಅಡತಡೆ, ವಿಘ್ನ ಭಯ ಕಾಡಲಿದೆ, ಹಲವರ ಮಾತು ಬೇಸರಕ್ಕೆ ಕಾರಣವಾಗಲಿದೆ, ಅಪವಾದದಿಂದ ಮುಕ್ತರಾಗುವಿರಿ, ತಾಳ್ಮೆ ಅಗತ್ಯ, ನಂಬಿಕೆ ದ್ರೋಹ, ಕುಲದೇವರ ಆರಾಧನೆ ಮಾಡಿ.
ಧನಸ್ಸುರಾಶಿ
ಮಾನಸಿಕವಾಗಿ ನೆಮ್ಮದಿ ಕೆಡಲಿದೆ, ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ, ಚಂಚಲತೆಯಿಂದ ಹೊರಬನ್ನಿ, ಆತುರದ ನಿರ್ಧಾರ ಕೈಗೊಳ್ಳಬೇಡಿ, ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ವಿವೇಚನೆ ಕಳೆದುಕೊಳ್ಳಬೇಡಿ, ಉತ್ತಮ ವಾರ.
ಮಕರರಾಶಿ
ಅವಿವಾಹಿತರಿಗೆ ಕಂಕಣಬಲ, ದೂರ ಸಂಚಾರದ ಯೋಗ, ಅತಿಯಾದ ದುಃಖ, ಅನರ್ಥ, ವಿಪರೀತ ವ್ಯಸನ, ಮಿತ್ರರಿಂದ ಸಹಾಯ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಶತ್ರು ನಾಶ, ದೂರ ಪ್ರಯಾಣ, ಧನಲಾಭ.
ಕುಂಭರಾಶಿ
ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ, ಪರಿಶ್ರಮದಲ್ಲಿ ಗೆಲುವು, ಪ್ರೀತಿ ಸಮಾಗಮ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಶತ್ರು ಭಾದೆ, ಸುಖ ಭೋಜನ, ಬಂಧುಗಳ ಭೇಟಿ, ತೀರ್ಥಕ್ಷೇತ್ರ ದರ್ಶನ, ಮಾತಿನ ಚಕಮಕಿ.
ಮೀನರಾಶಿ
ಮಾತನಾಡುವಾಗ ಎಚ್ಚರವಾಗಿರಿ, ಮಾತಿನಿಂದಲೇ ಜಗಳವಾಗುವ ಸಾಧ್ಯತೆ, ಭೋಗವಸ್ತು ಪ್ರಾಪ್ತಿ, ಧನಲಾಭ, ಸ್ತ್ರೀಯರಿಗೆ ಶುಭ, ದ್ರವ್ಯಲಾಭ, ಪ್ರಾಮಾಣಿಕತೆಯಿಂದ ಗೆಲುವು, ಆರೋಗ್ಯ ವೃದ್ಧಿ, ಸಂತಾನ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ, ಇಷ್ಟಾರ್ಥಸಿದ್ಧಿ, ವಾಹನ ಖರೀದಿ.