ಮೇಷರಾಶಿ
ಆಹಾರ ಸೇವನೆಯ ಕುರಿತು ಕಾಳಜಿವಹಿಸಿ, ಮೈಗ್ರೇನ್‌ರೋಗಿಗಳು ಊಟವನ್ನು ತಪ್ಪಿಸಬಾರದು, ಹೆಚ್ಚುವರಿ ಹಣವನ್ನು ಗಳಿಸಲು ಚಾಣಾಕ್ಷತೆಯನ್ನು ಪ್ರದರ್ಶಿಸಿ, ವ್ಯವಹಾರದ ವಿಚಾರಕ್ಕೆ ಹೊಸ ಭಾಗ್ಯೋದಯ ದೊರೆಯಲಿದೆ, ಮಾತುಕತೆಯಿಂದ ಸಮಸ್ಯೆ ಪರಿಹಾರವಾಗಲಿದೆ. ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ, ಧನಲಾಭ ಸಾಧ್ಯತೆ.
ವೃಶಭರಾಶಿ
ಆನಂದಿಸುವ ಕೆಲಸಗಳನ್ನು ಮಾಡಿ, ಕಚೇರಿಯಿಂದ ಹೊರ ಬರಲು ಯತ್ನಿಸಿ, ಮನೆಯಿಂದ ಹೊರ ಹೋಗುವ ಮುನ್ನ ಹಿರಿಯ ಆಶೀರ್ವಾದವನ್ನು ಪಡೆದುಕೊಳ್ಳಿ, ಕುಟುಂಬ ಸದಸ್ಯರ ಜೊತೆಗೆ ಶಾಂತಿಯುತವಾಗಿ ವರ್ತಿಸಿ, ಸಂಗಾತಿಯ ಮನಸ್ಥಿತಿ ಸರಿಯಾಗಿಲ್ಲ ಹಿನ್ನೆಲೆಯಲ್ಲಿ ವಿಷಯವನ್ನು ಸರಿಯಾಗಿ ನಿರ್ವಹಿಸಿ.
ಮಿಥುನರಾಶಿ
ಆಶಾವಾದಿಯಾಗಿರಿ, ಆತ್ಮವಿಶ್ವಾಸದ ನಿರೀಕ್ಷೆಗಳು ಭರವಸೆ ಮತ್ತು ಆಸೆಯ ಸಾಕ್ಷಾತ್ಕಾರದ ಬಾಗಿಲು ತೆರೆಯಲಿದೆ, ಆರ್ಥಿಕ ಲಾಭಗಳು ಒಂದಕ್ಕಿಂತ ಹೆಚ್ಚು ಮೂಲಗಳಿಂದ ದೊರೆಯುತ್ತದೆ, ಸಂಗಾತಿಯೊಂದಿಗೆ ನೀವು ಒತ್ತಡದ ಸಂಬಂಧವನ್ನು ಹೊಂದುತ್ತೀರಿ, ಸಮಯವನ್ನು ಯಾವುದೇ ಕಾರಣಕ್ಕೆ ಹಾಳು ಮಾಡಬೇಡಿ.
ಕರ್ಕಾಟರಾಶಿ
ಅನುಮಾನದ ಸ್ವಭಾವವು ನಿಮ್ಮ ಸೋಲಿಗೆ ಕಾರಣವಾಗಲಿದೆ, ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ, ಅಡುಗೆ ಮನೆಗೆ ಸಂಬಂಧಿಸಿದಂತೆ ಅಗತ್ಯ ವಸ್ತುಗಳ ಖರೀದಿ, ನೀವು ಇಂದು ಅದೃಷ್ಟಶಾಲಿಗಳಾಗಿರುತ್ತೀರಿ, ಸಾರ್ವಜನಿಕವಾಗಿ ಅಭಿನಂದನೆಯನ್ನು ಪಡೆಯುತ್ತೀರಿ, ಅನಗತ್ಯ ಕೆಲಸಗಳಲ್ಲಿ ವ್ಯರ್ಥವಾಗಲಿದೆ.
ಸಿಂಹರಾಶಿ
ನಿಮ್ಮ ಸ್ವಭಾವದಿಂದ ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ, ಸ್ಟಾಕ್ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಾವದಿಗೆ ಹೂಡಿಕೆಯನ್ನು ಮಾಡಿ, ಹೆತ್ತವರ ಆರೋಗ್ಯದ ಕುರಿತು ಕಾಳಜಿ ಆತಂಕವನ್ನು ಮೂಡಿಸುತ್ತದೆ, ಸೌಕರ್ಯದ ಕೊರತೆ ವೈವಾಹಿಕ ಜೀವನದಲ್ಲಿ ಉಸಿರುಗಟ್ಟಿಸಲಿದೆ.
ಕನ್ಯಾರಾಶಿ
ಮಾನಸಿಕ ಶಾಂತಿಗಾಗಿ ನಿಮ್ಮ ಉದ್ವೇಗವನ್ನು ವಿಂಗಡಿಸಿ. ಜೀವನದ ಮಹತ್ವವನ್ನು ಅರ್ಥ ಮಾಡಿಕೊಳ್ಳುವಿರಿ, ನಿಮ್ಮ ಚಟುವಟಿಕೆಗಳು ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಡಲಿದೆ, ಒತ್ತಡದಿಂದ ಹೊರ ಬರಲು ಹಾಡು, ನೃತ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಹೊಂದಾಣಿಕೆಯಿಂದ ಕಾರ್ಯಸಾಧನೆಯಾಗಲಿದೆ.
ತುಲಾರಾಶಿ
ಸಾಕಷ್ಟು ವಿಶ್ರಾಂತಿ ಪಡೆಯದಿದ್ದರೆ ನೀವು ದಣಿಯುವ ಸಾಧ್ಯತೆಯಿದೆ, ಹೊಸ ಒಪ್ಪಂದಗಳು ಲಾಭದಾಯಕವಾಗಿ ಕಾಣಿಸಲಿದೆ, ಹಣದ ಹೂಡಿಕೆ ಬಂದಾಗ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ನೀವು ನಿಮ್ಮ ಪ್ರೇಮಿಯನ್ನು ನಿರಾಸೆಗೊಳಿಸಬಹುದು, ಮೊಬೈಲ್ ಹಾಗೂ ಪೋನ್‌ನಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವಿರಿ.
ವೃಶ್ಚಿಕರಾಶಿ
ಯೋಗ ಹಾಗೂ ಧ್ಯಾನದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಬಹುದು, ದಿನವಿಡಿ ನಿಮ್ಮ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುತ್ತೀರಿ, ದೂರದ ಸಂಬಂಧಿಯಿಂದ ಅನಿರೀಕ್ಷಿತ ಶುಭ ಸುದ್ದಿಯನ್ನು ಕೇಳುವಿರಿ, ಪ್ರಿಯತಮೆಯ ಭೇಟಿಯಿಂದ ಸಂತಸಗೊಳ್ಳುವಿರಿ, ವೈವಾಹಿಕ ಸಂತೋಷ ಅದ್ಬುತ ಆಶ್ಚರ್ಯವನ್ನು ಪಡೆಯುವಿರಿ.
ಧನಸುರಾಶಿ
ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ಮಾರಕವಾಗಲಿದೆ, ದೂರದ ಸ್ಥಳದಲ್ಲಿನ ಸಂಬಂಧಿಕರು ನಿಮ್ಮನ್ನು ಸಂಪರ್ಕಿಸುತ್ತಾರೆ, ನಿಮ್ಮ ವೈವಾಹಿಕ ಜೀವನವು ಸುಂದರವಾಗಿರುತ್ತದೆ, ನಿಮ್ಮ ಸಂಗಾತಿಯಿಂದ ಅದ್ಬುತವಾದ ಸಂಜೆಯನ್ನು ಯೋಚಿಸಿ, ಒಂಟಿತನವು ನಿಮ್ಮನ್ನು ಮೀರಿಸಲು ಬಿಡಬೇಡಿ.
ಮಕರರಾಶಿ
ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಬಹಳ ಸಮಯದಿಂದ ಕೈ ಸೇರಬೇಕಾಗಿದ್ದ ಹಣವು ನಿಮ್ಮ ಕೈ ಸೇರಲಿದೆ, ವ್ಯವಹಾರಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆಯಾಗಲಿದೆ. ಪ್ರಿಯತಮೆಯೊಂದಿಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ, ಸಂಗಾತಿ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು.
ಕುಂಭರಾಶಿ
ಊಟದ ವಿಚಾರದಲ್ಲಿ ನೀವು ಎಚ್ಚರವಾಗಿರಿ, ಹಣಕಾಸಿನ ಲಾಭವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ, ಅನಿಯಮಿತ ನಡವಳಿಕೆಯ ಹೊರತಾಗಿಯೂ ಸಂಗಾತಿಯು ಸಹಕಾರ ನೀಡುತ್ತಾರೆ, ನಿಮ್ಮ ಪ್ರೀತಿಯ ಜೀವನವು ಅದ್ಬುತವಾಗಿರಲಿದೆ, ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣವು ದೀರ್ಘಾವಧಿಯ ಲಾಭವನ್ನು ತಂದುಕೊಡಲಿದೆ, ಮದುವೆ ಸುಂದರ ತಿರುವು ಪಡೆದುಕೊಳ್ಳಲಿದೆ.
ಮೀನರಾಶಿ
ಅನಾವಶ್ಯಕ ಆಲೋಚನೆಯಲ್ಲಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ, ಪಾರ್ಟಿಗಾಗಿ ಸಾಕಷ್ಟು ಹಣವನ್ನು ವ್ಯಯಿಸಲಿದ್ದೀರಿ, ಸ್ನೇಹಿತರು, ವ್ಯಾಪಾರಸ್ಥರು ಹಾಘೂ ಸಹವರ್ತಿಗಳ ಜೊತೆ ವ್ಯವಹರಿಸುವಾಗ ಎಚ್ಚರಿಕೆಯನ್ನು ವಹಿಸಿ, ಒಂದೇ ಸ್ಥಳದಲ್ಲಿ ನಿಂತಾಗ ಪ್ರೀತಿಯು ನಿಮ್ಮನ್ನು ಹೊಸ ಪ್ರಪಂಚದಲ್ಲಿ ತೇಲಿಸುತ್ತದೆ, ಪ್ರಣಯ ಪ್ರವಾಸಕ್ಕೆ ಹೋಗುವ ದಿನವಿದು.