ಮೇಷರಾಶಿ
ವ್ಯವಹಾರದಲ್ಲಿ ಯಶಸ್ಸಿನ ಮಾರ್ಗ ಗೋಚರಕ್ಕೆ ಬರಲಿದೆ, ವಾಹನದಿಂದ ಖರ್ಚು, ಕೃಷಿಕರಿಗೆ ನಷ್ಟ, ಧಾರ್ಮಿಕ ಕ್ಷೇತ್ರಗಳ ಭೇಟಿ, ಅಧಿಕಾರಿಗಳಿಂದ ಅನುಕೂಲ, ಶತ್ರುಗಳ ನಾಶ.
ವೃಷಭರಾಶಿ
ಆರೋಗ್ಯದಲ್ಲಿ ಚೇತರಿಕೆ, ವಿದ್ಯಾರ್ಥಿಗಳಿಗೆ ಶುಭಫಲ, ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಸಹೋದರರಿಂದ ಸಹಕಾರ, ಉನ್ನತ ಅಧಿಕಾರಿಗಳ ಭೇಟಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ,
ಮಿಥುನರಾಶಿ
ವೃತ್ತಿರಂಗದಲ್ಲಿ ಕಿರಿಕಿರಿ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆ, ಸಾಂಸಾರಿಕವಾಗಿ ಕಿರಿಕಿರಿ, ಆರ್ಥಿಕ ಸ್ಥಿತಿ ಹದಗೆಡಲಿದೆ, ಮನಸ್ಸನ್ನು ಶಾಂತವಾಗಿಡಿ, ಅನಿರೀಕ್ಷಿತ ಧನಾಗಮನ.
ಕಟಕರಾಶಿ
ಅವಕಾಶಗಳನ್ನು ಬಳಸಿಕೊಳ್ಳಿ, ಸ್ವಂತ ಉದ್ಯಮದಲ್ಲಿ ಲಾಭ, ಸಾಂಸಾರಿಕವಾಗಿ ನೆಮ್ಮದಿಯ ದಿನ, ಅನಗತ್ಯ ತಿರುಗಾಟ, ಅಧಿಕ ಮೊಂಡತನ, ನಿರುದ್ಯೋಗಿಗಗಳಿಗೆ ಉದ್ಯೋಗ ಭಾಗ್ಯ.
ಸಿಂಹರಾಶಿ
ವ್ಯವಹಾರಕ್ಕಾಗಿ ದೂರ ಪ್ರಯಾಣದಿಂದ ಲಾಭ, ಕೃಷಿಕರಿಗೆ ಹೆಚ್ಚಿನ ಲಾಭ, ಕಚೇರಿ ಕೆಲಸಗಳಲ್ಲಿ ಹಿನ್ನಡೆ, ಅಭಿವೃದ್ಧಿ ಬಗ್ಗೆ ಚಿಂತನೆ, ಹಣಕಾಸು ಒತ್ತಡ, ನಿದ್ರಾಭಂಗ.
ಕನ್ಯಾರಾಶಿ
ದೂರಸಂಚಾರದಿಂದ ಕಾರ್ಯಾನುಕೂಲ, ಅನಿರೀಕ್ಷಿತ ಲಾಭ, ಸ್ನೇಹಿತರಿಂದ ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗದಲ್ಲಿ ಒತ್ತಡ, ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆ, ಅಹಂಭಾವದಿಂದ ಸಂಕಷ್ಟ.
ತುಲಾರಾಶಿ
ಕುಟುಂಬದಲ್ಲಿ ನೆಮ್ಮದಿ, ದೂರ ಪ್ರದೇಶದಲ್ಲಿ ಉದ್ಯೋಗ, ಆರ್ಥಿಕ ಸಹಾಯ, ಲಾಭ ಪ್ರಮಾಣ ಕುಂಠಿತ, ಸ್ನೇಹಿಯರಿಂದ ಸಹಕಾರ, ಬುದ್ದಿಮತ್ತೆಯನ್ನು ಸದುಪಯೋಗಪಡಿಸಿಕೊಳ್ಳಿ.
ವೃಶ್ಚಿಕರಾಶಿ
ಪ್ರಯತ್ನ ಬಲ ನಿಶ್ಚಿತ ರೂಪ ಪಡೆಯಲಿದೆ, ಪತ್ನಿಯ ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಪ್ರಯಾಣದಿಂದ ಅನುಕೂಲ, ತಂದೆಯಿಂದ ಸಹಕಾರ, ಮಿತ್ರರಿಂದ ಅದೃಷ್ಟ.
ಧನಸುರಾಶಿ
ಆರ್ಥಿಕ ಪ್ರಗತಿ, ವ್ಯವಹಾರಿಕವಾಗಿ ಕಿರುಕುಳ, ಆಕಸ್ಮಿಕ ಗಣ್ಯರ ಭೇಟಿ, ಶುಭಕಾರ್ಯಗಳಲ್ಲಿ ಭಾಗಿ, ಪ್ರಯಾಣದಲ್ಲಿ ಎಚ್ಚರಿಕೆ, ಅಪಘಾತ ಸಾಧ್ಯತೆ, ಉದ್ಯೋಗ ಸಮಸ್ಯೆ, ಮನಸ್ಸಿನಲ್ಲಿ ಆತಂಕ.
ಮಕರರಾಶಿ
ವ್ಯವಸ್ಥಿತ ರೂಪದಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ, ಸಂಗಾತಿಯಿಂದ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ವಿಚ್ಛೇದನಕ್ಕೆ ಕೋರ್ಟ್ ಮೊರೆ, ದಾಂಪತ್ಯದಲ್ಲಿ ಸಮಸ್ಯೆ, ಮಾನಸಿಕ ಒತ್ತಡ.
ಕುಂಭರಾಶಿ
ಮಹಿಳೆಯರಿಗೆ ಉದ್ಯೋಗದಲ್ಲಿ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ,ಕಣ್ಣಿನ ಬಗ್ಗೆ ಜಾಗೃತೆಯಿರಲಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ, ಸ್ನೇಹಿತರಿಂದ ತೊಂದರೆ.
ಮೀನರಾಶಿ
ವ್ಯವಹಾರದಲ್ಲಿ ಜಾಗೃತೆವಹಿಸಿ, ಹಣಕಾಸಿನ ಬಗ್ಗೆ ಹಿಡಿತವಿರಲಿ, ಪ್ರೇಮ ವಿಚಾರದಲ್ಲಿ ಸಮಸ್ಯೆ, ಪ್ರೇಮಿಗಳಿಗೆ ಶತ್ರು ಕಾಟ, ಸಾಲದ ಸಮಸ್ಯೆ, ನಷ್ಟ ಪ್ರಮಾಣ ಹೆಚ್ಚು, ಭವಿಷ್ಯದ ಬಗ್ಗೆ ಆತಂಕ.