ಮೇಷರಾಶಿ
ಸಹೋದ್ಯೋಗಿಗಳ ಸಹಕಾರ, ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ, ಕೌಟುಂಬಿಕವಾಗಿ ನೆಮ್ಮದಿ, ಸ್ನೇಹಿತರಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ ಗೌರವ.
ವೃಷಭರಾಶಿ
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ಆರೋಗ್ಯದಲ್ಲಿ ಅನುಕೂಲಕರ ಸ್ಥಿತಿ, ಅಲ್ಪ ಆದಾಯ, ಕುಟುಂಬದಲ್ಲಿ ಕಲಹ, ಮನಸ್ಸಿಗೆ ಚಿಂತೆ, ಋಣಭಾದೆ ಹೆಚ್ಚಾಗುತ್ತೆ.
ಮಿಥುನರಾಶಿ
ಧನಾಗಮನಕ್ಕೆ ಕೊರತೆಯಿರದು, ದೂರ ಪ್ರಯಾಣ, ಆರೋಗ್ಯದಲ್ಲಿ ಉದಾಸೀನ ಬೇಡ, ಸುಖ ಭೋಜನ ಪ್ರಾಪ್ತಿ, ಪುಷ್ಪಹಾರದಿಗಳಿಂದ ಸನ್ಮಾನ, ವಸ್ತ್ರ ಖರೀದಿ.
ಕರ್ಕಾಟಕರಾಶಿ
ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ಇರಲಿ, ಹಿರಿಯರ ಮಾರ್ಗದರ್ಶನ ಅಗತ್ಯ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸ್ತ್ರೀ ಲಾಭ, ಬಂಧು ಮಿತ್ರರ ಸಮಾಗಮ, ಸತ್ಕಾರ್ಯಾಸಕ್ತಿ, ಕೀರ್ತಿ ಲಾಭ.
ಸಿಂಹರಾಶಿ
ಉನ್ನತ ಸ್ಥಾನಕ್ಕಾಗಿ ಹಣಕಾಸು ವ್ಯಯ, ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ದಿ, ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗುರಿ ಸಾಧನೆ, ಅನಾರೋಗ್ಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಿತಶತ್ರುಗಳಿಂದ ತೊಂದರೆ.
ಕನ್ಯಾರಾಶಿ
ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿ, ಅನಿರೀಕ್ಷಿತ ಪ್ರಯಾಣ, ವಸ್ತ್ರಭರಣ ಪ್ರಾಪ್ತಿ, ಧರ್ಮಕಾರ್ಯಾಸಕ್ತಿ, ಬಂಧು ಮಿತ್ರರ ಸಹಾಯ, ಆರೋಗ್ಯದಲ್ಲಿ ಚೇತರಿಕೆ.
ತುಲಾರಾಶಿ
ದಾಂಪತ್ಯದಲ್ಲಿ ಅನ್ಯೋನ್ಯತೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು, ಭೂಮಿ, ವಾಹನ ಖರೀದಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಉದ್ಯೋಗದಲ್ಲಿ ಕಿರಿ-ಕಿರಿ, ವಿರೋಧಿಗಳಿಂದ ಕಿರುಕುಳ.
ವೃಶ್ಚಿಕರಾಶಿ
ಧನಾರ್ಜನೆಯಲ್ಲಿ ಪ್ರಗತಿ, ಹಿರಿಯರ ಆರೋಗ್ಯದಲ್ಲಿ ಕಾಳಜಿ, ದುಷ್ಟ ಜನರ ಸಹವಾಸ, ಯತ್ನ ಕಾರ್ಯದಲ್ಲಿ ವಿಘ್ನ, ಚೋರಾಗ್ನಿ ಭೀತಿ, ಬಂಧು ಮಿತ್ರರಲ್ಲಿ ವಿರಸ.
ಧನಸ್ಸುರಾಶಿ
ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ಅಗತ್ಯ, ಉತ್ತಮ ವ್ಯಕ್ತಿಗಳ ಜೊತೆಗೆ ಒಡನಾಟ, ಗೃಹೋಪಯೋಗಿ ವಸ್ತುಗಳ ಸಂಗ್ರಹ, ಸಾಧಾರಣ ಪ್ರಗತಿ, ಕಾರ್ಯಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ.
ಮಕರರಾಶಿ
ಉತ್ತಮ ಧನಾಗಮನ ಇದ್ದರೂ ಖರ್ಚಿಗೆ ಹಲವು ದಾರಿ, ಮನೆಯಲ್ಲಿ ಸಂತಸದ ವಾತಾವರಣ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬ ಸೌಖ್ಯ, ಶುಭಕಾರ್ಯದ ಮಾತುಕತೆ, ಸಜ್ಜನರ ಸಹವಾಸದಿಂದ ಕೀರ್ತಿ.
ಕುಂಭರಾಶಿ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಉತ್ತಮ ಧನಾರ್ಜನೆಯಿಂದ ವ್ಯವಹಾರದಲ್ಲಿ ಪ್ರಗತಿ, ಸ್ವತಃ ಪರಿಶ್ರಮದಿಂದ ನಿರೀಕ್ಷಿತ ಕಾರ್ಯಸಾಧನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಋಣಭಾದೆ, ಯತ್ನ ಕಾರ್ಯದಲ್ಲಿ ವಿಘ್ನ, ಅಧಿಕ ಖರ್ಚು.
ಮೀನರಾಶಿ
ದಾಂಪತ್ಯದಲ್ಲಿ ನೆಮ್ಮದಿ, ಸಹೋದ್ಯೋಗಿಗಳ ಸಹಕಾರ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಹಿರಿಯ ಸಹಕಾರ, ಸರ್ಕಾರಿ ಕೆಲಸಗಳಲ್ಲಿ ಅಪಜಯ, ಮನಸ್ಸಿಗೆ ಬೇಸರ, ಧನವ್ಯಯ, ಆರೋಗ್ಯದಲ್ಲಿ ಏರುಪೇರು.