ಮೇಷರಾಶಿ
ದೂರ ಪ್ರಯಾಣದಿಂದ ಲಾಭ, ರಾಜಕಾರಣಿಗಳಿಗೆ ಅನುಕೂಲ, ಮದುವೆ ವಿಚಾರ ಪ್ರಸ್ತಾಪ, ದಾಂಪತ್ಯ ಸುಖ, ಮಕ್ಕಳಿಂದ ನೋವು, ಉದ್ಯೋಗ ಒತ್ತಡ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮಗೌರವಕ್ಕೆ ಧಕ್ಕೆ, ತಂದೆಯಿಂದ ನೋವು, ಮನೆಯ ವಾತಾವರಣದಲ್ಲಿ ಆತಂಕ, ಮಾನಸಿಕ ವೇದನೆ.
ವೃಷಭರಾಶಿ
ಸಾಮಾಜಿಕವಾಗಿ ಗೌರವ, ಸ್ನೇಹಿತರಿಂದ ಸಹಕಾರ, ಆಭರಣ ಉದ್ಯಮಿಗಳಿಗೆ ಅಧಿಕ ಲಾಭ, ಆಸ್ತಿ ವಿಚಾರದಲ್ಲಿ ಗೆಲುವು ಮತ್ತು ಅನುಕೂಲ, ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಉದ್ಯೋಗದಲ್ಲಿ ಪ್ರಗತಿ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ, ಕಾರ್ಯಜಯ ಪ್ರಯಾಣದಲ್ಲಿ ಯಶಸ್ಸು.
ಮಿಥುನರಾಶಿ
ನಿರೀಕ್ಷಿತ ಧನಾಗಮನ, ಸ್ತ್ರೀಯರ ಜೊತೆ ತಾಳ್ಮೆಯಿಂದ ವ್ಯವಹರಿಸಿ, ಆರೋಗ್ಯ ಸಂಬಂಧಿ ಸಮಸ್ಯೆ ಕಾಡಲಿದೆ, ಅಪಘಾತ ಸಂಭವ, ಎಚ್ಚರಿಕೆ ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ಒತ್ತಡಗಳು, ನೆರೆಹೊರೆಯವರಿಂದ ತೊಂದರೆ, ತಂದೆಯಿಂದ ಸಹಕಾರ, ಸ್ಥಿರಾಸ್ತಿ ವಿಚಾರದಲ್ಲಿ ಗೆಲುವು, ದುರ್ವಾರ್ತೆಗಳು ಕೇಳುವಿರಿ.
ಕರ್ಕಾಟಕರಾಶಿ
ವ್ಯವಹಾರದಲ್ಲಿ ಅಭಿವೃದ್ದಿ, ಆರೋಗ್ಯದಲ್ಲಿ ಸುಧಾರಣೆ, ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ದಿ, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಪಿತ್ತ, ವಾಲೆ ಮತ್ತು ಗ್ಯಾಸ್ಟ್ರಿಕ್, ಅಧಿಕ ಉಷ್ಣ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುವುದು, ಕೌಟುಂಬಿಕವಾಗಿ ಕಿರಿಕಿರಿ.
ಸಿಂಹರಾಶಿ
ಅಲಂಕಾರಿಕ ವಸ್ತುಗಳ ಖರೀದಿ, ವಿದೇಶಿ ವ್ಯವಹಾರದಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಅಧಿಕ ಶ್ರಮ, ಸಾಲಬಾಧೆ ಮತ್ತು ಶತ್ರು ಕಾಟ, ಕೆಲಸಗಾರರಿಂದ ತೊಂದರೆ, ದುಷ್ಟ ಆಲೋಚನೆಗಳು, ವೈವಾಹಿಕ ಜೀವನದಲ್ಲಿ ಏರುಪೇರು, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ, ಆರ್ಥಿಕವಾಗಿ ತಪ್ಪು ನಿರ್ಧಾರ.
ಕನ್ಯಾರಾಶಿ
ಪಾಲುದಾರಿಕೆಯಲ್ಲಿ ಹೊಂದಾಣಿಕೆ ಅಗತ್ಯ, ದೂರದ ವ್ಯವಹಾರದಲ್ಲಿ ನಿರೀಕ್ಷಿತ ಲಾಭ, ಅತಿಯಾಗಿ ನಂಬಿ ಮೋಸ ಹೋಗುವಿರಿ, ಮಕ್ಕಳ ನಡವಳಿಕೆಯಿಂದ ಬೇಸರ, ಭಾವನೆಗಳಿಗೆ ಪೆಟ್ಟು, ಸಂತಾನ ದೋಷ, ಉನ್ನತ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗದ ಅಡೆತಡೆಗಳಿಂದ ಬೇಸರ.
ತುಲಾರಾಶಿ
ದೂರದ ಬಂಧುಗಳ ಭೇಟಿ, ಮಾನಸಿಕವಾಗಿ ಕಿರಿಕಿರಿ, ಗೃಹದಲ್ಲಿ ಧಾರ್ಮಿಕ ಕಾರ್ಯದ ಚಿಂತನೆ, ಮಿತ್ರರಿಂದ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಅನುಕೂಲ, ಶತ್ರು ದಮನ, ಮೇಲಾಧಿಕಾರಿಗಳಿಂದ ಸಹಕಾರ, ದೈವನಿಂದನೆ, ಯತ್ರಾ ಸ್ಥಳದಲ್ಲಿ ತೊಂದರೆ, ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ.
ವೃಶ್ಚಿಕರಾಶಿ
ಸಹೋದರರಿಂದ ಸಹಕಾರ, ಆರ್ಥಿಕ ವಿಚಾರದಲ್ಲಿ ಏರಿಳಿತ, ಆರೋಗ್ಯದ ಬಗ್ಗೆ ಎಚ್ಚರಿಕೆ, ಮೇಲಾಧಿಕಾರಿಗಳ ಕಿರಿಕಿರಿ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರಗತಿ, ಉನ್ನತಾಧಿಕಾರಿ ಮತ್ತು ರಾಜಕೀಯ ವ್ಯಕ್ತಿಗಳ ಭೇಟಿ, ಅದೃಷ್ಟದ ದಿವಸ.
ಧನಸ್ಸುರಾಶಿ
ಆರೋಗ್ಯದಲ್ಲಿ ಚೇತರಿಕೆ, ಧನಾರ್ಜನೆಗೆ ಅವಕಾಶ, ಕಠಿಣ ಪರಿಶ್ರಮದಿಂದ ಅಧಿಕ ಲಾಭ, ಸಹೋದರಿಯಿಂದ ಸಹಕಾರ, ವ್ಯತ್ಯಾಸ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಶತ್ರುಗಳು ಮಿತ್ರರಾಗುವರು, ಅಧಿಕ ಶ್ರಮದಿಂದ ಕಾರ್ಯಜಯ, ಪ್ರಯಾಣದಲ್ಲಿ ಅಡೆತಡೆ ಆದರೂ ಅನುಕೂಲ, ಒಳ್ಳೆತನದಿಂದ ಸಂಕಷ್ಟ, ಮಕ್ಕಳಿಂದ ಯೋಗ.
ಮಕರರಾಶಿ
ಮನೆಯಲ್ಲಿ ದೇವತಾ ಕಾರ್ಯಕ್ಕೆ ಚಿಂತನೆ, ಆಕಸ್ಮಿಕ ಧನಲಾಭ, ಸಹೋದರರ ಜೊತೆ ತಾಳ್ಮೆಯಿಂದ ವ್ಯವಹರಿಸಿ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣ ಅಧಿಕ ಒತ್ತಡ, ಆತಂಕ, ಕೆಲಸಕಾರ್ಯಗಳಲ್ಲಿ ವಿಘ್ನ, ಬಂಧು ಬಾಂಧವರಿಂದ ಅಂತರ ಕಾಯ್ದುಕೊಳ್ಳುವುದು, ಗೃಹ ಬದಲಾವಣೆಯಿಂದ ಸಮಸ್ಯೆ, ಬಂಧುಗಳೊಡನೆ ಕಲಹ.
ಕುಂಭರಾಶಿ
ಪುಣ್ಯಕ್ಷೇತ್ರಗಳ ದರ್ಶನ, ಅನಿರೀಕ್ಷಿತ ಧನಲಾಭ, ಮಕ್ಕಳಿಂದ ಸಂತಸ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ನಿರ್ಧಾರದಿಂದ ಸಮಸ್ಯೆ, ಸಹೋದರರಿಂದ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ವ್ಯತ್ಯಾಸ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಯೋಗ ಫಲ ಒರಟು ಮಾತುಗಳು.
ಮೀನರಾಶಿ
ಉದ್ಯೋಗ ಕ್ಷೇತ್ರದಲ್ಲಿ ಗೌರವ, ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕವಾಗಿ ಚೇತರಿಕೆ, ಸಹೋದ್ಯೋಗಿಗಳ ಸಹಕಾರ, ಅಧಿಕ ಸಾಲ ದೊರೆಯುವುದು, ಬಾಡಿಗೆದಾರರ ಸಮಸ್ಯೆ ಬಗೆಹರಿಯುವುದು, ಸೇವಾ ಉದ್ಯೋಗ ಲಾಭ, ಹಳೆ ಮಿತ್ರರ ಭೇಟಿ, ಹಿರಿಯರಿಂದ ಅನುಕೂಲ, ಆತ್ಮಗೌರವಕ್ಕೆ ಧಕ್ಕೆ ಅಪವಾದ, ಆರೋಗ್ಯ ಸಮಸ್ಯೆಯಿಂದ ನರಳಾಟ.