ನಿತ್ಯಭವಿಷ್ಯ : ಹೇಗಿದೆ ಇಂದಿನ ಜಾತಕಫಲ

ಮೇಷರಾಶಿ
ಧನಾಗಮನದಿಂದ ಆರ್ಥಿಕ ಸ್ಥಿತಿ ಸುಧಾರಣೆ, ಭೂ ವ್ಯವಹಾರದಲ್ಲಿ ಲಾಭ, ಅವಿವಾಹಿತರಿಗೆ ಕಂಕಣ ಬಲ,‌ ಮಾನಸಿಕ ನೆಮ್ಮದಿ, ಅನಗತ್ಯ ಪ್ರಯಾಣ, ಚಂಚಲ ಮನಸ್ಸು, ಮಕ್ಕಳಿಂದ ನೋವು.

ವೃಷಭರಾಶಿ
ಉದ್ಯೋಗದಲ್ಲಿ ಬದಲಾವಣೆ, ಅನಾವಶ್ಯಕ ವಿಚಾರಗಳಿಂದ ದೂರವಿರಿ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲವು, ದಾಂಪತ್ಯದಲ್ಲಿ ಕಲಹ, ಮಿತ್ರರಿಂದ ಸಹಾಯ, ಮನಕ್ಲೇಷ, ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ.

ಮಿಥುನರಾಶಿ
ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಮಕ್ಕಳಿಂದ ನೆಮ್ಮದಿಕೋಪ ಜಾಸ್ತಿ, ವಾಗ್ವಾದದಲ್ಲಿ ಜಯ, ಹಿರಿಯರ ಮಾರ್ಗದರ್ಶನದಿಂದ ಒಳಿತು, ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ.

ಕರ್ಕಾಟಕರಾಶಿ
ಸರಕಾರಿ‌ ಉದ್ಯೋಗಿಗಳಿಗೆ ಪ್ರಶಂಸೆ, ಸಾಂಸಾರಿಕವಾಗಿ‌ ನೆಮ್ಮದಿ, ಹಣಕಾಸು ವಿಚಾರದಲ್ಲಿ ಜಾಗ್ರತೆ, ಮಾನಸಿಕ ಒತ್ತಡ, ಹೊಗಳಿಕೆ ಮಾತಿಗೆ ವಶರಾಗುವಿರಿ, ಎಚ್ಚರಿಕೆ ಅಗತ್ಯ.

ಸಿಂಹರಾಶಿ
ವ್ಯವಹಾರದಲ್ಲಿ ಚೇತರಿಕೆ, ಸಮಸ್ಯೆಗಳು ಪರಿಹಾರ, ಆರ್ಥಿಕವಾಗಿ‌ ಲಾಭ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಅನಗತ್ಯ ವಾಗ್ವಾದ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಶೀತ ಸಂಬಂಧಿತ ರೋಗ.

ಕನ್ಯಾರಾಶಿ
ಮಾನಸಿಕವಾಗಿ ಚಂಚಲತೆ, ಹಿರಿಯರೊಂದಿಗೆ ಸಮಾಲೋಚನೆ‌ ನಡೆಸಿ, ಅನಿರೀಕ್ಷಿತ ಧನಲಾಭ, ದಾಯಾದಿಗಳಿಂದ ಪ್ರಶಂಸೆ, ವ್ಯಾಪಾರ ವ್ಯವಹಾರದಲ್ಲಿ ಲಾಭ, ನಂಬಿಕಸ್ಥರಿಂದ ಮೋಸ.

ತುಲಾರಾಶಿ
ವ್ಯವಹಾರದಲದಲ್ಲಿ ಕೊಂಚ ಲಾಭ, ಆರೋಗ್ಯದ‌ ಬಗ್ಗೆ ನಿರ್ಲಕ್ಷ್ಯ‌ ಬೇಡ, ಸ್ಥಿರಾಸ್ತಿಯಿಂದ ಲಾಭ, ಶತ್ರು ಬಾಧೆ, ನೆರೆಹೊರೆಯವರೊಂದಿಗೆ ಶತ್ರುತ್ವ, ಇಲ್ಲಸಲ್ಲದ ಅಪವಾದ, ಮೇಲಾಧಿಕಾರಿಗಳಿಂದ ಪ್ರಶಂಸೆ.

ವೃಶ್ಚಿಕರಾಶಿ
ಉದ್ಯೋಗದಲ್ಲಿ ಬಡ್ತಿ, ಯೋಗ್ಯ ಸಂಬಂಧಗಳು ಹುಡುಕಿ‌ ಬರಲಿದೆ, ಭೋಗ ವಸ್ತು ಖರೀದಿ, ಮಾನಸಿಕವಾಗಿ ನೆಮ್ಮದಿ, ವಿವಾಹ ಯೋಗ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಯತ್ನ ಕಾರ್ಯದಲ್ಲಿ ಜಯ.

ಧನಸ್ಸುರಾಶಿ
ಧನ ಲಾಭವಿದ್ದರೂ ಖರ್ಚುಗಳು ಅಧಿಕವಾಗಲಿದೆ, ರಾಜಕಾರಣಿಗಳಿಗೆ ಅನುಕೂಲ, ಧಾರ್ಮಿಕ ಕಾರ್ಯಗಳಲ್ಲಿ ಒಲವು, ಶತ್ರು ಬಾಧೆ, ಸ್ಥಿರಾಸ್ತಿ ಮಾರಾಟ, ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ವಾಹನಕ್ಕಾಗಿ ಖರ್ಚು.

ಮಕರರಾಶಿ
ಉದ್ಯೋಗದಲ್ಲಿ ಕಿರಿ-ಕಿರಿ, ಮನಕ್ಲೇಷ, ಪ್ರೇಮಿಗಳ ಮದುವೆಗೆ ಮನೆ ಯಲ್ಲಿ ಒಪ್ಪಿಗೆ, ಯತ್ನ ಕಾರ್ಯಗಳಲ್ಲಿಯೂ ಗೆಲುವು, ಕೆಲಸ ಕಾರ್ಯ ಗಳಲ್ಲಿ ನಿಷ್ಠೆ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ.

ಕುಂಭರಾಶಿ
ಸಾಮಾಜಿಕವಾಗಿ ಗೌರವ, ವೃತ್ತಿರಂಗದಲ್ಲಿ ಮುಂಬಡ್ತಿ, ಯತ್ನ ಕಾರ್ಯ ದಲ್ಲಿ ಜಯ, ಮಾನಸಿಕ ನೆಮ್ಮದಿ, ಪ್ರೇಮಿಗಳಿಗೆ ಕುಟುಂಬದಿಂದ ಸಹಕಾರ, ಸ್ಥಿರಾಸ್ತಿ ಮಾರಾಟ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ವಾದ ವಿವಾದಗಳಿಂದ ದೂರವಿರಿ.

https://kannada.newsnext.live/corona-patient-out-come-home-criminal-case-udupi-dc/amp/

ಮೀನರಾಶಿ
ನಿರುದ್ಯೋಗಿಗಳಿಗೆ‌ ಉದ್ಯೋಗ‌ ಭಾಗ್ಯ, ನಿಮ್ಮ ಕಾಲು ಎಳೆಯಲು ಹಲವರು ಕಾದು ಕುಳಿತಾರೂ, ವ್ಯವಹಾರದಲ್ಲಿ ವೃದ್ದಿ, ಎಲ್ಲರೊಂದಿಗೆ ಸ್ನೇಹ ವೃದ್ಧಿ, ಬಂಧುಗಳ ಆಗಮನದಿಂದ ಸಂತಸ, ಸ್ತ್ರೀಯರಿಗೆ ಲಾಭ, ಕಾರ್ಯಸಾಧನೆಗಾಗಿ ತಿರುಗಾಟ, ವಾಹನ ಅಪಘಾತ ಸಾಧ್ಯತೆ.

Comments are closed.