ಮೇಷರಾಶಿ
ಖರ್ಚುಗಳ ಮೇಲೆ ಹಿಡಿತವಿರಲಿ, ಸಮಾಜದಲ್ಲಿ ಗೌರವ, ದೈಹಿಕ ಹಾಗೂ ಮಾನಸಿಕ ಕಿರಿಕಿರಿ, ಜವಾಬ್ದಾರಿ ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ಸಹಕಾರ, ಹಿತೈಷಿಗಳಿಂದ ಬೆಂಬಲ.
ವೃಷಭರಾಶಿ
ತಾತ್ಕಾಲಿಕ ಉದ್ಯೋಗ ಭಾಗ್ಯ, ಸಾಮಾಜಿಕ ವಾಗಿ ಇತರರ ಕಷ್ಟಗಳಿಗೆ ನೆರವಾಗುವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಲದೇವರನ್ನು ಪ್ರಾರ್ಥಿಸಿ, ಕೆಲಸ ಕಾರ್ಯಗಳು ಆರಂಭ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನರಾಶಿ
ವೃತ್ತಿರಂಗದಲ್ಲಿ ಅದೃಷ್ಟ ಹಾಗೂ ದೈವಬಲ ಕೈಹಿಡಿಯಲಿದೆ, ವಿದ್ಯಾರ್ಥಿಗಳಿಗೆ ಅನುಕೂಲ, ವ್ಯಾಪಾರದಲ್ಲಿ ಪ್ರಗತಿ, ಷೇರು ವ್ಯವಹಾರದಲ್ಲಿ ಲಾಭ, ಮನಸ್ಸಿಗೆ ಶಾಂತಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.
ಕರ್ಕಾಟಕರಾಶಿ
ಸಂಗಾತಿಯಿಂದ ಸಂತೋಷ, ಸ್ನೇಹಿತರಿಂದ ಸಹಕಾರ ದೊರೆಯಲಿದೆ, ವ್ಯವಹಾರದಲ್ಲಿ ಎಚ್ಚರ, ಹಣಕಾಸು ಪರಿಸ್ಥಿತಿ ಉತ್ತಮ, ಮನೆಯಲ್ಲಿ ನೆಮ್ಮದಿಯ ವಾತಾವರಣ.
ಸಿಂಹರಾಶಿ
ಆರ್ಥಿಕವಾಗಿ ಅನುಕೂಲ, ವಿದ್ಯಾರ್ಥಿಗಳಿಗೆ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ವಿಘ್ನ, ಮಾನಸಿಕ ವ್ಯಥೆ, ಕಾರ್ಯಕ್ಷೇತ್ರದಲ್ಲಿ ಉತ್ತಮ, ಹಳೆಯ ಗೆಳೆಯರ ಭೇಟಿ.
ಕನ್ಯಾರಾಶಿ
ಬಾಳ ಸಂಗಾತಿಯ ಹುಡುಕಾಟದಲ್ಲಿ ಚಿಂತನೆ, ವಾಣಿಜ್ಯೋದ್ಯಮಿಗಳಿಗೆ ಅನುಕೂಲ, ಆರೋಗ್ಯದಲ್ಲಿ ಎಚ್ಚರ, ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಕುಟುಂಬ ಸೌಖ್ಯ.
ತುಲಾರಾಶಿ
ಮನೆಯಲ್ಲಿ ಮಂಗಲ ಕಾರ್ಯಕ್ಕೆ ಸಿದ್ದತೆ, ಸಾಮಾಜಿಕ ವಾಗಿ ವರ್ಚಸ್ಸು ವೃದ್ದಿಸಲಿದೆ, ಮನಸ್ಸಿಗೆ ಅಶಾಂತಿ, ಅಕಾಲ ಭೋಜನ, ಹಣಕಾಸು ಮುಗ್ಗಟ್ಟು, ಬಂಧು ಮಿತ್ರರಿಂದ ಸಹಾಯ.
ವೃಶ್ಚಿಕರಾಶಿ
ಆರ್ಥಿಕವಾಗಿ ಅಭಿವೃದ್ದಿಯಿದ್ದರೂ ಅಧಿಕ ಖರ್ಚು, ಆರೋಗ್ಯದಲ್ಲಿ ಚೇತರಿಕೆ, ಮಕ್ಕಳಿಂದ ನಿಂದನೆ, ಅನಗತ್ಯ ಖರ್ಚು, ಪ್ರಯಾಣಕ್ಕೆ ತೊಂದರೆ, ವ್ಯವಹಾರಗಳಲ್ಲಿ ಎಚ್ಚರ.
ಧನಸುರಾಶಿ
ಪರಿಶ್ರಮದಿಂದ ಯಶಸ್ಸು, ಧನಾತ್ಮಕವಾಗಿ ಚಿಂತನೆ ನಡೆಸಿ, ಹಿತ ಶತ್ರುಗಳ ಕಾಟ, ಕಾರ್ಯಕ್ಷೇತ್ರ. ದಲ್ಲಿ ಉತ್ತಮ, ಬಾಂಧವ್ಯ ವೃದ್ಧಿ, ಮಕ್ಕಳ ವಿದ್ಯಾಭ್ಯಾಸ ದಲ್ಲಿ ಗಮನಹರಿಸಿ, ಬಾಕಿ ಹಣ ಕೈಸೇರುವುದು, ಗಣ್ಯ ವ್ಯಕ್ತಿಗಳ ಪರಿಚಯ.
ಮಕರರಾಶಿ
ಕೆಲಸ ಕಾರ್ಯಗಳಲ್ಲಿ ಅಡೆತಡೆ, ಜೀವನದಲ್ಲಿ ಬದಲಾವಣೆಯನ್ನು ರೂಢಿಸಿಕೊಳ್ಳಿ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಬಂಧುಗಳಿಂದ ಸಹಾಯ, ಮಂಗಳ ಕಾರ್ಯ ನಡೆಯುವುದು, ಉದ್ಯೋಗ ಪ್ರಾಪ್ತಿ.
ಕುಂಭರಾಶಿ
ರಾಜಕಾರಣಿಗಳಿಗೆ ಅಡೆತಡೆ, ವ್ಯಾಪಾರ ವ್ಯವಹಾರಗಳಲ್ಲಿ ಗೆಲುವು, ವಿದ್ಯಾರ್ಥಿಗಳಿಗೆ ಅನುಕೂಲ, ಅಮೂಲ್ಯ ವಸ್ತುಗಳ ಖರೀದಿ, ವ್ಯಾಪಾರಿಗಳಿಗೆ ಲಾಭ, ತಾಯಿಯ ಆರೋಗ್ಯದಲ್ಲಿ ಎಚ್ಚರ.
ಮೀನರಾಶಿ
ಆರೋಗ್ಯದಲ್ಲಿ ವೃದ್ದಿ, ವ್ಯವಹಾರಿಕವಾಗಿ ಕಿರಿಕಿರಿ, ಪತ್ನಿಯಿಂದ ಸಹಕಾರ, ಉದ್ಯೋಗದಲ್ಲಿ ಅಭಿವೃದ್ದಿ, ನೌಕರಿಯಲ್ಲಿ ಕಿರಿಕಿರಿ, ಮಾನಸಿಕ ಹಿಂಸೆ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.
ಪಂಡಿತ್ ಶ್ರೀ ಗಣೇಶ್ ಕುಮಾರ್
ಪಂಚಮುಖಿ ಜ್ಯೋತಿಷ್ಯಂ
9880533337