ಮೇಷರಾಶಿ
ದಿನವಿಡಿ ಒತ್ತಡದಿಂದಲೇ ಕೂಡಿರುತ್ತದೆ, ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ, ಮಕ್ಕಳಿಂದ ಅನುಕೂಲ, ಆರೋಗ್ಯ ದಲ್ಲಿ ವ್ಯತ್ಯಾಸ, ವಾಹನ ಅಪಘಾತ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗ ಒತ್ತಡ
ವೃಷಭರಾಶಿ
ಸ್ವತಃ ವ್ಯಾಪಾರಿಗಳಿಗೆ ಲಾಭ, ಪಾಲುದಾರಿಕೆ ಯಲ್ಲಿ ತೊಂದರೆ, ಮನೆಯಲ್ಲಿ ಕಿರಿಕಿರಿ, ಹಣಕಾಸಿನ ವಿಚಾರದಲ್ಲಿ ವಾಗ್ವಾದ, ಮಕ್ಕಳ ಭವಿಷ್ಯದ ಚಿಂತೆ, ಕೆಲಸ ಕಾರ್ಯನಿಮಿತ್ತ ಪ್ರಯಾಣ,
ಮಿಥುನರಾಶಿ
ಸ್ನೇಹಿತರ ಭೇಟಿ, ಆಸ್ತಿ ವಿಚಾರದಲ್ಲಿ ಕಲಹ, ಮನೆಯಲ್ಲಿ ಮಂಗಲ ಕಾರ್ಯಕ್ಕೆ ಸಿದ್ದತೆ, ಬಂಧು ಗಳಿಂದ ನೋವು ಮತ್ತು ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ಜಯ.
ಕರ್ಕಾಟಕರಾಶಿ
ದೂರದ ಊರಿಗೆ ಪ್ತಯಾಣ, ಚಾಣಾಕ್ಷತೆ ಕೈ ಕೊಡಲಿದೆ, ವ್ಯವಹಾರಿಕವಾಗಿ ಹಿನ್ನಡೆ, ಆರ್ಥಿಕ ಸಮಸ್ಯೆ, ಸಹೋದ್ಯೋಗಿಗಳ ಸಹಕಾರ, ಹೊಸ ವ್ಯವಹಾರ ಬೇಡ, ಮಕ್ಕಳ ನಡುವಳಿಕೆಯಿಂದ ಬೇಸರ.
ಸಿಂಹರಾಶಿ
ಸ್ನೇಹಿತರಿಂದ ಸಹಕಾರ, ಕಾರ್ಯಕ್ಷೇತ್ರದಲ್ಲಿ ಕಿರಿಕಿರಿ, ಆರ್ಥಿಕ ಚಿಂತೆ, ಆಸ್ತಿ ಸಮಸ್ಯೆಗಳು ಬಗೆ ಹರಿಯಲಿದೆ, ಸ್ವಂತ ಉದ್ಯಮದಲ್ಲಿ ತೊಂದರೆ, ಅಧಿಕ ಧನವ್ಯಯ, ಅಕ್ರಮ ಸಂಪಾದನೆ
ಕನ್ಯಾರಾಶಿ
ಹೊಸ ಅವಕಾಶವೊಂದು ಹುಡುಕಿ ಬರಲಿದೆ, ಬಂಧುಗಳ ಭೇಟಿಯಿಂದ ಸಂತಸ, ಸ್ನೇಹಿತರಿಂದ ಅನುಕೂಲ, ಆರೋಗ್ಯ ಸಮಸ್ಯೆಯಿಂದ ಆತಂಕ, ಆತುರ ಮತ್ತು ಅಧಿಕ ಕೋಪ, ಕಲಹಗಳು ಅಧಿಕ
ತುಲಾರಾಶಿ
ಕೃಷಿಕರಿಗೆ ಅಧಿಕ ಲಾಭ, ಬರಬೇಕಾದ ಹಣ ಕೈಸೇರಲಿದೆ, ಆಸ್ತಿ ವಿಚಾರವಾಗಿ ನೋವು, ಹೊಸ ಕಾರ್ಯೆದಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮನಸ್ತಾಪ, ಮಕ್ಕಳ ಆರೋಗ್ಯದಲ್ಲಿ ಏರುಪೇರು
ವೃಶ್ಚಿಕರಾಶಿ
ಹಳೆಯ ವ್ಯಾಜ್ಯಗಳು ಬಗೆ ಹರಿಯಲಿವೆ, ಕೆಲಸ ಕಾರ್ಯ ಗಳಲ್ಲಿ ಹಿನ್ನಡೆ, ಹಣಕಾಸಿನ ವಿಚಾರದಲ್ಲಿ ಕಿರಿಕಿರಿ, ಹೊಸ ಹೂಡಿಕೆ ಬೇಡ, ಉದ್ಯೋಗದಲ್ಲಿ ನಿರಾಸಕ್ತಿ, ಅನಾರೋಗ್ಯ ಸಮಸ್ಯೆ, ಮಾನಸಿಕ ಚಿಂತೆ.
ಧನಸ್ಸುರಾಶಿ
ಅವಕಾಶವೊಂದು ಹುಡಿಕಿಬರಲಿದೆ, ಜವಾಬ್ದಾರಿಗಳು ಹೆಚ್ಚು, ಬಂಧು ಬಾಂಧವರಿಂದ ನೋವು, ಆರ್ಥಿಕ ಹಿನ್ನಡೆ, ನಿದ್ರಾಭಂಗ, ಉದ್ಯೋಗನಿಮಿತ್ತ ಪ್ರಯಾಣ, ಮಕ್ಕಳೊಂದಿಗೆ ವಾಗ್ವಾದ
ಮಕರರಾಶಿ
ಮನೆಯಲ್ಲಿ ಕಿರಿಕಿರಿ, ದಾಂಪತ್ಯ ಕಲಹ, ಅವಿವಾಹಿತರಿಗೆ ಯೋಗ್ಯ ಸಂಬಂಧ, ಪಾಲುದಾರಿಕೆ ಯಿಂದ ಲಾಭ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಿಂದ ಅನುಕೂಲ ಮತ್ತು ಲಾಭ, ಆರೋಗ್ಯ ಸಮಸ್ಯೆಗಳಿಂದ ಆತಂಕ
ಕುಂಭರಾಶಿ
ಹಳೆಯ ಬಾಕಿ ವಸೂಲಿ, ದೇವತಾ ಕಾರ್ಯಕ್ಕೆ ಸಿದ್ದತೆ, ಬಂಧುಗಳ ಭೇಟಿ, ಉದ್ಯೋಗ ಲಾಭ, ಸಾಲದಿಂದ ಸಮಸ್ಯೆ ಮತ್ತು ನಿಂದನೆ, ಆಕಸ್ಮಿಕ ಅವಘಡಗಳು, ಶತ್ರು ಕಾಟ, ದುರಂತದ ಆಲೋಚನೆ.
ಮೀನರಾಶಿ
ವ್ಯವಹಾರಿಕ ಕ್ಷೇತ್ರದಲ್ಲಿ ತಾಳ್ಮೆ ಅಗತ್ಯ, ಕಾರ್ಮಿಕರಿಂದ ನಷ್ಟ ಮತ್ತು ತೊಂದರೆ, ಹೊಸ ಹೂಡಿಕೆಯಿಂದ ಲಾಭ, ಸಹೋದ್ಯೋಗಿಗಳ ಕಿರಿಕಿರಿ, ಅಧಿಕ ಖರ್ಚು, ಸಂಶಯಾತ್ಮಕ ಘಟನೆಗಳು, ದಾಂಪತ್ಯದಲ್ಲಿ ಮನಸ್ತಾಪ