ಮೇಷರಾಶಿ
ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು, ಕೆಲಸಗಳಲ್ಲಿ ಒತ್ತಡ, ಆದಾಯಕ್ಕಿಂತ ವಿಪರೀತ ಖರ್ಚು, ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ.
ವೃಷಭರಾಶಿ
ದೂರ ಸಂಚಾರದಲ್ಲಿ ಯಶಸ್ಸು, ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ ನಿಂದನೆ, ನಾನಾ ರೀತಿಯ ಆಲೋಚನೆ, ಶತ್ರುಭೀತಿ.
ಮಿಥುನರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದ ಅಗತ್ಯವಿದೆ, ಹಿತ ಶತ್ರುಗಳಿಂದ ತೊಂದರೆ, ಸಮಾಜದಲ್ಲಿ ಗೌರವ, ತೀರ್ಥಯಾತ್ರೆ ದರ್ಶನ, ಅನಿರೀಕ್ಷಿತ ಖರ್ಚು, ಮಾನಸಿಕ ವ್ಯಥೆ.
ಕಟಕರಾಶಿ
ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಗ್ರಹ ಬದಲಾವಣೆ, ಅಧಿಕ ಕೋಪ, ಮಹಿಳೆಯರಿಗೆ ಶುಭ, ಪ್ರೀತಿ ಸಮಾಗಮ.
ಸಿಂಹರಾಶಿ
ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ ಕಾಣಿಸಲಿದೆ, ಅಲ್ಪ ಕಾರ್ಯಸಿದ್ಧಿ, ಬಾಕಿ ಹಣ ಕೈಸೇರುವುದು, ಸುಖ ಭೋಜನ, ಬಹು ಲಾಭ, ರಾಜಕೀಯ ವ್ಯಕ್ತಿಗಳ ಜೊತೆ ಮಾತುಕತೆ.
ಕನ್ಯಾರಾಶಿ
ಚಂಚಲ ಮನಸ್ಸು, ಮನೆಯಲ್ಲಿ ಕಿರಿ ಕಿರಿಯ ವಾತಾವರಣ, ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ಶತ್ರು ಧ್ವಂಸ, ಶೀತ ಸಂಬಂಧ ಕಾಯಿಲೆಗಳು.
ತುಲಾರಾಶಿ
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಯತ್ನ ಕಾರ್ಯಗಳಲ್ಲಿ ವಿಳಂಬ, ದಾಂಪತ್ಯದಲ್ಲಿ ಕಲಹ, ಅಲೆದಾಟ, ಮಿತ್ರರಿಂದ ವಂಚನೆ, ಉದರ ಬಾಧೆ.
ವೃಶ್ಚಿಕರಾಶಿ
ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ, ವಿದ್ಯಾರ್ಥಿಗಳಿಗೆ ಆತಂಕ, ಮಾತಿನ ಮೇಲೆ ಹಿಡಿತವಿರಲಿ, ಸಹೋದರನಿಂದ ಬೋಧನೆ.
ಧನಸ್ಸುರಾಶಿ
ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಸಮಾಜ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಏರುಪೇರು, ಉನ್ನತ ಶಿಕ್ಷಣದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ.
ಮಕರರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವ್ಯವಹಾರದಲ್ಲಿ ಪ್ರಗತಿ, ಮನೆಯಲ್ಲಿ ತೊಂದರೆ, ಮಿತ್ರರಿಂದ ದ್ರೋಹ, ಕೋಪ ಜಾಸ್ತಿ, ಟ್ರಾವೆಲ್ ಏಜೆನ್ಸಿಯವರಿಗೆ ಲಾಭ.
ಕುಂಭರಾಶಿ
ಸಹೋದ್ಯೋಗಿಗಳಿಂದ ಕಿರಿಕಿರಿ, ಅನಾವಶ್ಯಕ ಮಾತುಗಳಿಂದ ದೂರವಿರಿ, ನಿರುದ್ಯೋಗಿಗಳಿಗೆ ಉದ್ಯೋಗ, ಮನಶಾಂತಿ, ಅಮೂಲ್ಯ ವಸ್ತುಗಳ ಖರೀದಿ.
ಮೀನರಾಶಿ
ಋಣವಿಮೋಚನೆ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾನಸಿಕ ಕಿರಿಕಿರಿ, ದಿನಾಂತ್ಯಕ್ಕೆ ಶುಭ ಸುದ್ದಿ ಮನಸಿಗೆ ನೆಮ್ಮದಿಯನ್ನು ತರಲಿದೆ.