ಸೋಮವಾರ, ಏಪ್ರಿಲ್ 28, 2025
HomeeducationMedical College : ವೈದ್ಯಕೀಯ ಕಾಲೇಜುಗಳಿಂದ ಶುಲ್ಕ ಏರಿಕೆ ಪ್ರಸ್ತಾಪ: ವಿದ್ಯಾರ್ಥಿಗಳಿಗೆ ಕಾದಿದೆ ಶಾಕ್

Medical College : ವೈದ್ಯಕೀಯ ಕಾಲೇಜುಗಳಿಂದ ಶುಲ್ಕ ಏರಿಕೆ ಪ್ರಸ್ತಾಪ: ವಿದ್ಯಾರ್ಥಿಗಳಿಗೆ ಕಾದಿದೆ ಶಾಕ್

- Advertisement -

ಬೆಂಗಳೂರು : (Medical College Fee hike ) ಈಗಾಗಲೇ ರಾಜ್ಯದಲ್ಲಿ ಇಂಜಿನೀಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿ ಆರಂಭವಾಗಿದೆ. ಈ ಮಧ್ಯೆ ರಾಜ್ಯದ ವೈದ್ಯಕೀಯ ಕೋರ್ಸ್ ಆಕಾಂಕ್ಷಿತ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದೆ. ಖಾಸಗಿ ವೈದ್ಯಕೀಯ ಕಾಲೇಜ್(Medical College ) ಗಳು ವೈದ್ಯಕೀಯ ಸೀಟಿಗೆ ಶುಲ್ಕ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಸದ್ಯದಲ್ಲೇ ಸರ್ಕಾರ ಅಧಿಕೃತವಾಗಿ ಶುಲ್ಕ ಏರಿಕೆ ಘೋಷಿಸಲಿದೆ ಎನ್ನಲಾಗ್ತಿದೆ.

ರಾಜ್ಯದ ಖಾಸಗಿ ವೈದ್ಯಕೀಯ ಸೀಟು ಶೇ.10 ರಿಂದ 15 ರಷ್ಟು ಏರಿಕೆಯಾಗಲಿದ್ದು, ಶುಲ್ಕ ಹೆಚ್ಚಿಸುವಂತೆ ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ. ಸದ್ಯ ಕೆಇಎ ಮೆಡಿಕಲ್ ಕೋರ್ಸ್(Medical College ) ಗಳ ಡ್ಯಾಕುಮೆಂಟ್ ವೆರಿಫಿಕೇಶನ್ ಮುಗಿಸಿದೆ.

ಶೇ.15 ರಷ್ಟು ಶುಲ್ಕ ಹೆಚ್ಚಿಸುವಂತೆ ಖಾಸಗಿ ಕಾಲೇಜುಗಳಿಂದ ಮನವಿ ಬಂದಿದರ. ಹೀಗಾಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು(Medical College )ಗಳ ಸರ್ಕಾರಿ ಕೋಟಾದ ಶುಲ್ಕ ಹೆಚ್ಚಳ ಸಂಬಂಧ ಚರ್ಚೆ ಆರಂಭವಾಗಿದ್ದು, ಈಗಾಗಲೇ ಇಲಾಖೆಯ ಅಧಿಕಾರಿಗಳ ಜೊತೆ ಸಚಿವರು ಚರ್ಚೆ ನಡೆಸಿದ್ದಾರೆ.

ಇನ್ನು ಈಗಾಗಲೇ ವೈದ್ಯಕೀಯ ಕೋರ್ಸ್ ಗಳ ಡ್ಯಾಕ್ಯಮೆಂಟ್ ವೆರಿಫಿಕೇಶನ್ ಮುಗಿಸಿರುವ ಕೆಇಎ ಶುಲ್ಕ ಹಾಗೂ ಖಾಸಗಿ ಕಾಲೇಜುಗಳ ವೈದ್ಯಕೀಯ ಕೋಟಾದ ಸೀಟ್ ಮ್ಯಾಟ್ರಿಕ್ಸ್ ಗೆ ಕಾಯುತ್ತಿದೆ.

ಇದನ್ನೂ ಓದಿ :ಅಕ್ಟೋಬರ್ 1ಕ್ಕೆ CET Ranking ಪ್ರಕಟ: ವಿದ್ಯಾರ್ಥಿಗಳಿಗಾಗಿ ಹೆಚ್ಚಲಿದೆ ನಾಲ್ಕು ಸಾವಿರ ಸೀಟ್

ಇದನ್ನೂ ಓದಿ : medical students :ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಆಘಾತಕಾರಿ ಮಾಹಿತಿ

ಇದನ್ನೂ ಓದಿ : school bag weight : ಶಾಲಾ ಬ್ಯಾಗ್ ತೂಕ ಕಡಿಮೆ ಮಾಡಿ : ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಇಂದು ಅಥವಾ ನಾಳೆ ಸರ್ಕಾರದಿಂದ ಅಧಿಕೃತವಾಗಿ ಶುಲ್ಕದ ವಿವರ ಬಿಡುಗಡೆಯಾಗೋ ಸಾಧ್ಯತೆ ಇದೆ. ಕೇವಲ ಖಾಸಗಿ ಕಾಲೇಜುಗಳ ಶುಲ್ಕ ಮಾತ್ರವಲ್ಲ ಖಾಸಗಿ ಕಾಲೇಜು ಫೀಸ್ ಹೆಚ್ಚಳಕ್ಕೆ ಕೂಡ ಮನವಿ ಮಾಡಿದ್ದು, ಈ ಭಾರಿ ವೈದ್ಯಕೀಯ ಶುಲ್ಕ ‌ಕೂಡ ಈ ಭಾರಿ ಹೆಚ್ಷಳವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಮ್ಯ ಮಾಹಿತಿ ನೀಡಿದ್ದಾರೆ.

ಶೇ.10 ರಷ್ಟು ವೈದ್ಯಕೀಯ ಶುಲ್ಕ ಹೆಚ್ಚಳವಾದ್ರೆ ಎಷ್ಟಾಗುತ್ತೆ ಅನ್ನೋದನ್ನು ಗಮನಿಸೋದಾದರೇ
ಖಾಸಗಿ ಕಾಲೇಜು ಸರ್ಕಾರಿ ಕೋಟಾ ಎಂಬಿಬಿಎಸ್ – ಶುಲ್ಕ- 1.28.746 – ಏರಿಕೆ-1.41.630,
ಖಾಸಗಿ ಕಾಲೇಜು ಸರ್ಕಾರಿ ಕೋಟಾ ಬಿಡಿಎಸ್- ಶುಲ್ಕ- 83358- ಏರಿಕೆ- 91091
ಖಾಸಗಿ ಕಾಲೇಜು ಖಾಸಗಿ ಕೋಟಾ ಎಂಬಿಬಿಎಸ್- ಶುಲ್ಕ 5.51.956- ಏರಿಕೆ 1050151
ಖಾಸಗಿ ಕಾಲೇಜು ಖಾಸಗಿ ಕೋಟಾ ಬಿಡಿಎಸ್ ಶುಲ್ಕ 556023 ಏರಿಕೆ- 732625
ಸರ್ಕಾರಿ ವೈದ್ಯ ಕಾಲೇಜು-ಶುಲ್ಕ- 59 600 ಏರಿಕೆ- 59800 ರೂಗಳಷ್ಟಾಗಲಿದೆ.

ಇದನ್ನೂ ಓದಿ : UGC Big Announcement : ಆನ್‌ಲೈನ್ ಪದವೀಧರರಿಗೆ ಗುಡ್‌ನ್ಯೂಸ್‌ ಕೊಟ್ಟ ಯುಜಿಸಿ : ದೂರ ಶಿಕ್ಷಣ ಪದವಿ ಇನ್ಮುಂದೆ ರೆಗ್ಯುಲರ್‌ ಪದವಿಗೆ ಸಮಾನ

ಇಂಜಿನಿಯರಿಂಗ್ ಶುಲ್ಕ ಏರಿಕೆಗೆ ಬೇಡಿಕೆ ಸಲ್ಲಿಕೆಯಾಗಿದ್ದ ಬೆನ್ನಲ್ಲೇ ಈಗ ವೈದ್ಯಕೀಯ ಶುಲ್ಕ ಏರಿಕೆ ಕಾಲ ಸನ್ನಿಹಿತವಾಗಿದ್ದು ವೈದ್ಯಕೀಯ ಶಿಕ್ಷಣದ ಕನಸಿನಲ್ಲಿದ್ದ ಪೋಷಕರು ಮತ್ತು ಮಕ್ಕಳಿಗೆ ಶಾಕ್ ಎದುರಾಗಿದೆ.

(Medical College) Admissions for engineering and medical courses have already started in the state. Meanwhile, the state medical course aspirants are in for a shock. Private medical colleges (Medical Colleges) have submitted a request to the government to increase the fee for the medical seat and it is said that the government will officially announce the fee hike soon.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular