ಮೇಷರಾಶಿ
ಕೋಪತಾಪಗಳು ಹೆಚ್ಚಾಗಲಿದೆ, ಮಾನಸಿಕ ಗಾಬರಿ ಆತಂಕ, ನೋವು ಸಂಕಟ, ಸಂಗಾತಿಯಿಂದ ಸ್ಥಿರಾಸ್ತಿ ಮತ್ತು ವಾಹನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭರಾಶಿ
ಆರೋಗ್ಯದಲ್ಲಿ ಚೇತರಿಕೆ, ಶತ್ರುಗಳಿಂದ ಅವಮಾನ, ವ್ಯವಹಾರಗಳಿಂದ ನಷ್ಟ, ಗರ್ಭ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ.
ಮಿಥುನರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ಮಕ್ಕಳಿಂದ ಆರ್ಥಿಕ ನೆರವು, ಕುಟುಂಬದಲ್ಲಿ ನೆಮ್ಮದಿ, ಸ್ಥಿರಾಸ್ತಿಯಲ್ಲಿ ಮೋಸ ಆಗುವ ಸಂಭವ, ಮಾಟ ಮಂತ್ರ ತಂತ್ರದ ಭೀತಿ.
ಕಟಕರಾಶಿ
ನಿರೀಕ್ಷಿತ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ, ಬಂಧುಗಳಿಂದ ಸ್ಥಿರಾಸ್ತಿ ಮೋಸ, ಸಾಲದ ಸುಳಿಗೆ ಸಿಲುಕುವಿರಿ, ನೆಮ್ಮದಿ ಭಂಗ, ಸಹೋದರಿಯಿಂದ ವಾಹನ ಲಾಭ.
ಸಿಂಹರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮನಸ್ಸಿಗೆ ಸಮಾಧಾನ, ಸಹೋದರಿಯಿಂದ ಧನ ನಷ್ಟ, ಕುಟುಂಬದಲ್ಲಿ ಕಲಹ, ಉದ್ಯೋಗ ಮತ್ತು ಧಾರ್ಮಿಕ ಕಾರ್ಯಕ್ರಮ, ಮೋಜು ಮಸ್ತಿಗಾಗಿ ಅಧಿಕ ಖರ್ಚು.
ಕನ್ಯಾರಾಶಿ
ಪಂಚಮ ಶನಿಯಿಂದ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಬಗೆಹರಿಯುವ ಸಂದರ್ಭ, ದಾಂಪತ್ಯದಲ್ಲಿ ಸಂಶಯದ ವಾತಾವರಣ, ಆಕಸ್ಮಿಕ ಅವಘಡಗಳಿಂದ ಆಯುಷ್ಯ ಭೀತಿ.
ತುಲಾರಾಶಿ
ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ, ರಾಜಕೀಯ ರಂಗದವರಿಗೆ ಉತ್ತಮ ಕಾಲ, ಅಧಿಕ ನಷ್ಟ ಗಾಬರಿ ಆತಂಕ, ನಿದ್ರಾ ಭಂಗ, ಉದ್ಯೋಗ ಬದಲಾವಣೆಗೆ ಸದಾವಕಾಶ.
ವೃಶ್ಚಿಕರಾಶಿ
ಮನೆಯಲ್ಲಿ ಮಂಗಲ ಕಾರ್ಯದ ಸಂಭ್ರಮ, ಆರೋಗ್ಯ ವೃದ್ದಿ, ಕಾನೂನುಬಾಹಿರ ಚಟುವಟಿಕೆಯಿಂದ ಲಾಭ, ಪ್ರಯಾಣದಿಂದ ನಷ್ಟ, ತಂದೆಯಿಂದ ನಷ್ಟ, ಅಧಿಕ ಖರ್ಚು.
ಧನಸ್ಸುರಾಶಿ
ನಿರೀಕ್ಷಿತ ಕೆಲಸ ಕಾರ್ಯಗಳು ಅಭಿವೃದ್ದಿಯಾಗದೆ ಬೇಸರ, ಸಹೋದ್ಯೋಗಿಗಳಿಂದ ಕಿರಿಕಿರಿ, ಅತಿ ಆಸೆಯಿಂದ ಮೋಸ, ಆರೋಗ್ಯದಲ್ಲಿ ವ್ಯತ್ಯಾಸ.
ಮಕರರಾಶಿ
ಮಕ್ಕಳಿಂದ ಸಂತಸ, ಮನೆಯಲ್ಲಿ ಹಿರಿಯರಿಂದ ಸಂತಸ, ಸ್ನೇಹಿತರಿಂದ ಉದ್ಯೋಗದ ಭರವಸೆ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅನಗತ್ಯ ಪ್ರಯಾಣ ಮತ್ತು ತಿರುಗಾಟ.
ಕುಂಭರಾಶಿ
ಕೃಷಿ ವರ್ಗದವರಿಗೆ ಸಂಕಷ್ಟ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ, ಉದ್ಯೋಗಕ್ಕೆ ಚ್ಯುತಿ ಬರುವುದು, ಸಾಲ ಮಾಡುವ ಸನ್ನಿವೇಶ, ಆರೋಗ್ಯ ಸಮಸ್ಯೆ, ಗುಪ್ತ ಕಾಯಿಲೆಗಳಿಂದ ಆಯುಷ್ಯಕ್ಕೆ ಧಕ್ಕೆ.
ಮೀನರಾಶಿ
ಶುಭಮಂಗಲ ಕಾರ್ಯ, ಮನೆಯಲ್ಲಿ ತಂದೆ ತಾಯಿಗೆ ಸಂಭ್ರಮ, ಆರ್ಥಿಕವಾಗಿ ಅಭಿವೃದ್ದಿ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕವಾಗಿ ಕೀರ್ತಿ, ಪ್ರತಿಷ್ಠೆ ಬಡ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ.