ಮೇಷರಾಶಿ
ಅನಿರೀಕ್ಷಿತ ಧನಾಗಮನ, ವಿದ್ಯಾರ್ಥಿಗಳಿಗೆ ಶುಭದಿನ, ಪ್ರಮಾಣಿಕತೆಗೆ ಗೆಲುವು, ವ್ಯಾಪಾರದಲ್ಲಿ ಪ್ರಗತಿ, ಧನಲಾಭ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಶತ್ರು ಬಾಧೆ, ದಾನ ಧರ್ಮಗಳಲ್ಲಿ ಆಸಕ್ತಿ.
ವೃಷಭರಾಶಿ
ಕೃಷಿಕರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ, ಸರಕಾರಿ ಕೆಲಸಗಳಲ್ಲಿ ಪ್ರಗತಿ, ಋಣಭಾದೆ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಪಾಪಬುದ್ಧಿ, ದ್ರವ್ಯನಾಶ, ಕೋಪ ಜಾಸ್ತಿ, ದುಃಖದಾಯಕ ಪ್ರಸಂಗಗಳು.
ಮಿಥುನರಾಶಿ
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಉದ್ಯೋಗದಲ್ಲಿ ಅಭಿವೃದ್ದಿ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಗುರುಗಳ ದರ್ಶನ, ಉತ್ತಮ ಬುದ್ಧಿಶಕ್ತಿ, ಭೂಮಿಯಿಂದ ನಷ್ಟ.
ಕರ್ಕಾಟಕರಾಶಿ
ಧನಾರ್ಜನೆಗೆ ಕೊರತೆ ಇರದು, ನೀರಿಗೆ ಸಂಬಂಧಿಸಿದ ವಸ್ತುಗಳಿಂದ ಲಾಭ, ಆರೋಗ್ಯದ ಕಡೆಗೆ ಎಚ್ಚರಿಕೆ ಅಗತ್ಯ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಭೂ ವ್ಯವಹಾರದಲ್ಲಿ ಎಚ್ಚರ, ಶತ್ರುಗಳ ನಾಶ, ಧನಲಾಭ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹರಾಶಿ
ಪ್ರಮಾಣಿಕತೆಯಿಂದ ಗೆಲುವು, ಹಿರಿಯರ ಮಾರ್ಗದರ್ಶನ ಅಗತ್ಯ, ವ್ಯಾಪಾರ ಒಡಂಬಡಿಕೆಯಲ್ಲಿ ಎಚ್ಚರ, ಗೃಹ ಕ್ರಯ ವಿಕ್ರಯದಲ್ಲಿ ಯಶಸ್ಸು, ಕೆಲಸಗಳಲ್ಲಿ ವಿಘ್ನ, ಮಾತಿನ ಚಕಮಕಿ, ಮನಸ್ಸಿಗೆ ಚಿಂತೆ, ಇಲ್ಲಸಲ್ಲದ ತಕರಾರು, ಮಿತ್ರರಿಂದ ದ್ರೋಹ.
ಕನ್ಯಾರಾಶಿ
ಸಹೋದರರಿಂದ ಸಹಕಾರ, ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಮಾನಸಿಕ ನೆಮ್ಮದಿ, ವ್ಯಾಪಾರದಲ್ಲಿ ನಷ್ಟ, ಸ್ನೇಹಿತರಿಂದ ಹಣದ ಸಹಾಯ, ಮನಶಾಂತಿ, ಪುಣ್ಯಕ್ಷೇತ್ರ ದರ್ಶನ.
ತುಲಾರಾಶಿ
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ, ಧನಾಗಮನ, ಆರೋಗ್ಯದಲ್ಲಿ ಚೇತರಿಕೆ, ಹಣಕಾಸಿನ ವಿಚಾರದಲ್ಲಿ ಅತಿ ಆಸೆ ಬೇಡ, ಮನಸ್ಸಿಗೆ ಬೇಸರ, ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಮನಸ್ತಾಪ, ಉದ್ಯೋಗದಲ್ಲಿ ಅಧಿಕಾರಿಗಳಿಂದ ತೊಂದರೆ.
ವೃಶ್ಚಿಕರಾಶಿ
ನಿರೀಕ್ಷಿತ ಕಾರ್ಯ ಸಿದ್ದಿ, ಪುಣ್ಯಕ್ಷೇತ್ರ ದರ್ಶನ, ಸ್ನೇಹಿತರು, ಬಂಧುಗಳ ಸಹಕಾರ, ನಿರೀಕ್ಷೆಗೂ ಮೀರಿದ ಧನಾಗಮನ, ಪ್ರಯಾಣದಿಂದ ಲಾಭ, ಕೃಷಿಯಲ್ಲಿ ಸಾಧಾರಣ ಲಾಭ, ಅಕಾಲ ಭೋಜನ, ದೂರ ಪ್ರಯಾಣ, ದಾಯಾದಿ ಕಲಹ, ದ್ರವ್ಯ ನಾಶ.
ಧನಸುರಾಶಿ
ಗುರುಗಳ ಮಾರ್ಗದರ್ಶನ, ಉತ್ತಮ ಜನರ ಒಡನಾಟ, ನೂತನ ವ್ಯವಹಾರಕ್ಕೆ ಅವಕಾಶ, ಎಲ್ಲಿ ಹೋದರು ಅಶಾಂತಿ, ಧನಲಾಭ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ, ಆರೋಗ್ಯದ ಕಡೆ ಗಮನ ಹರಿಸಿ, ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ.
ಮಕರರಾಶಿ
ಪಾಲುದಾರಿಕಾ ವ್ಯವಹಾರದಿಂದ ಲಾಭ, ನಿರೀಕ್ಷಿತ ಸ್ಥಾನಮಾನ, ಹೊಸ ಬಂಡವಾಳ ಹೂಡಿಕೆ, ಶುಭವಾರ್ತೆ, ವಾಹನ ಯೋಗ, ಸ್ತ್ರೀ ಲಾಭ, ಯತ್ನ ಕಾರ್ಯಗಳಲ್ಲಿ ಮುನ್ನಡೆ, ತಂದೆಗೆ ಅನಾರೋಗ್ಯ, ಆದಾಯ ಕಡಿಮೆ, ಖರ್ಚು ಜಾಸ್ತಿ, ಮನಕ್ಲೇಷ.
ಕುಂಭರಾಶಿ
ವಿದೇಶಿ ಬಂಧುಗಳಿಂದ ಶುಭ ಸುದ್ದಿ, ದಾಂಪತ್ಯದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಶುಭಫಲ, ಆರ್ಥಿಕ ಅನುಕೂಲ, ಪುಣ್ಯಕ್ಷೇತ್ರಗಳ ದರ್ಶನ, ವಿವಾಹಕ್ಕೆ ಅಡಚಣೆ, ಪಾಪಕಾರ್ಯಾಸಕ್ತಿ, ಪರರ ಧನ ಪ್ರಾಪ್ತಿ, ಅಪಕೀರ್ತಿ, ವಾಹನ ಯೋಗ, ವಸ್ತ್ರ ಖರೀದಿ.
ಮೀನರಾಶಿ
ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಕಾರ್ಯನಿಮಿತ್ತ ದೂರ ಪ್ರಯಾಣ, ಮಿತ್ರರಿಂದ ಸಹಕಾರ ದೊರೆಯಲಿದೆ, ಅಧ್ಯಯನ ಶೀಲರಿಗೆ ಹೊಸ ಅವಕಾಶಗಳು ಲಭ್ಯ, ಪ್ರಾಣ ಭೀತಿಯಿಂದ ಮುಕ್ತಿ, ಶುಭಕಾರ್ಯಗಳಲ್ಲಿ ಭಾಗಿ, ವ್ಯರ್ಥ ಧನಹಾನಿ, ದೂರ ಪ್ರಯಾಣ, ಸುಖ ಭೋಜನ.