ಮೇಷರಾಶಿ
ಮಕ್ಕಳಲ್ಲಿ ಚುರುಕುತನ, ಹೊಸ ಕಾರ್ಯದಲ್ಲಿ ಯಶಸ್ಸು, ಕಳ್ಳ ಕಾಕರ ಉಪಟಳದಿಂದ ತಪ್ಪಿಸಿಕೊಳ್ಳಿ, ದೈಹಿಕವಾಗಿ ಪೆಟ್ಟು, ಮಹಿಳೆಯರಲ್ಲಿ ಉತ್ಸಾಹ ಮತ್ತು ಕಲ್ಪನೆ ಅಧಿಕ, ಉದ್ಯೋಗ ನಿಮಿತ್ತ ಪ್ರಯಾಣ.
ವೃಷಭರಾಶಿ
ಮನೆಯಲ್ಲಿ ನೆಮ್ಮದಿಯ ವಾತಾವರಣ, ಬಂಧುಗಳು ನೆರವಾಗಲಿದ್ದಾರೆ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಬೇಡುವ ಸನ್ನಿವೇಶ, ಸ್ವಂತ ಉದ್ಯಮ ದಲ್ಲಿ ಉತ್ತಮ ಅವಕಾಶ.
ಮಿಥುನರಾಶಿ
ಹಿರಿಯರ ಆರೋಗ್ಯದಲ್ಲಿ ಸ್ಥಿರತೆ, ಹಣಕಾಸಿನ ವಿಚಾರದಲ್ಲಿ ಯಶಸ್ಸು, ಬರಬೇಕಾದ ಹಣಕೈ ಸೇರಲಿದೆ, , ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಆರ್ಥಿಕ ಮುಗ್ಗಟ್ಟು, ಭಾವನಾ ಲೋಕ ಲೋಕದಲ್ಲಿ ವಿಹರಿಸುವಿರಿ.
ಕರ್ಕಾಟಕರಾಶಿ
ಮೇಲಾಧಿಕಾರಿಗಳಿಂದ ಒತ್ತಡ, ಕಾರ್ಯಕ್ಷೇತ್ರದಲ್ಲಿ ಬದಲಾವಣೆ, ಮೇಲಾಧಿಕಾರಿಗಳಿಂದ ಹೆಚ್ಚಿನ ಒತ್ತಡ, ಕಲಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಲಾಭ, ಪರಿಹಾರ ಬಿಳಿ ಎಕ್ಕದ ಗಿಡಕ್ಕೆ 9 ಪ್ರದಕ್ಷಿಣೆ ಹಾಕಿ.
ಸಿಂಹರಾಶಿ
ರಾಜಕಾರಣಿಗಳಿಗೆ ಮಾನಹಾನಿ ಸಾಧ್ಯತೆ, ಪ್ರಯಾಣ ದಲ್ಲಿ ತೊಂದರೆ ಕಂಡುಬರಲಿದೆ, ಅಧಿಕ ಖರ್ಚು, ಉದ್ಯೋಗದ ಭರವಸೆ, ಮಹಿಳೆ ಯರಿಗೆ ಅನುಕೂಲ, ಬಂಧು ಬಾಂಧವರೊಡನೆ ಉತ್ತಮ ಬಾಂಧವ್ಯ.
ಕನ್ಯಾರಾಶಿ
ವ್ಯವಹಾರದಲ್ಲಿ ಅಭಿವೃದ್ದಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಗೃಹ ನಿರ್ಮಾಣದ ಆಸೆ, ಅನಾರೋಗ್ಯ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಅನುಕೂಲ.
ತುಲಾರಾಶಿ
ಶತ್ರುಬಾಧೆ ಚಿಂತೆಗೆ ದೂಡಲಿದೆ, ಕಾರ್ಯ ನಿಮಿತ್ತ ದೂರ ಪ್ರಯಾಣ, ರಾಜಕಾರಣಿಗಳಿಗೆ ಅನುಕೂಲ, ಮಕ್ಕಳಿಂದ ಸಹಕಾರ, ಉತ್ತಮ ಹೆಸರು ಮಾಡುವ ಹಂಬಲ, ಸ್ವಂತ ವ್ಯಾಪಾರದಲ್ಲಿ ಅನುಕೂಲ.
ವೃಶ್ಚಿಕರಾಶಿ
ಸ್ತ್ರೀಯರಿಗೆ ಉತ್ತಮವಾದ ದಿನ, ಸಂಗಾತಿಯೊಂದಿಗೆ ಉತ್ತಮ ಸಮಯ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಕ್ಕಳ ಬಗ್ಗೆ ಎಚ್ಚರಿಕೆ, ಅಧಿಕ ಖರ್ಚು, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ.
ಧನಸುರಾಶಿ
ಸರಕಾರಿ ಕೆಲಸದವರಿಗೆ ಕಾರ್ಯದೊತ್ತಡ, ಹೊಸ ಆಭರಣ ಖರೀದಿ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮೊಂಡು ಮತ್ತು ಹಠಮಾರಿತನ, ಆರೋಗ್ಯ ಸಮಸ್ಯೆ ಕಾಡುವುದು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ.
ಮಕರರಾಶಿ
ಸಾಮಾಜಿಕ ಕಾರ್ಯಗಳಿಂದ ಗೌರವ ಹೆಚ್ಚಲಿದೆ, ವೈದ್ಯಕೀಯ ಕ್ಷೇತ್ರ ದವರಿಗೆ ಅನುಕೂಲಕರ, ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸ ದಲ್ಲಿ ಉತ್ಸಾಹಲ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ.
ಕುಂಭರಾಶಿ
ಆತಂಕದ ನಡುವೆ ಕಾರ್ಯನಿರ್ವಹಣೆ, ಕೆಲಸ ಕಾರ್ಯಗಳಲ್ಲಿ ಅಧಿಕ ಲಾಭ, ಉನ್ನತ ವಿದ್ಯಾಭ್ಯಾಸದ ಯೋಗ, ಶತ್ರುಗಳು ಮಿತ್ರರಾಗುವರು, ಕಾರ್ಮಿಕರ ಕೊರತೆ ಬಗೆಹರಿಯುವುದು, ವಾಹನ ಮತ್ತು ಸ್ಥಿರಾಸ್ತಿಯ ಮೇಲೆ ಸಾಲ.
ಮೀನರಾಶಿ
ಮಕ್ಕಳ ವಿದ್ಯಾಭ್ಯಾಸಕ್ಕೆ ಅನಕೂಲ, ದೂರ ಪ್ರಯಾಣದಲ್ಲಿ ಜಾಗರೂಕರಾಗಿರಿ, ವ್ಯವಹಾರಿಕವಾಗಿ ಅನುಕೂಲಕರ ದಿನ, ಸಹೋದ್ಯೋಗಿಗಳೊಂದಿಗೆ ಕಲಹ, ಉದ್ಯೋಗ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಬಂಧುಗಳ ಭೇಟಿ.