ಮೇಷರಾಶಿ
(Horoscope Today) ಹಣಕಾಸಿನ ವ್ಯವಹಾರವನ್ನು ತಾಳ್ಮೆಯಿಂದ ವ್ಯವಹರಿಸಿ, ಪ್ರಯತ್ನದಿಂದ ಫಲ, ಮನೆಯಲ್ಲಿ ಸಂಭ್ರಮದ ವಾತಾವರಣ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಮಂಗಳ ಕಾರ್ಯಕ್ಕೆ ಸಿದ್ದತೆ, ಹಳೆಯ ಸ್ನೇಹಿತರ ಭೇಟಿ ಲಾಭವನ್ನು ತಂದುಕೊಡಲಿದೆ, ಬಂಧುಗಳಿಂದ ವಿರೋಧ, ಋಣ ವಿಮೋಚನೆ.
ವೃಷಭರಾಶಿ
ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದು, ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರರಾಗುವಿರಿ, ಕೃಷಿ ಕಾಯಕದಲ್ಲಿ ಅಧಿಕ ಲಾಭವನ್ನು ಪಡೆಯುವಿರಿ, ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ನಿಗದಿತ ಗುರಿಯನ್ನು ಮುಟ್ಟುವಿರಿ, ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯಲಿದೆ, ಮನೆಯಲ್ಲಿ ಶುಭ ಕಾರ್ಯ, ಮಕ್ಕಳಿಂದ ಶುಭ ಸುದ್ದಿ.
ಮಿಥುನರಾಶಿ
ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವಿರಿ, ಹಿರಿಯರ ಸಲಹೆಯನ್ನು ಆಲಿಸುವುದರಿಂದ ಅಧಿಕ ಲಾಭ, ಪ್ರತಿಭೆಗೆ ಸೂಕ್ತ ಮನ್ನಣೆ, ಕುಟುಂಬದ ವಿಚಾರದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಕಂಡು ಬರಲಿದೆ, ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ.
ಕರ್ಕಾಟಕರಾಶಿ
ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಾಂಗದ ಯೋಗ ಕಂಡು ಬರಲಿದೆ, ಹಲವು ದಿನಗಳಿಂದ ಬಾಕಿಯಿದ್ದ ಕೆಲಸ ಕಾರ್ಯಗಳು ಕೈಗೂಡುವುದು, ಆಸ್ತಿ ಖರೀದಿ ಮತ್ತು ಮಾರಾಟದಿಂದ ಅಧಿಕ ಲಾಭ, ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆಯಿಂದ ಇರಿ.
ನಿಮ್ಮ ಯಾವುದೇ ಸಮಸ್ಯೆಗಳಿಗೂ ಪೋನಿನ ಮೂಲಕ ಶಾಶ್ವತ ಪರಿಹಾರ : ಪಂಡಿತ್. ಪ್ರಮೋದ್ ಗುರೂಜಿ : 8123311267
ಸಿಂಹರಾಶಿ
ಕೆಲಸದ ವಿಚಾರದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿ, ಅನಗತ್ಯ ವಿಷಯಗಳಿಂದ ದೂರವಿರಿ, ಉದ್ಯೋಗದಲ್ಲಿ ಪ್ರಗತಿ ಕಂಡು ಬರಲಿದೆ, ದೂರದ ಬಂಧುಗಳ ಭೇಟಿಯಿಂದ ಲಾಭ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಸಕಾಲದಲ್ಲಿ ಭೋಜನ ಇಲ್ಲದಿರುವಿಕೆ, ಮೌನವಾಗಿರುವುದೇ ಉತ್ತಮ.
ಕನ್ಯಾರಾಶಿ
ಸೇವೆಗೆ ತಕ್ಕ ಫಲ ದೊರೆಯಲಿದೆ, ಆಸ್ತಿ ಪ್ರಾಪ್ತಿ, ಮನಃಶಾಂತಿ, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ, ಅನಗತ್ಯ ಭಯವನ್ನು ದೂರ ಮಾಡಿಕೊಳ್ಳಿ, ಧಾರ್ಮಿಕ ಕಾರ್ಯಗಳನ್ನು ಮಾಡಲು ಚಿಂತನೆ, ಆದಾಯ ಮತ್ತು ವೆಚ್ಚ ಸಮ ಸಮ.
ತುಲಾರಾಶಿ
ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡು ಬರಲಿದೆ, ಹೊಸ ಯೋಜನೆಗೆ ಚಾಲನೆ ನೀಡಲು ಸರಿಯಾದ ಸಮಯ, ಬಂಧು ಮಿತ್ರರ ಸಹಾಯ, ಕೆಲಸ ಕಾರ್ಯಗಳು ನಿರಾತಂಕವಾಗಿ ನಡೆಯಲಿದೆ, ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಆದಾಯಕ್ಕಿಂತ ಖರ್ಚು ಜಾಸ್ತಿ.
ವೃಶ್ಚಿಕರಾಶಿ
ಮೇಲಾಧಿಕಾರಿಗಳ ವರ್ತನೆ ಬೇಸರ ತರಲಿದೆ, ಪಾಪ ಕಾರ್ಯಾಸಕ್ತಿ, ರಿಯಲ್ ಎಸ್ಟೇಟ್‍ನವರಿಗೆ ಪ್ರಗತಿ, ಶ್ರಮಕ್ಕೆ ತಕ್ಕ ಲಾಭ ದೊರೆಯಲಿದೆ, ಕಾರ್ಯಕ್ಷೇತ್ರದಲ್ಲಿ ಗೌರವ ಪ್ರಾಪ್ತಿಯಾಗಲಿದೆ, ಪೂರ್ವ ತಯಾರಿ ಇಲ್ಲದೇ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮುಗಿಸುವಿರಿ, ಅಕಾಲ ಭೋಜನ, ಶತ್ರುಭಯ, ಅಪನಿಂದನೆ.
ಧನಸ್ಸುರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿಯಾಗಲಿದೆ, ಉದಾಸೀನತೆಯನ್ನು ದೂರ ಮಾಡಿಕೊಳ್ಳಿ, ಕೈಗೊಂಡ ಕೆಲಸ ಕಾರ್ಯಗಳು ಅನುಮಾನದಿಂದ ವಿಘ್ನ ಕಂಡು ಬರಲಿದೆ, ನೆರೆ ಹೊರೆಯವರ ಸಹಕಾರ ದೊರೆಯಲಿದೆ, ಯತ್ನ ಕಾರ್ಯನುಕೂಲ, ವ್ಯಾಪಾರದಲ್ಲಿ ಅಧಿಕ ಲಾಭ, ಆಲಸ್ಯ ಮನೋಭಾವ, ದ್ರವ್ಯಲಾಭ.
ಇದನ್ನೂ ಓದಿ : ಪಡುಮಲೆಯ ಗರಡಿ ವಿವಾದ ‘ಗೆಜ್ಜೆಗಿರಿ’ಯನ್ನು ಬೆಳಗಿಸಿದ ರೋಚಕ ಕಥೆ !
ಮಕರರಾಶಿ
ಕುಟುಂಬದ ಜವಾಬ್ದಾರಿ ಹೆಗಲೇರಲಿದೆ, ಆಕರ್ಷಕ ನಿರ್ಧಾರಗಳಿಗೆ ಮನ್ನಣೆ ದೊರೆಯಲಿದೆ, ವೈಯಕ್ತಿಕ ಬದುಕಿನ ಕುರಿತು ಗಮನ ಹರಿಸಿ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿ ಗೋಚರಕ್ಕೆ ಬರಲಿದೆ, ದೂರ ಬಂಧುಗಳು ಮನಗೆಎ ಭೇಟಿ ನೀಡಲಿದ್ದಾರೆ, ಮನೋವ್ಯಥೆ, ಸಾಲದಿಂದ ಮುಕ್ತಿ, ದಾಂಪತ್ಯದಲ್ಲಿ ಅನರ್ಥ.
ಕುಂಭರಾಶಿ
ಹೊಸ ವಿವಾದವೊಂದು ಏರ್ಪಡುವ ಸಾಧ್ಯತೆಯಿದೆ, ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಚೋರಾಗ್ನಿ ಭೀತಿ, ಧಾರ್ಮಿಕ ಕಾರ್ಯಗಳ ಕುರಿತು ಮನೆಯಲ್ಲಿ ಚರ್ಚೆ ನಡೆಯಲಿದೆ, ಅವಿವಾಹಿತರು ಇಂದು ಶುಭ ಸುದ್ದಿಯೊಂದನ್ನು ಕೇಳುವಿರಿ, ವಿಪರೀತ ವ್ಯಸನ, ಅತಿಯಾದ ನಿದ್ರೆ, ದುಷ್ಟ ಜನರಿಂದ ಕಿರುಕುಳ.
ಮೀನರಾಶಿ
ಹೊಸ ಒಪ್ಪಂದವೊಂದಕ್ಕೆ ಸಹಿ ಹಾಕುವಿರಿ, ಏಕಾಂಗಿತನ ನಿಮ್ಮನ್ನು ಕಾಡಲಿದೆ, ಬಾಳ ಸಂಗಾತಿಯ ಜೊತೆಗೆ ವಿರಸ ಕಂಡುಬರಲಿದೆ, ಅಪರಿಚಿತರ ಭೇಟಿ ಲಾಭವನ್ನು ತಂದು ಕೊಡಲಿದೆ. ಗುರು ಹಿರಿಯರಲ್ಲಿ ಭಕ್ತಿ, ಕೋಪ ಜಾಸ್ತಿ, ನೌಕರಿಯಲ್ಲಿ ಬಡ್ತಿ, ಶೀತ ಸಂಬಂಧ ರೋಗ, ಆಕಸ್ಮಿಕ ಧನಲಾಭ.
ನಿಮ್ಮ ಯಾವುದೇ ಸಮಸ್ಯೆಗಳಿಗೂ ಪೋನಿನ ಮೂಲಕ ಶಾಶ್ವತ ಪರಿಹಾರ : ಪಂಡಿತ್. ಪ್ರಮೋದ್ ಗುರೂಜಿ : 8123311267
ಇದನ್ನೂ ಓದಿ : IPL 2022 ನಿಂದ ಕೆ.ಎಲ್. ರಾಹುಲ್, ರಶೀದ್ ಖಾನ್ ಅಮಾನತು !
ಇದನ್ನೂ ಓದಿ : Omicron Vs Delta : ಡೆಲ್ಟಾ ಫ್ಲಸ್‌ಗಿಂತ 6 ಪಟ್ಟು ಹೆಚ್ಚು ಅಪಾಯಕಾರಿಯಂತೆ ಓಮಿಕ್ರಾನ್
( Horoscope today astrological prediction for December 01)