ಮೇಷರಾಶಿ
ವಿದ್ಯಾರ್ಥಿಗಳಿಗೆ ಉದಾಸೀನದಿಂದ ಹಿನ್ನಡೆ, ಆರ್ಥಿಕವಾಗಿ ಜಾಗೃತೆವಹಿಸಿ, ದ್ರವ್ಯಲಾಭ, ಉನ್ನತ ಸ್ಥಾನ ಲಭ್ಯ, ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಉತ್ತಮ ಬಾಂಧವ್ಯ.
ವೃಷಭರಾಶಿ
ಕಾರ್ಯರಂಗದಲ್ಲಿ ಯಶಸ್ಸು, ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಮನಸ್ಸಿನ ಮೇಲೆ ದುಷ್ಪರಿಣಾಮ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಾನಾ ವಿಚಾರಗಳಲ್ಲಿ ಆಸಕ್ತಿ, ರೋಗಬಾಧೆ.
ಮಿಥುನರಾಶಿ
ವ್ಯವಹಾರದಲ್ಲಿ ಲಾಭ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಪ್ರಯತ್ನ ಬಲದಿಂದ ಕಾರ್ಯಸಿದ್ದಿ, ದೂರ ಪ್ರಯಾಣ, ಶತ್ರು ಬಾಧೆ, ತೀರ್ಥ ಯಾತ್ರೆಗೆ ಹಣ ವಿನಿಯೋಗ.
ಕಟಕರಾಶಿ
ಕೌಟುಂಬಿಕವಾಗಿ ಆಗಾಗ ಕಿರಿಕಿರಿ ಕಂಡುಬರಲಿದೆ, ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣ, ವೃತ್ತಿರಂಗದಲ್ಲಿ ಯಶಸ್ಸು, ಮಾತಿನ ಮೇಲೆ ಹಿಡಿತವಿರಲಿ, ಮನಕ್ಲೇಷ, ಕೋರ್ಟ್ ಕಚೇರಿಗಳಲ್ಲಿ ವಿಘ್ನ.
ಸಿಂಹರಾಶಿ
ಮಾಡಿದ ತಪ್ಪುಗಳ ವಿಮರ್ಷೆ ಮಾಡಬೇಕಾಗುತ್ತದೆ, ಕಾರ್ಯಗಳಲ್ಲಿ ಹಿನ್ನೆಡೆ, ವ್ಯಾಪಾರ – ವ್ಯವಹಾರಗಳಲ್ಲಿ ದೃಷ್ಟಿ ದೋಷರಿಂದ ತೊಂದರೆ, ಶತ್ರು ಬಾಧೆ, ಮಂಗಳ ಕಾರ್ಯಗಳಲ್ಲಿ ಬಾಗಿ.
ಕನ್ಯಾರಾಶಿ
ಪ್ರತಿಷ್ಟೆಗಾಗಿ ಹಣ ವ್ಯಯ, ಮಾನಸಿಕ ಗೊಂದಲಕ್ಕೆ ಕಾರಣವಾಗಲಿದೆ, ಧರ್ಮಕಾರ್ಯಗಳಲ್ಲಿ ಆಸಕ್ತಿ, ಪ್ರತಿಭೆಗೆ ತಕ್ಕಫಲ, ಶೀತ ಸಂಬಂಧಿ ರೋಗಗಳು, ವೈಯಕ್ತಿಯ ವಿಚಾರಗಳತ್ತ ಗಮನಕೊಡಿ.
ತುಲಾರಾಶಿ
ಕಾರ್ಯಕ್ಷೇತ್ರದ ಒತ್ತಡದಿಂದ ದೇಹಾರೋಗ್ಯದ ಮೇಲೆ ಪರಿಣಾಮ, ಕೌಟುಂಬಿಕವಾಗಿ ಅಸಮಾಧಾನ, ಉದ್ಯೋಗ ಅವಕಾಶ, ಆರೋಗ್ಯದಲ್ಲಿ ಚೇತರಿಕೆ, ಅಧಿಕ ಖರ್ಚು, ಪರರಿಗೆ ಸಹಾಯವನ್ನು ಮಾಡುವಿರಿ.
ವೃಶ್ಚಿಕರಾಶಿ
ದೈವಾನಿಗ್ರಹದಿಂದ ಯಶಸ್ಸು, ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ, ದುಡುಕು ಸ್ವಭಾವ ಬೇಡ, ಅವಕಾಶಗಳು ಕೈತಪ್ಪಿ ಹೋಗುತ್ತವೆ, ಮಕ್ಕಳೊಡನೆ ಪ್ರವಾಸ ಹೋಗುವಿರಿ.
ಧನಸ್ಸುರಾಶಿ
ಪರಿವರ್ತನೆ ಕಂಡುಬರಲಿದೆ, ರಾಜಕಾರಣಿಗಳಿಗೆ ಸ್ಥಾನಮಾನ ಲಭಿಸಲಿದೆ, ಅತೀ ಆತ್ಮವಿಶ್ವಾಸದಿಂದ ನಷ್ಟ ಸಂಭವ, ವಿರೋಧಿಗಳಿಂದ ಕುತಂತ್ರದ ಎಚ್ಚರಿಕೆ, ಪ್ರಿಯ ಜನರ ಬೇಟಿ.
ಮಕರರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ದಿ, ಹೂಡಿಕೆಗಳು ಲಾಭದಾಯಕವಾಗಿರಲಿದೆ, ವಿವಾದಾತ್ಮಕ ವಿಷಯಗಳಿಂದ ದೂರವಿರಿ, ನಂಬಿಕೆ ದ್ರೋಹ, ಮನಕ್ಲೇಷ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ.
ಕುಂಭರಾಶಿ
ನಿಮ್ಮ ಮನೋಬಲ ನಿಮ್ಮನ್ನು ಕಾಪಾಡಲಿದೆ, ವ್ಯಾಪಾರ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ, ಸಾಲ ಮಾಡುವ ಸಂಭವ, ಮನೆಯಲ್ಲಿ ಸಂತಸದ ವಾತಾವರಣ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ಖರ್ಚಿಗೆ ಅವಕಾಶ ಕೊಡಬೇಡಿ.
ಮೀನರಾಶಿ
ವೃತ್ತಿರಂಗದಲ್ಲಿ ಯಶಸ್ಸು, ಹೊಸ ಅವಕಾಶಗಳು ಒದಗಿಬರಲಿದೆ, ಸಾಮಾಜಿಕವಾಗಿ ಗೌರವ, ಯತ್ನ ಕಾರ್ಯಗಳಲ್ಲಿ ಜಯ, ಕಾರ್ಯಸಾಧನೆ, ಎಲ್ಲರ ಮನಸ್ಸನ್ನು ಗೆಲ್ಲುತ್ತೀರಿ, ವಿದೇಶಿ ಪ್ರಯಾಣ, ಸ್ತ್ರೀಯರಿಂದ ಲಾಭ.