ಮೇಷರಾಶಿ
ಸಾಂಸಾರಿಕವಾಗಿ ಸಂಯಮ ಅಗತ್ಯ, ಭೂಮಿ ಮತ್ತು ವಾಹನ ಖರೀದಿಗೆ ಸುಸಂದರ್ಭ, ಉದ್ಯೋಗದಲ್ಲಿ ಹಿನ್ನಡೆ, ತಂದೆಯಿಂದ ನಷ್ಟ ಮತ್ತು ಕಿರಿಕಿರಿ, ತಾಯಿಯಿಂದ ಅನುಕೂಲ.
ವೃಷಭರಾಶಿ
ಧನಲಾಭ, ಜೀವನದಲ್ಲಿ ಏನೇ ಬಂದರೂ ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳಿ, ಆತ್ಮವಿಶ್ವಾಸ ಕುಗ್ಗಲೊದೆ, ಸಹೋದರನೊಂದಿಗೆ ಕಿರಿಕಿರಿ – ಮನಸ್ತಾಪ, ಪ್ರಯಾಣ ಮತ್ತು ಪತ್ರ ವ್ಯವಹಾರಗಳಿಂದ ತೊಂದರೆ.
ಮಿಥುನರಾಶಿ
ಆರೋಗ್ಯದಲ್ಲಿ ವ್ಯತ್ಯಯ, ಕ್ಷುಲಕಕಾರಣಕ್ಕೆ ಕುಟುಂಬದಲ್ಲಿ ಭಿನ್ನಾಭಿ ಪ್ರಾಯ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿ ಮತ್ತು ಸ್ನೇಹಿತರಿಂದ ಧನಾಗಮನ, ಹೊಸ ಉದ್ಯೋಗಕ್ಕೆ ಸೂಕ್ತ ಕಾಲ, ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು.
ಕರ್ಕಾಟಕರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಶತ್ರು ಕಾಟ, ಸಾಂಸಾರಿಕವಾಗಿ ಗೃಹಿಣಿಯ ಸಹಕಾರ, ಮನೆಯಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ನಷ್ಟ.
ಸಿಂಹರಾಶಿ
ಅಧಿಕ ಖರ್ಚು, ಶುಭಮಂಗಲ ಕಾರ್ಯ, ವಿದ್ಯಾರ್ಥಿಗಳಿಗೆ ಅನುಕೂಲ, ದಿನೇ ದಿನೇ ಅಭಿವೃದ್ದಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಲೋಚನೆ, ಮಕ್ಕಳಿಗೆ ತೊಂದರೆ.
ಕನ್ಯಾರಾಶಿ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಲಭಿಸಲಿದೆ, ಸ್ಥಿರಾಸ್ತಿ ಮತ್ತು ವಾಹನ ಲಾಭ, ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ, ಕೋಪ, ಹಠ, ಸಿಡುಕು ಬಿಟ್ರೆ ಅಧಿಕ ಲಾಭ, ಆಧ್ಯಾತ್ಮಿಕತೆ ಕಡೆ ಹೆಚ್ಚು ಒಲವು, ಸಹೋದರನಿಂದ ಧನಾಗಮನ, ವಾಹನ ಸೌಖ್ಯ.
ತುಲಾರಾಶಿ
ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಹಿನ್ನೆಡೆ, ಸಹೋದ್ಯೊಗಿ ಗಳ ಕಿರಿಕಿರಿ, ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ, ಬಂಧು ಬಾಂಧವ ರಿಂದ ಮಾನ ಅಪಮಾನ, ಸಾಲದ ಚಿಂತೆ.
ವೃಶ್ಚಿಕರಾಶಿ
ರಾಜಕಾರಣಿಗಳಿಗೆ ತಲೆನೋವು, ಆಕಸ್ಮಿಕ ದುಂದುವೆಚ್ಚ, ಸಮಸ್ಯೆಗಳು ಎದುರಾಗಿ ಮನಸಿಗೆ ಬೇಸರ, ಶತ್ರುಗಳ ಕಾಟ ಹೆಚ್ಚಾಗಲಿದೆ, ಮಕ್ಕಳಿಗೆ ಹಿಂಸೆ.
ಧನಸ್ಸುರಾಶಿ
ವಾಹನ ಅಪಘಾತ, ಅತಿಥಿಗಳ ಆಗಮನ, ಆಕಸ್ಮಿಕ ಧನಲಾಭ, ಸಾಲ ಮರುಪಾವತಿ, ನೀರಿನ ಸ್ಥಳದಲ್ಲಿ ಎಚ್ಚರಿಕೆ, ಸ್ವಂತ ಕೆಲಸಕಾರ್ಯಗಳಲ್ಲಿ ವಿಘ್ನ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.
ಮಕರರಾಶಿ
ಅಧಿಕ ಖರ್ಚು, ಪ್ರತಿಯೊಂದು ಕಾರ್ಯಗಳಲ್ಲಿಯೂ ಅಡೆತಡೆ, ಬಂಧು ಬಾಂಧವರಿಂದ ಆತ್ಮೀಯರಿಂದ ಮೋಸ, ಕೆಲವೊಂದು ಸಮಸ್ಯೆಗಳು ನಿಧಾನಗತಿಯಲ್ಲಿ ಸಾಗಲಿದೆ, ಸ್ಥಿತಿಗತಿಗಳಲ್ಲಿ ಸಮಾಧಾನ, ಸ್ವಯಂಕೃತಾ ಅಪರಾಧದಿಂದ ದುಂದುವೆಚ್ಚ.
ಕುಂಭರಾಶಿ
ಸಾಲದ ನೆರವು, ಕುಟುಂಬದಲ್ಲಿ ಸಮಸ್ಯೆ, ಕೆಲವೊಂದು ಸಮಸ್ಯೆ ನಿಮ್ಮನ್ನು ಕಂಗೆಡಿಸಲಿದೆ, ಕುಟುಂಬದಲ್ಲಿ ವಾಗ್ವಾದ ಮತ್ತು ಕಿರಿಕಿರಿ, ಸೇವಕರು ಮತ್ತು ಕಾರ್ಮಿಕರು ದೊರಕುವರು.
ಮೀನರಾಶಿ
ಮನಸಿಗೆ ನಾನಾ ರೀತಿಯ ಗೊಂದಲ, ಮನಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಿ, ಉದ್ಯೋಗ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ನಿರೀಕ್ಚಿತ ಕಾರ್ಯಸಿದ್ದಿ, ಮಾನಸಿಕ ಕಿರಿಕಿರಿ, ಸ್ವಂತ ಉದ್ಯೋಗಸ್ಥರಿಗೆ ಅನುಕೂಲ.