ಭಾನುವಾರ, ಏಪ್ರಿಲ್ 27, 2025
HomeBreakingDaily Horoscope: ಮೇಷರಾಶಿಯವರಿಗೆ ಉತ್ತಮ ಫಲಗಳು ಗೋಚರಕ್ಕೆ ಬರಲಿದೆ

Daily Horoscope: ಮೇಷರಾಶಿಯವರಿಗೆ ಉತ್ತಮ ಫಲಗಳು ಗೋಚರಕ್ಕೆ ಬರಲಿದೆ

- Advertisement -

ಮೇಷರಾಶಿ
ನಿಮಗೆ ಇಂದು ಉತ್ತಮ ಫಲಗಳು ಗೋಚರಕ್ಕೆ ಬರಲಿದೆ, ವ್ಯಾಪಾರದಲ್ಲಿ ಪ್ರಗತಿ, ದೈಹಿಕ ಆರೋಗ್ಯವೂ ತೃಪ್ತಿಕರ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಬಂಧು-ಮಿತ್ರರ ಸಮಾಗಮ, ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತದೆ.

ವೃಷಭರಾಶಿ
ವೃತ್ತಿರಂಗದಲ್ಲಿ ಅಡೆತಡೆ, ಕೆಲಸಕಾರ್ಯಗಳಲ್ಲಿ ವಿಘ್ನ, ಆರ್ಥಿಕ ವಿಚಾರದಲ್ಲಿ ಕೊಂಚ ನೆಮ್ಮದಿ, ಕೃಷಿಯಲ್ಲಿ ನಷ್ಟ, ವಸ್ತ್ರ ವ್ಯಾಪಾರಿಗಳಿಗೆ ಧನಲಾಭ, ಚಂಚಲ ಮನಸ್ಸು.

ಮಿಥುನರಾಶಿ
ಸಾಂಸಾರಿಕ ಜೀವನದಲ್ಲಿ ನೆಮ್ಮದಿ, ಅಲ್ಪ ಲಾಭ, ಅಧಿಕ ಖರ್ಚು, ಮನೆಯವರೊಂದಿಗೆ ಸಮಯ ಕಳೆಯುವಿರಿ, ಮನೆಯಲ್ಲಿ ಶುಭ ಸಮಾರಂಭ, ಉದ್ಯೋಗದಲ್ಲಿ ಪ್ರಗತಿ.

ಕರ್ಕಾಟಕರರಾಶಿ
ಕೆಲಸ ಕಾರ್ಯಗಳು ನಿಮ್ಮೆಣಿಕೆಯಂತೆಯೇ ನಡೆಯಲಿದೆ, ಉದ್ಯೋಗದಲ್ಲಿ ಬದಲಾವಣೆಗೆ ಚಿಂತನೆ, ಸ್ತ್ರೀಯರಿಗೆ ತೊಂದರೆ, ಕೆಲಸ ಕಾರ್ಯಗಳಲ್ಲಿ ಜಯ, ಸುಖ ಭೋಜನ, ಹಿತಶತ್ರುಗಳಿಂದ ತೊಂದರೆ, ವಾಹನದಿಂದ ತೊಂದರೆ, ಮನಸ್ತಾಪ.

ಸಿಂಹರಾಶಿ
ಕೆಲಸ ಕಾರ್ಯಗಳಲ್ಲಿ ಚೇತರಿಕೆಯಿಂದ ನೆಮ್ಮದಿ, ಹಲವು ವಿಷಯಗಳು ಗೊಂದಲಕ್ಕೆ ಎಡೆಮಾಡಿಕೊಡಲಿದೆ, ವೃಥಾ ನಿಂದನೆಯಿಂದ ಮನಸ್ಸಿನ ನೆಮ್ಮದಿ ಹಾಳು, ಕೋಪ, ಧರ್ಮಕಾರ್ಯ ಮಾಡುವುದರಿಂದ ಮನಶಾಂತಿ.

ಕನ್ಯಾರಾಶಿ
ಶ್ರಮಕ್ಕೆ ತಕ್ಕ ಫಲ, ಉದ್ಯೋಗಾಕಾಂಕ್ಷಿಗಳಿಗೆ ಶುಭದಿನ, ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ವಾತಾವರಣ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ ಎಚ್ಚರದಿಂದಿರಿ

ತುಲಾರಾಶಿ
ಖರ್ಚು ಕಡಿಮೆ ಮಾಡಲು ಯತ್ನಿಸಿ, ವಿದ್ಯಾರ್ಥಿಗಳಿಗೆ ಮುನ್ನಡೆ, ಉದಾಸೀನತೆ ಬೇಡ, ಕುಟುಂಬ ಸೌಖ್ಯ, ಹಣಕಾಸಿನ ವಿಷಯದಲ್ಲಿ ಎಚ್ಚರ, ಕಣ್ಣಿನ ತೊಂದರೆ, ಬರಹಗಾರರಿಗೆ ಅನುಕೂಲಕರ, ಆಲಸ್ಯ.

ವೃಶ್ಚಿಕರಾಶಿ
ಸಾಮಾಜಿಕವಾ ಮನ್ನಣೆ, ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ, ವೈಮನಸ್ಸು, ಧನ ನಷ್ಟ, ಮನಸ್ತಾಪ, ಅನಗತ್ಯವಾದ ಖರ್ಚು, ಶತ್ರು ಬಾಧೆ, ಕೆಲಸದಲ್ಲಿ ತೊಂದರೆ.

ಧನಸ್ಸುರಾಶಿ
ಆತ್ಮವಿಶ್ವಾಸದಿಂದ ಗೆಲುವು ಕಾಣಲಿದ್ದೀರಿ, ಬಂಧುಗಳ ಭೇಟಿ, ವೃಥಾ ಅಲೆದಾಟ, ವೃತ್ತಿರಂಗದಲ್ಲಿ ಒತ್ತಡ, ಆರೋಗ್ಯದ ಕಡೆ ಗಮನ ಹರಿಸಿ, ವಿವಾದಗಳಿಗೆ ಆಸ್ಪದ ಕೊಡಬೇಡಿ.

https://kannada.newsnext.live/noni-goodhealth-nonifruit/

ಮಕರರಾಶಿ
ತಪ್ಪುಗಳು ನಡೆಯದಂತೆ ಎಚ್ಚರವಹಿಸಿ, ಸ್ತ್ರೀಯರಿಗೆ ಶುಭ ಸಮಯ, ಗಣ್ಯ ವ್ಯಕ್ತಿಗಳ ಭೇಟಿ, ಗೆಳೆತನದ ಬಗ್ಗೆ ಎಚ್ಚರವಿರಲಿ, ಸ್ಥಳ ಬದಲಾವಣೆ, ಮಿತ್ರರಲ್ಲಿ ದ್ವೇಷ, ದುಷ್ಟರಿಂದ ದೂರವಿರಿ.

ಮೀನರಾಶಿ
ವೈವಾಹಿಕ ಸಂಬಂಧಗಳು ಅಡೆತಡೆಗಳಿಂದಲೇ ಮುಂದುವರಿಯಲಿದೆ, ಸಾಲಭಾದೆ, ಅಕಾಲ ಭೋಜನ, ಮಾತಿನಲ್ಲಿ ಹಿಡಿತವಿರಲಿ, ಕರ್ತವ್ಯಗಳಿಂದ ವಿಮುಖರಾಗದಿರಿ, ಹಿರಿಯರಿಂದ ಬೋಧನೆ, ಕೃಷಿಯಲ್ಲಿ ಲಾಭ.

ಕುಂಭರಾಶಿ
ಇತರರ ಸಲಹೆಗಳನ್ನು ಒಪ್ಪುವ ಮುನ್ನ ಎಚ್ಚರವಿರಲಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಹಂತ ಹಂತವಾಗಿ ಅಭಿವೃದ್ದಿ ಕಂಡುಬರಲಿದೆ, ನಿಮ್ಮ ವ್ಯಕ್ತಿತ್ವ ಆಕರ್ಷಣೆಯಾಗಲಿದೆ, ಮಾತಿನ ಚಕಮಕಿ, ಸೇವಕರಿಂದ ತೊಂದರೆ, ಇಷ್ಟಾರ್ಥಸಿದ್ಧಿ.

https://kannada.newsnext.live/smokers-more-attack-corona-virus-who-warning/
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular