ಸೋಮವಾರ, ಏಪ್ರಿಲ್ 28, 2025
HomeBreakingನಿತ್ಯಭವಿಷ್ಯ : ಸ್ವ ಉದ್ಯೋಗಿಗಳು ದೊಡ್ಡ ಮಟ್ಟದ ಯಶಸ್ಸು ಪಡೆಯಲಿದ್ದಾರೆ

ನಿತ್ಯಭವಿಷ್ಯ : ಸ್ವ ಉದ್ಯೋಗಿಗಳು ದೊಡ್ಡ ಮಟ್ಟದ ಯಶಸ್ಸು ಪಡೆಯಲಿದ್ದಾರೆ

- Advertisement -

ಮೇಷ ರಾಶಿ
ಈ ದಿನ ನೀವು ಎಚ್ಚರಿಕೆಯಿಂದ ಪ್ರಯಾಣಿಸಿ. ವಿವಾಹಿತ ದಂಪತಿಗಳು ಸಹ ಇಂದು ಜಾಗರೂಕರಾಗಿರಿ. ಇಂದು ನೀವು ಹೊಸ ಕೆಲಸವನ್ನು ಪ್ರಾರಂಭ ಮಾಡಲು ಅನುಕೂಲಕರವಾಗಿಲ್ಲ.

ವೃಷಭ ರಾಶಿ
ಇಂದು ನಿಮ್ಮ ಸಂಗಾತಿಯೊಂದಿಗಿನ ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ ಗಳು ಮೂಡಬಹುದು, ಆದರೆ ಇಂಥ ಪರಿಸ್ಥಿತಿಯಲ್ಲಿ ನಿಮಗೆ ತಾಳ್ಮೆ ಯಿಂದ ಇರುವುದು ಉತ್ತಮ. ಈ ದಿನ ನಿಮ್ಮ ಕೆಲಸಕಾರ್ಯದಲ್ಲಿ  ನಿರೀಕ್ಷಿತ ಫಲಿತಾಂಶಗಳನ್ನು  ಪಡೆಯಲು ಸಾಧ್ಯವಿಲ್ಲ,  ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಮಿಥುನ ರಾಶಿ
ಇಂದು ಪ್ರಯಾಣಕ್ಕೆ ಶುಭ ದಿನ. ನಿಮ್ಮ ಮಗುವಿನ ಕಡೆ ಗಮನ ಇರಲಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯ ಕ್ಕಿಂತ ಉತ್ತಮವಾಗಿರುತ್ತದೆ. ಕಚೇರಿ ಯಲ್ಲಿ ಸಹೋದ್ಯೋಗಿ ಗಳೊಂದಿಗೆ ಹೊಂದಾಣಿಕೆ ಚೆನ್ನಾಗಿರುತ್ತದೆ‌.

ಕರ್ಕಾಟಕ ರಾಶಿ
ಇಂದು ಆರ್ಥಿಕ ವಿಷಯದಲ್ಲಿ  ಒಳ್ಳೆಯ ದಿನವಾಗಿರುವುದಿಲ್ಲ, ನೀವು ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡ ಬೇಕಾಗಬಹುದು. ವೈವಾಹಿಕ ಜೀವನವು ಸಂತೋಷ ವಾಗಿರುತ್ತದೆ. ಕೆಲಸದ ವಿಷಯದಲ್ಲಿ ಕಠಿಣ ಪರಿಶ್ರಮ ದಿಂದ ಯಶಸ್ಸು ಸಿಗುವುದು. ಆಹಾರ ಮತ್ತು ಪಾನೀಯ ಗಳನ್ನು ವ್ಯಾಪಾರ ಮಾಡುವವರು  ಲಾಭವನ್ನು ಪಡೆಯಬಹುದು.

ಸಿಂಹ ರಾಶಿ
ಇಂದು ನೀವು ಹೆಚ್ಚು ಸಮಯವನ್ನು ದಾಂಪತ್ಯ ಜೀವನದಲ್ಲಿ ಕಳೆಯುತ್ತೀರಿ. ನೀವು ಸುಖ ಭೋಗ ವಿಷಯಗಳಿಗಾಗಿ ಹಣವನ್ನು ಖರ್ಚು ಮಾಡಬಹುದು. ಇಂದು ಗಂಟಲಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು.

ಕನ್ಯಾ ರಾಶಿ
ಇಂದು ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ನಿಮ್ಮ ಕೆಲಸದಲ್ಲಿ ಉತ್ತಮವಾಗಿರು ತ್ತದೆ. ಹಣದ ವಿಷಯದಲ್ಲಿ ನೀವು ಜಾಗರೂಕರಾಗಿ ರಬೇಕು. ಹೆಚ್ಚಿನ ಆದಾಯವನ್ನು ಪಡೆಯುವ ಸಾಧ್ಯತೆ ಯಿದೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.

ತುಲಾ ರಾಶಿ
ಇಂದು ನೀವು ಸಂತೋಷದಿಂದ ಇರುತ್ತೀರಿ. ನಿಮ್ಮ ಎಲ್ಲಾ ಕೆಲಸಗಳು ವೇಗವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರಿಗಳು ಕಠಿಣ ಪರಿಶ್ರಮ ದಿಂದ ಆರ್ಥಿಕವಾಗಿ ಲಾಭ ಪಡೆಯಬಹುದು. ಕುಟುಂಬದಲ್ಲಿ  ವಾತಾವರಣ ಸಂತೋಷವಾಗಿರುತ್ತದೆ. ವಿವಾಹಿತ ದಂಪತಿಗಳಿಗೆ ಈ ದಿನವು ಶುಭ ವಾಗಿರುತ್ತದೆ. ನಿಮ್ಮ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ.

ವೃಶ್ಚಿಕ ರಾಶಿ
ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಉತ್ಸಾಹ ಇರುತ್ತದೆ. ತಂದೆ ಅಥವಾ ತಾಯಿ ಆರೋಗ್ಯವು ನಿಮ್ಮ ಉತ್ತಮ ಕಾಳಜಿಯಿಂದಾಗಿ ಸುಧಾರಣೆಯನ್ನು ಕಾಣಬಹುದು. ನಿಮ್ಮ ಕೆಲಸಕಾರ್ಯಗಳಿಗೆ ಹಿರಿಯರ  ಸಲಹೆಯನ್ನು ತೆಗೆದುಕೊಳ್ಳಿ.

ಧನು ರಾಶಿ
ಇಂದು ಸ್ವ ಉದ್ಯೋಗಿಗಳಿಗೆ ದೊಡ್ಡ ಯಶಸ್ಸು ಪಡೆಯುವ ಅವಕಾಶ ವಿದೆ. ವ್ಯಾಪಾರಿಗಳು ಈ ದಿನ ಲಾಭ ಪಡೆಯಬಹುದು. ಈ ದಿನ ನಿಮಗೆ ಅನಿರೀಕ್ಷಿತ ಹಣಗಳಿಸುವ ಅಥವಾ ಬರುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

ಮಕರ ರಾಶಿ
ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಲಾಭಗವನ್ನು ಪಡೆಯುವ ಸಾಧ್ಯತೆ ಯಿದೆ. ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲ ನಿಮಗಿದೆ. ಇಂದು ನಿಮ್ಮ ಕುಟುಂಬದಲ್ಲಿನ ಸಮಸ್ಯೆಯು ಹೆಚ್ಚಾಗಬಹುದು. ಮನೆಯಲ್ಲಿ ವಿವಾದಗಳು ಉಂಟಾಗುವ ಸಾಧ್ಯತೆಯಿದೆ.

ಕುಂಭ ರಾಶಿ
ನಿಮಗೆ ಕಚೇರಿಯಲ್ಲಿ ಹೆಚ್ಚು ಜವಾಬ್ದಾರಿಯುತ ಕೆಲಸ ವನ್ನು ನಿಯೋಜಿಸಬಹುದು. ನಿಮ್ಮ ಕಠಿಣ ಪರಿಶ್ರಮ ದಿಂದ  ನಿಮ್ಮ ಕೆಲಸವನ್ನು ನೀವೇ ನಿಭಾಯಿಸಲು ಪ್ರಯತ್ನಿಸಿ. ಸಂಜೆ ಕೆಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ಪಡೆಯ ಬಹುದು.

ಮೀನ ರಾಶಿ
ಇಂದು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಯಿಂದ ಇರಬೇಕು. ನೀವು ಹೊರಗಿನ ಆಹಾರವನ್ನು ತಿನ್ನದೆ ಇರುವುದು ಒಳ್ಳೆಯದು. ನೀವು ಕೆಲಸದಲ್ಲಿ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದರೆ ವರ್ಗಾವಣೆ ಯನ್ನು  ಪಡೆಯಬಹುದು. ವ್ಯಾಪಾರದಲ್ಲಿ ದೊಡ್ಡ ಹೂಡಿಕೆ ಮಾಡಬಹುದು.

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ, ಪಾದರಸ, ದರ್ಪಣಾಂಜನ ಜ್ಯೋತಿಷ್ಯರು
ಮೊ:- 8746999333, 6363005876

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular