ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ (Central Bank of India Recruitment 2023) ಮಾರ್ಚ್ 2023 ರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆಯ ಮೂಲಕ 5000 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಬ್ಯಾಂಕ್ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಗಳ ಸಂಖ್ಯೆ : 5000 ಹುದ್ದೆಗಳು
ಉದ್ಯೋಗ ಸ್ಥಳ : ಅಖಿಲ ಭಾರತ
ಹುದ್ದೆಯ ಹೆಸರು : ಅಪ್ರೆಂಟಿಸ್ ಹುದ್ದೆಗಳು
ಸ್ಟೈಪೆಂಡ್ : ರೂ.10000-15000/- ಪ್ರತಿ ತಿಂಗಳು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ರಾಜ್ಯವಾರು ಹುದ್ದೆಗಳ ವಿವರ :
- ಗುಜರಾತ್ : 342 ಹುದ್ದೆಗಳು
- ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು : 3 ಹುದ್ದೆಗಳು
- ಮಧ್ಯ ಪ್ರದೇಶ : 502 ಹುದ್ದೆಗಳು
- ಛತ್ತೀಸ್‌ಗಢ : 134 ಹುದ್ದೆಗಳು
- ಚಂಡೀಗಢ : 43 ಹುದ್ದೆಗಳು
- ಹರಿಯಾಣ : 108 ಹುದ್ದೆಗಳು
- ಪಂಜಾಬ್ : 150 ಹುದ್ದೆಗಳು
- ಜಮ್ಮು ಮತ್ತು ಕಾಶ್ಮೀರ : 26 ಹುದ್ದೆಗಳು
- ಹಿಮಾಚಲ ಪ್ರದೇಶ : 63 ಹುದ್ದೆಗಳು
- ತಮಿಳುನಾಡು : 230 ಹುದ್ದೆಗಳು
- ಪುದುಚೇರಿ : 1 ಹುದ್ದೆ
- ಕೇರಳ : 136 ಹುದ್ದೆಗಳು
- ಉತ್ತರಾಖಂಡ : 41 ಹುದ್ದೆಗಳು
- ದೆಹಲಿ : 141 ಹುದ್ದೆಗಳು
- ಅಸ್ಸಾಂ : 135 ಹುದ್ದೆಗಳು
- ಮಣಿಪುರ : 9 ಹುದ್ದೆಗಳು
- ನಾಗಾಲ್ಯಾಂಡ್ : 7 ಹುದ್ದೆಗಳು
- ಅರುಣಾಚಲ ಪ್ರದೇಶ : 8 ಹುದ್ದೆಗಳು
- ಮಿಜೋರಾಂ : 2 ಹುದ್ದೆಗಳು
- ಮೇಘಾಲಯ : 8 ಹುದ್ದೆಗಳು
- ತ್ರಿಪುರ : 6 ಹುದ್ದೆಗಳು
- ಕರ್ನಾಟಕ : 115 ಹುದ್ದೆಗಳು
- ತೆಲಂಗಾಣ : 106 ಹುದ್ದೆಗಳು
- ಆಂಧ್ರ ಪ್ರದೇಶ : 141 ಹುದ್ದೆಗಳು
- ಒಡಿಶಾ : 112 ಹುದ್ದೆಗಳು
- ಪಶ್ಚಿಮ ಬಂಗಾಳ : 362 ಹುದ್ದೆಗಳು
- ಅಂಡಮಾನ್ ಮತ್ತು ನಿಕೋಬಾರ್ : 1 ಹುದ್ದೆ
- ಸಿಕ್ಕಿಂ : 16 ಹುದ್ದೆಗಳು
- ಉತ್ತರ ಪ್ರದೇಶ : 615 ಹುದ್ದೆಗಳು
- ಗೋವಾ : 44 ಹುದ್ದೆಗಳು
- ರಾಜಸ್ಥಾನ : 192 ಹುದ್ದೆಗಳು
- ಮಹಾರಾಷ್ಟ್ರ : 629 ಹುದ್ದೆಗಳು
- ಬಿಹಾರ : 526 ಹುದ್ದೆಗಳು
- ಜಾರ್ಖಂಡ್ : 46 ಹುದ್ದೆಗಳು
ಶೈಕ್ಷಣಿಕ ಅರ್ಹತೆ :
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ :
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಮಾರ್ಚ್ 31, 2023 ರಂತೆ ಕನಿಷ್ಠ 20 ವರ್ಷ ವಯಸ್ಸು ಹೊಂದಿರಬೇಕು ಹಾಗೂ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು : 03 ವರ್ಷಗಳು
SC/ST ಅಭ್ಯರ್ಥಿಗಳು : 05 ವರ್ಷಗಳು
PWBD ಅಭ್ಯರ್ಥಿಗಳು : 10 ವರ್ಷಗಳು
ಅರ್ಜಿ ಶುಲ್ಕ :
PWBD ಅಭ್ಯರ್ಥಿಗಳು : ರೂ.400/-
SC/ST/ಮಹಿಳಾ ಅಭ್ಯರ್ಥಿಗಳು : ರೂ.600/-
ಎಲ್ಲಾ ಇತರ ಅಭ್ಯರ್ಥಿಗಳು : ರೂ.800/-
ಪಾವತಿ ವಿಧಾನ :
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗಿದೆ.
ಆಯ್ಕೆ ಪ್ರಕ್ರಿಯೆ :
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಈ ಬ್ಯಾಂಕ್ ಹುದ್ದೆಗಳಿಗೆ ಆನ್‌ಲೈನ್ ಲಿಖಿತ ಪರೀಕ್ಷೆ ಹಾಗೂ ಸ್ಥಳೀಯ ಭಾಷೆಯ ಪುರಾವೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ : ಆಯುಷ್ ಇಲಾಖೆ ಹಾಸನ ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ : KPSC ನೇಮಕಾತಿ 2023 : ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 19 ಮಾರ್ಚ್ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03 ಏಪ್ರಿಲ್ 2023
ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ : ಏಪ್ರಿಲ್ 2 ನೇ ವಾರ
Central Bank of India Recruitment 2023 : Application Invitation for 5000 Apprentice Posts