ಮೇಷರಾಶಿ
ದೂರ ಪ್ರಯಾಣ, ವ್ಯವಹಾರಿಕವಾಗಿ ಧನಲಾಭ, ದಾಂಪತ್ಯ ಕಲಹ, ಪರರ ಮಾತಿಗೆ ಕಿವಿ ಕೊಡಬೇಡಿ, ಸ್ನೇಹಿತರಿಂದ ನೆರವು, ಮಿತ್ರರೊಡನೆ ಪ್ರೀತಿ, ಯತ್ನ ಕಾರ್ಯಾನುಕೂಲ, ನಿವೇಶನ ಖರೀದಿ ಯೋಗ.
ವೃಷಭರಾಶಿ
ವ್ಯವಹಾರದಲ್ಲಿ ಚಿಂತೆ, ವಿವಾಹ ಭಾಗ್ಯ, ಹಿತ ಶತ್ರುಗಳ ನಾಶ, ಕುಟುಂಬ ಸೌಖ್ಯ, ದುಷ್ಟ ಜನರಿಂದ ದೂರವಿರಿ, ವಿವಾಹ ಯೋಗ, ತೀರ್ಥಕ್ಷೇತ್ರ ದರ್ಶನ, ಪ್ರಯತ್ನ ಪಟ್ಟರೆ ಉತ್ತಮ ಲಾಭ, ಆರೋಗ್ಯದಲ್ಲಿ ಚೇತರಿಕೆ.
ಮಿಥುನರಾಶಿ
ಕೋಪವನ್ನು ನಿಯಂತ್ರಣ ಮಾಡಿಕೊಳ್ಳಿ, ಹೊಸ ಅವಕಾಶ ಗಳ ಸಾಧ್ಯತೆ, ವ್ಯಾಪಾರದಲ್ಲಿ ಪ್ರಗತಿ, ಸಾಲ ಸಿಗಲಿದೆ, ಕುತಂತ್ರದಿಂದ ಹಣ ಸಂಪಾದನೆ, ವಾಹನ ಚಾಲನೆಯಲ್ಲಿ ಎಚ್ಚರ, ಅಕಾಲ ಭೋಜನ, ಸ್ತ್ರೀ ಲಾಭ, ಉತ್ತಮ ಫಲ.
ಕರ್ಕಾಟಕರಾಶಿ
ಹೊಸ ಹೂಡಿಕೆಗೆ ಚಿಂತನೆ, ಮಕ್ಕಳ ವಿಚಾರ ದಲ್ಲಿ ಸಂತಸ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮನಶಾಂತಿ, ಎಷ್ಟೇ ಒತ್ತಡವಿದ್ದರೂ ವಿವೇಚನೆ ಕಳೆದು ಕೊಳ್ಳಬೇಡಿ, ರಾಜಕೀಯ ಕ್ಷೇತ್ರದವರಿಗೆ ಲಾಭ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.
ಸಿಂಹರಾಶಿ
ಸ್ನೇಹಿತರ ಭೇಟಿ, ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ, ಮನೆಯಲ್ಲಿ ನಮ್ಮದಿ, ಪ್ರವಾಸದಿಂದ ಆಯಾಸ, ವ್ಯಾಪಾರ – ವ್ಯವಹಾರಗಳಲ್ಲಿ ಧನಲಾಭ, ಶತ್ರು ನಾಶ, ದೃಷ್ಟಿ ದೋಷ, ಅಲ್ಪ ಕಾರ್ಯಸಿದ್ಧಿ, ಆಸ್ತಿ ಖರೀದಿ.
ಕನ್ಯಾರಾಶಿ
ಹೊಸ ಅವಕಾಶಗಳು ದೊರೆಯಲಿದೆ, ಸರಕಾರಿ ನೌಕರ ರಿಗೆ ಲಾಭ, ಯತ್ನಿತ ಕಾರ್ಯಗಳಲ್ಲಿ ಅಡತಡೆ, ಚೋರ ಭಯ, ಅಧಿಕ ಕೋಪ, ಧನ ನಷ್ಟ, ಅಧಿಕ ಕೆಲಸದಿಂದ ವಿಶ್ರಾಂತಿ, ಅಲ್ಪ ಲಾಭ, ಅಧಿಕ ಖರ್ಚು, ಚಂಚಲ ಮನಸ್ಸು.
ತುಲಾರಾಶಿ
ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಹಣಕಾಸಿನ ಸಮಸ್ಯೆ ಪರಿಹಾರ, ನಿಮ್ಮ ಉದಾಸೀನದಿಂದ ಆರೋಗ್ಯ ದಲ್ಲಿ ವ್ಯತ್ಯಾಸ, ಶ್ರಮಕ್ಕೆ ತಕ್ಕ ಫಲ, ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಮನಶಾಂತಿ.
ವೃಶ್ಚಿಕರಾಶಿ
ಹೊಸ ಹೂಡಿಕೆ ಬೇಡ, ಕೃಷಿಕರಿಗೆ ಅಧಿಕ ಲಾಭ ದೊರೆಯಲಿದೆ, ವೃತ್ತಿ ರಂಗದಲ್ಲಿ ಬದಲಾವಣೆ, ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಪಿತ್ರಾರ್ಜಿತ ಆಸ್ತಿಗಳಿಕೆ, ಹಿತ ಶತ್ರು ಬಾದೆ, ದೂರ ಪ್ರಯಾಣ, ಧರ್ಮಕಾರ್ಯದಲ್ಲಿ ಭಾಗಿ.
ಧನಸ್ಸುರಾಶಿ
ನಂಬಿಕಸ್ಥರಿಂದಲೇ ಮೋಸ ಹೋಗುವ ಸಾಧ್ಯತೆ, ಹಣಕಾಸಿನ ವಿಚಾರ ದಲ್ಲಿ ಎಚ್ಚರಿಕೆ, ಕೆಲಸ ಕಾರ್ಯಗಳಲ್ಲಿ ಜಯ, ಸ್ವತಃ ವ್ಯವಹಾರ ದಲ್ಲಿ ಲಾಭ, ವಿದೇಶ ಪ್ರಯಾಣ, ಮಾತಾಪಿತರ ರಲ್ಲಿ ಪ್ರೀತಿ, ಋಣಭಾದೆ, ತೀರ್ಥ ಕ್ಷೇತ್ರ ದರ್ಶನ.
ಮಕರರಾಶಿ
ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಚಿಂತಿತ ಕಾರ್ಯಗಳು ಕೈಗೂಡಲಿದೆ, ವ್ಯವಹಾರಿಕವಾಗಿ ಲಾಭ, ಅನಾವಶ್ಯಕ ಖರ್ಚು ನಿಂದ ದೂರವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಶತ್ರು ಬಾಧೆ, ಕುಟುಂಬದವರಿಂದ ಧನ ಸಹಾಯ, ವಿದ್ಯಾರ್ಥಿ ಗಳಲ್ಲಿ ಹಿನ್ನಡೆ, ಚಂಚಲ ಮನಸ್ಸು.
ಕುಂಭರಾಶಿ
ಮನೆಯಲ್ಲಿ ನೆಮ್ಮದಿ, ವರ್ಗಾವಣೆ ಸಾಧ್ಯತೆ, ಮೇಲಾಧಿಕಾರಿ ಗಳ ಕಿರಿಕಿರಿ, ಸಮಾಧಾನದಿಂದ ವರ್ತಿಸಿ, ಪರಸ್ಥಳ ವಾಸ, ದುಡುಕು ಸ್ವಭಾವ, ಸುಖ ಭೋಜನ, ವೈರಿಗಳಿಂದ ದೂರವಿರಿ, ಸರ್ಕಾರಿ ನೌಕರರಿಗೆ ಬಡ್ತಿ, ಕೃಷಿಕರಿಗೆ ಲಾಭ.
ಮೀನರಾಶಿ
ಮನೆ ನಿರ್ಮಾದ ಕಾರ್ಯಕ್ಕೆ ಚಾಲನೆ, ಅಧಿಕ ಕೆಲಸದ ಒತ್ತಡ, ವಿವಾಹ ದ ಮಾತುಕತೆ, ಹೊಸ ಯೋಜನೆ ಕೈಗೂಡಲಿದೆ, ಕೆಲಸ ಕಾರ್ಯದಲ್ಲಿ ವಿಳಂಭ, ಅನಾರೋಗ್ಯ, ನಿದ್ರಾಭಂಗ, ಗುರುಹಿರಿಯರ ಹಿತನುಡಿ, ಅಧಿಕಾರ -ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ಮಿತ್ರರಲ್ಲಿ ದ್ವೇಷ.