ಮೇಷರಾಶಿ
ಲೇವಾದೇವಿ ವ್ಯವಹಾರದಲ್ಲಿ ಲಾಭ, ದಿನವಿಡಿ ಸಂತಸ, ಕುಟುಂಬದ ವಿಚಾರದಲ್ಲಿ ಒಮ್ಮತದ ತೀರ್ಮಾನ, ದೂರ ಪ್ರಯಾಣದಿಂದ ತೊಂದರೆ, ಅನಿರೀಕ್ಷಿತ ಖರ್ಚು, ಗುರುಗಳ ದರ್ಶನ, ತೀರ್ಥಕ್ಷೇತ್ರ ದರ್ಶನ.
ವೃಷಭರಾಶಿ
ತಂದೆಯ ಜೊತೆ ವಿನಾಕಾರಣ ಮುನಿಸು, ತಾಳ್ಮೆಯಿಂದ ವ್ಯವಹಾರದಲ್ಲಿ ಲಾಭ, ಇಷ್ಟ ಕಾರ್ಯಸಿದ್ಧಿ, ಸಂಗಾತಿಯಿಂದ ಸಹಕಾರ, ಮನೆಯಲ್ಲಿ ಶಾಂತಿ, ಪರರಿಂದ ಮೋಸ ಎಚ್ಚರ, ಆಲಸ್ಯ ಮನೋಭಾವ.
ಮಿಥುನರಾಶಿ
ಸ್ವತಃ ಉದ್ಯೋಗಿಗಳಿಗೆ ಅಧಿಕ ಲಾಭ, ಆಸ್ತಿ ವಿಚಾರದಲ್ಲಿ ಕಲಹ, ಕೆಲಸಗಳು ಸರಾಗವಾಗಿ ನಡೆಯಲಿದೆ, ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ, ದುರಾಲೋಚನೆ, ಧನ ನಷ್ಟ, ಉದರ ಬಾಧೆ, ಶತ್ರುಗಳಿಂದ ತೊಂದರೆ.
ಕರ್ಕಾಟಕರಾಶಿ
ಸರಕಾರಿ ಕಾರ್ಯಗಳಲ್ಲಿ ಗೆಲುವು, ಹೊಸ ಹೂಡಿಕೆಯಿಂದ ಲಾಭ, ಮಾತಾಪಿತರ ಪ್ರೀತಿ, ಮಾತಿನ ಮೇಲೆ ಹಿಡಿತವಿರಲಿ, ಭೂ ವಿಚಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ನಂಬಿಕೆ ದ್ರೋಹ, ಅಪಘಾತ ವಾಗುವ ಸಂಭವ.
ಸಿಂಹರಾಶಿ
ಪ್ರೀತಿ ಪಾತ್ರರ ಭೇಟಿ, ದೂರ ಪ್ರಯಾಣ, ವ್ಯವಹಾರದಲ್ಲಿ ಶುಭ, ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಯ, ವ್ಯಾಪಾರದಲ್ಲಿ ಲಾಭ, ಧನಲಾಭ, ಮನೋವ್ಯಥೆ, ಮನಸ್ತಾಪ, ಶತ್ರು ಬಾಧೆ, ಅನಾವಶ್ಯಕ ಮಾತಿನಿಂದ ಕಲಹ.
ಕನ್ಯಾರಾಶಿ
ತಾಳ್ಮೆ ಅತ್ಯಗತ್ಯ, ಅಕಾಲ ಭೋಜನ, ಕೆಲಸ ಕಾರ್ಯಗಳು ಮುಂದೂಡಿಕೆ, ಹಿರಿಯರ ಆರೋಗ್ಯದಲ್ಲಿ ತೊಂದರೆ ಕಂಡು ಬಂದೀತು, ಸಜ್ಜನರ ಭೇಟಿ, ಮಿತ್ರರಿಂದ ವಿರೋಧ, ಒತ್ತಡ ಹೆಚ್ಚಾಗುವುದು, ಉದ್ವೇಗಕ್ಕೆ ಒಳಗಾಗುವಿರಿ.
ತುಲಾರಾಶಿ
ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆ, ಸರಕಾರಿ ಕಾರ್ಯಗಳಲ್ಲಿ ಪ್ರಗತಿ, ವ್ಯವಹಾರದಲ್ಲಿ ನಿರೀಕ್ಷಿತ ಲಾಭ, ಕೆಲಸಗಳು ತಕ್ಕಮಟ್ಟಿಗೆ ನಡೆಯುತ್ತವೆ, ಮನಸ್ಸಿನಲ್ಲಿ ಗೊಂದಲ, ಸಹಚರರ ಜೊತೆ ವೈಮನಸ್ಸು.
ವೃಶ್ಚಿಕರಾಶಿ
ವ್ಯವಹಾರದಲ್ಲಿ ಅಧಿಕ ಲಾಭ, ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು, ಕೊಟ್ಟ ಹಣ ಮರಳಿ ಬರಲಿದೆ, ವರಮಾನ ಕಡಿಮೆ, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಹಿತಕರ ಸುದ್ದಿ ಕೇಳುವಿರಿ.
ಧನಸುರಾಶಿ
ವ್ಯವಹಾರದಲ್ಲಿ ಹೊಸತನ, ವಿರೋಧಿಗಳ ಉಪದ್ರವದಿಂದ ಮನಸ್ಸಿಗೆ ಕಿರಿಕಿರಿ, ಹಳೆಯ ಸ್ನೇಹಿತರ ಭೇಟಿ, ಹಿತೈಷಿಗಳು ನೆರವಿಗೆ ಬರುತ್ತಾರೆ, ವ್ಯಾಪಾರಗಳಿಗೆ ಅಲ್ಪ ಲಾಭ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ.
ಮಕರರಾಶಿ
ತಾಯಿಯ ಆರೋಗ್ಯದಲ್ಲಿ ವ್ಯತ್ಯಯ, ಮನಸಿಗೆ ಬೇಸರ, ಖಿನ್ನತೆ ಉಂಟಾದೀತು, ಯಂತ್ರೋಪಕರಣ ಗಳಿಂದ ನಿಶ್ಚಿತ ಆದಾಯ ಪ್ರಾಪ್ತಿ, ನೌಕರಿಯಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶತ್ರು ನಾಶ, ಒಪ್ಪಂದ ವ್ಯವಹಾರಗಳಿಂದ ಲಾಭ.
ಕುಂಭರಾಶಿ
ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು, ಶತ್ರುಭೀತಿ ಎದುರಾಗಲಿದೆ, ಕೆಲಸ ಕಾರ್ಯಗಳಲ್ಲಿ ಅತಿಯಾದ ಒತ್ತಡ, ಧಾರ್ಮಿಕ ಆಚರಣೆಗಳಿಂದ ಚಿಂತೆ, ಸ್ಥಳ ಬದಲಾವಣೆ, ಧಾರ್ಮಿಕ ಕ್ಷೇತ್ರಗಳ ಭೇಟಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ.
ಮೀನರಾಶಿ
ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಆರೋಗ್ಯದಲ್ಲಿ ಸ್ಥಿರತೆ ಕಂಡುಬರಲಿದೆ, ಮಧ್ಯಸ್ಥಿಕೆ ವ್ಯವಹಾರ ದಿಂದ ಲಾಭ, ಸಾಲ ಮರುಪಾವತಿಯಿಂದ ನೆಮ್ಮದಿ, ಮನೆಗೆ ದೂರದ ಬಂಧುಗಳ ಭೇಟಿ, ಸ್ತ್ರೀ ಲಾಭ, ಭಾಗ್ಯ ವೃದ್ಧಿ, ನಿಮ್ಮ ಸಾಮರ್ಥ್ಯದಿಂದ ಪ್ರಗತಿ ಸಾಧನೆ.