ಮೇಷರಾಶಿ
ಹೆಚ್ಚಿನ ಶ್ರಮದಿಂದ ಅಧಿಕ ದುಡಿಮೆ, ಆರ್ಥಿ ಸ್ಥಿತಿಯಿಂದಾಗಿ ಪ್ರಮುಖ ಕೆಲಸಗಳು ಸ್ಥಗಿತವಾಗಲಿದೆ, ಅನಿರೀಕ್ಷಿತ ವಿಷಯ ಇಡೀ ಕುಟುಂಬಕ್ಕೆ ಸಂತಸವನ್ನು ತರಲಿದೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸುತ್ತಮುತ್ತಿಲಿನ ಜನರಿಂದ ಮೆಚ್ಚುಗೆ ಪಡೆಯುವಿರಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.
ವೃಷಭರಾಶಿ
ಕೋಪ ಕಡಿಮೆ ಮಾಡಿಕೊಳ್ಳಿ, ದೈಹಿಕ ಸಮಸ್ಯೆ ಹೆಚ್ಚುವ ಸಮಸ್ಯೆ, ಹಣಕಾಸಿನ ಸಮಸ್ಯೆ ನಿಮ್ಮನ್ನು ಕಾಡಲಿದೆ, ಖರ್ಚು ಅಧಿಕವಾಗಲಿದೆ, ಹಣದ ವಾತಾವರಣ, ಅವಿವಾಹಿತರಿಗೆ ಯೋಗ್ಯ ವಿವಾಹ ಭಾಗ್ಯ, ಶಾಪಿಂಗ್ ಹೋಗುವ ಸಾಧ್ಯತೆ, ವೈವಾಹಿಕ ಜೀವನದಲ್ಲಿ ರಾಜಿಯಿಂದ ಇರಿ, ಹೊಂದಾಣಿಕೆಯಿಂದ ಅಧಿಕ ಲಾಭ.
ಮಿಥುನರಾಶಿ
ದೈಹಿಕ ವ್ಯಾಯಾಮ ಮಾಡಿ, ಕೆಲಸ ಕಾರ್ಯದ ನಿಮಿತ್ತ ದೂರದ ಊರುಗಳಿಗೆ ಪ್ರಯಾಣ, ಸಾಮಾಜಿಕವಾದ ಮನ್ನಣೆ ದೊರೆಯಲಿದೆ, ವಾದ ವಿವಾದಗಳಿಂದ ದೂರವಿರಿ, ಕೆಲಸದ ಮಹತ್ವವನ್ನು ಅರಿತುಕೊಳ್ಳುವ ಸಮಯ, ಅಕಾಲ ಬೋಜನ, ಸಂಗಾತಿಯೊಂದಿಗೆ ಸುಂದರ ಕ್ಷಣವನ್ನು ಕಳೆಯುವಿರಿ.
ಕರ್ಕಾಟಕರಾಶಿ
ಹೆಚ್ಚು ಆಶಾವಾದಿಯಾಗಿರಿ, ಆತ್ಮವಿಶ್ವಾಸದಿಂದ ಭವಿಷ್ಯದ ಯೋಜನೆಗಳು ಗೋಚರಕ್ಕೆ ಬರಲಿದೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಸ್ನೇಹಿತರಿಂದ ಬೇಸರ, ಪ್ರಾಮಾಣಿಕವಾಗಿ ಕೆಲಸ ಪ್ರವಾಸಕ್ಕೆ ತೆರಳುವ ಸಾಧ್ಯತೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ, ಹೊಸ ಹೂಡಿಕೆಯತ್ತ ಮನಸ್ಸು.
ಸಿಂಹರಾಶಿ
ಉದ್ಯಮಿ ಹಾಗೂ ವ್ಯಾಪಾರಸ್ಥರಿಗೆ ನಷ್ಟ ಸಂಭವ, ಹಣಕಾಸಿನ ವಿಚಾರದಲ್ಲಿ ಸುಧಾರಣೆ, ದಾಂಪತ್ಯ ವಿಚಾರದಲ್ಲಿ ನೆಮ್ಮದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸಂಗಾತಿಯೊಂದಿಗೆ ಸುಂದರ ಕ್ಷಣ.
ಕನ್ಯಾರಾಶಿ
ಇಂದು ಸಾಕಷ್ಟು ವಿಶ್ರಾಂತಿಯನ್ನು ಪಡೆಯುವಿರಿ, ಆರ್ಥಿಕ ವಿಚಾರದಲ್ಲಿ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ಬಾಳ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಿ, ಮನೆಯವರೊಂದಿಗೆ ಮುಕ್ತವಾಗಿ ಮಾತನಾಡಿ, ವ್ಯಕ್ತಿತ್ವದ ಮೌಲ್ಯ ಮಾಪನ ಮಾಡಿ, ವೈವಾಹಿಕ ಜೀವನದಲ್ಲಿ ನೆಮ್ಮದಿ.
ತುಲಾರಾಶಿ
ಬಂಡವಾಳ ಹರಿದು ಬರಲಿದೆ, ಬಾಕಿ ಇರುವ ಸಾಲಗಳನ್ನು ಪಡೆಯುವ ಸಾಧ್ಯತೆ, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ, ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ, ಜೀವನ ಸಂಗಾತಿಯು ನಿಮ್ಮನ್ನು ಸಂತಸಗೊಳಿಸುವರು.
ವೃಶ್ಚಿಕರಾಶಿ
ನಿಮ್ಮ ಪಾಲಿಗಿಂದು ಅದೃಷ್ಟದ ದಿನ, ಆರೋಗ್ಯ ಸಮಸ್ಯೆಗಳಿಂದ ಮುಕ್ತಿ, ವಿಶೇಷ ವ್ಯಕ್ತಿಯೋರ್ವರ ಭೇಟಿ ಸಾಧ್ಯತೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಕೆಲಸ ಕಾರ್ಯಗಳಿಗೆ ತೊಡಕು, ಬಿಡುವಿನ ಸಮಯವನ್ನು ಕಚೇರಿ ಕಾರ್ಯಕ್ಕೆ ವಿನಿಯೋಗ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅಗತ್ಯ.
ಧನಸುರಾಶಿ
ಸಂಪೂರ್ಣ ಸಂತೋಷ ಮತ್ತು ಆನಂದ ದೊರೆಯಲಿದೆ, ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ, ವದಂತಿಗಳಿಂದ ದೂರವಿರಿ, ಸಂಗಾತಿಯ ಜೊತೆಗೆ ಮಾತಿನ ಮೇಲೆ ಹಿಡಿತವಿರಲಿ, ಮನೆಯಲ್ಲಿ ಕಿರಿಕಿರಿ ಅಧಿಕವಾಗಲಿದೆ, ದೂರದ ಊರಿನ ಪ್ರಯಾಣದಿಂದ ಅಧಿಕ ಲಾಭ ದೊರೆಯಲಿದೆ.
ಮಕರರಾಶಿ
ಆರೋಗ್ಯ ಸಂಬಂಧಿತ ವಿಚಾರಗಳು ತಲೆನೋವು ತರಲಿದೆ, ಹಣದ ಹೂಡಿಕೆಯ ಬಗ್ಗೆ ಚಿಂತನೆ ನಡೆಸಿ, ಆರೋಗ್ಯದಲ್ಲಿನ ವ್ಯತ್ಯಾಸ ಆತಂಕವನ್ನು ತರಲಿದೆ, ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಗೋಚರಿಸಲಿದೆ, ರಾಜಿ ಮಾತುಕತೆಯಲ್ಲಿ ಗೆಲುವು.
ಕುಂಭರಾಶಿ
ಮಾನಸಿಕವಾಗಿ ನೆಮ್ಮದಿ, ನೆರೆ ಹೊರೆಯವರ ಜೊತೆ ಹೊಂದಾಣಿಕೆ ಅಗತ್ಯ, ಹೊಸ ಪಾಲುದಾರಿಕೆ ವ್ಯವಹಾರದಿಂದ ಅಧಿಕ ಲಾಭ, ಸಾಮಾಜಿಕ ಕ್ಷೇತ್ರದಲ್ಲಿ ನೆಮ್ಮದಿ, ಕಲಾವಿದರ ಪಾಲಿಗಿಂದು ಅದೃಷ್ಟದ ದಿನ, ಸಂಗಾತಿಯ ಜೊತೆ ಹೊಂದಾಣಿಕೆ ಅಗತ್ಯ, ದೂರದ ಬಂಧುಗಳ ಆಗಮನದಿಂದ ಸಂತಸ.
ಮೀನರಾಶಿ
ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಪತ್ನಿಯ ಮೇಲೆ ಕೋಪಗೊಳ್ಳುವ ಸಾಧ್ಯತೆ, ಕೆಲಸದ ಸ್ಥಳದಿಂದ ವರ್ಗಾವಣೆ, ಹಳೆಯ ತಪ್ಪಿಗೆ ಪಶ್ಚಾತಾಪ, ಹೊಸ ಹೂಡಿಕೆ ಸದ್ಯಕ್ಕೆ ಬೇಡ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನೆಯಲ್ಲಿ ಸಂತಸ.
(Horoscope today astrological prediction for September 10)