ಸೋಮವಾರ, ಏಪ್ರಿಲ್ 28, 2025
Homejob NewsKarnataka Gram Panchayat Recruitment : ಕರ್ನಾಟಕ ಗ್ರಾಮ ಪಂಚಾಯತ್‌ಯಲ್ಲಿ ಪಿಯುಸಿ, ಪದವೀಧರರಿಗೆ ಉದ್ಯೋಗಾವಕಾಶ, ಕೂಡಲೇ...

Karnataka Gram Panchayat Recruitment : ಕರ್ನಾಟಕ ಗ್ರಾಮ ಪಂಚಾಯತ್‌ಯಲ್ಲಿ ಪಿಯುಸಿ, ಪದವೀಧರರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

- Advertisement -

ಕರ್ನಾಟಕ ಗ್ರಾಮ ಪಂಚಾಯತ್ (Karnataka Gram Panchayat Recruitment) 2328 ಪಂಚಾಯತ್ ಕಾರ್ಯದರ್ಶಿ, ಪಿಡಿಒ, ಎಸ್‌ಡಿಎ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಿದ್ದು ಅದು ಮುಂಬರುವ ದಿನಗಳಲ್ಲಿ ಪ್ರಕಟವಾಗಲಿದೆ. ಗ್ರಾಮಗಳಲ್ಲಿ ವಾಸಿಸುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಮೊದಲು ಈ ಹುದ್ದೆಗಳಿಗೆ ಅಗತ್ಯವಿರುವ ವಯಸ್ಸಿನ ಮಿತಿ, ವಿದ್ಯಾರ್ಹತೆ ಮತ್ತು ಅನುಭವ ಸೇರಿದಂತೆ ಎಲ್ಲಾ ಅರ್ಹತಾ ಷರತ್ತುಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಕರ್ನಾಟಕ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಕರ್ನಾಟಕ ಗ್ರಾಮ ಪಂಚಾಯತ್
ಹುದ್ದೆಗಳ ಸಂಖ್ಯೆ : 2328 ಹುದ್ದೆಗಳು
ಉದ್ಯೋಗ ಸ್ಥಳ: ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ
ಹುದ್ದೆಯ ಹೆಸರು : ಪಂಚಾಯತ್ ಕಾರ್ಯದರ್ಶಿ, PDO, SDA
ವೇತನ : ಕರ್ನಾಟಕ ಗ್ರಾಮ ಪಂಚಾಯತ್ ನಿಯಮಗಳ ಪ್ರಕಾರ

ಕರ್ನಾಟಕ ಗ್ರಾಮ ಪಂಚಾಯತ್ ಹುದ್ದೆಯ ವಿವರ :

  • ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) : 660 ಹುದ್ದೆಗಳು
  • ಪಂಚಾಯತ್ ಕಾರ್ಯದರ್ಶಿ ಗ್ರೇಡ್-I : 604 ಹುದ್ದೆಗಳು
  • ಪಂಚಾಯತ್ ಕಾರ್ಯದರ್ಶಿ ಗ್ರೇಡ್-II : 719 ಹುದ್ದೆಗಳು
  • ಎರಡನೇ ವಿಭಾಗದ ಖಾತೆ ಸಹಾಯಕ : 345 ಹುದ್ದೆಗಳು

ಕರ್ನಾಟಕ ಗ್ರಾಮ ಪಂಚಾಯತ್‌ನಲ್ಲಿ ಖಾಲಿ ಇರುವ ಪಿಡಿಒ ಹುದ್ದೆಗಳ ವಿವರ :

  • ಬೆಂಗಳೂರು ಗ್ರಾಮಾಂತರ : 11 ಹುದ್ದೆಗಳು
  • ಬೆಂಗಳೂರು ನಗರ : 4 ಹುದ್ದೆಗಳು
  • ಕೋಲಾರ : 27 ಹುದ್ದೆಗಳು
  • ಶಿವಮೊಗ್ಗ : 33 ಹುದ್ದೆಗಳು
  • ಚಿತ್ರದುರ್ಗ : 3 ಹುದ್ದೆಗಳು
  • ರಾಮನಗರ : 9 ಹುದ್ದೆಗಳು
  • ಚಿಕ್ಕಬಳ್ಳಾಪುರ : 20 ಹುದ್ದೆಗಳು
  • ದಾವಣಗೆರೆ : 37 ಹುದ್ದೆಗಳು
  • ತುಮಕೂರು : 36 ಹುದ್ದೆಗಳು
  • ಧಾರವಾಡ : 13 ಹುದ್ದೆಗಳು
  • ಉತ್ತರ ಕನ್ನಡ : 24 ಹುದ್ದೆಗಳು
  • ಗದಗ : 13 ಹುದ್ದೆಗಳು
  • ಬೆಳಗಾವಿ : 39 ಹುದ್ದೆಗಳು
  • ಹಾವೇರಿ : 22 ಹುದ್ದೆಗಳು
  • ಬಾಗಲಕೋಟ : 6 ಹುದ್ದೆಗಳು
  • ವಿಜಯಪುರ : 6 ಹುದ್ದೆಗಳು
  • ಚಿಕ್ಕಮಗಳೂರು : 28 ಹುದ್ದೆಗಳು
  • ಉಡುಪಿ : 14 ಹುದ್ದೆಗಳು
  • ದಕ್ಷಿಣ ಕನ್ನಡ : 34 ಹುದ್ದೆಗಳು
  • ಕೊಡಗು : 23 ಹುದ್ದೆಗಳು
  • ಮಂಡ್ಯ : 5 ಹುದ್ದೆಗಳು
  • ಹಾಸನ : 17 ಹುದ್ದೆಗಳು
  • ಮೈಸೂರು : 10 ಹುದ್ದೆಗಳು
  • ಚಾಮರಾಜನಗರ : 8 ಹುದ್ದೆಗಳು
  • ರಾಯಚೂರು : 33 ಹುದ್ದೆಗಳು
  • ಬೀದರ್ : 29 ಹುದ್ದೆಗಳು
  • ಬಳ್ಳಾರಿ : 9 ಹುದ್ದೆಗಳು
  • ಯಾದಗಿರಿ : 19 ಹುದ್ದೆಗಳು
  • ಕಲಬುರಗಿ : 27 ಹುದ್ದೆಗಳು
  • ಕೊಪ್ಪಳ : 18 ಹುದ್ದೆಗಳು
  • ವಿಜಯನಗರ : 36 ಹುದ್ದೆಗಳು
  • ಒಟ್ಟು : 660 ಹುದ್ದೆಗಳು

ಕರ್ನಾಟಕ ಗ್ರಾಮ ಪಂಚಾಯತ್ ಪಂಚಾಯತ್ ಕಾರ್ಯದರ್ಶಿ ಗ್ರೇಡ್-1 ಹುದ್ದೆಯ ವಿವರ :

  • ಬೆಂಗಳೂರು ಗ್ರಾಮಾಂತರ : 2 ಹುದ್ದೆಗಳು
  • ಕೋಲಾರ : 15 ಹುದ್ದೆಗಳು
  • ಶಿವಮೊಗ್ಗ : 32
  • ಚಿತ್ರದುರ್ಗ : 32
  • ರಾಮನಗರ : 6 ಹುದ್ದೆಗಳು
  • ಚಿಕ್ಕಬಳ್ಳಾಪುರ : 16 ಹುದ್ದೆಗಳು
  • ದಾವಣಗೆರೆ : 3 ಹುದ್ದೆಗಳು
  • ತುಮಕೂರು : 31 ಹುದ್ದೆಗಳು
  • ಧಾರವಾಡ : 19 ಹುದ್ದೆಗಳು
  • ಉತ್ತರ ಕನ್ನಡ : 11 ಹುದ್ದೆಗಳು
  • ಗದಗ : 14 ಹುದ್ದೆಗಳು
  • ಬೆಳಗಾವಿ : 76 ಹುದ್ದೆಗಳು
  • ಹಾವೇರಿ : 9 ಹುದ್ದೆಗಳು
  • ಬಾಗಲಕೋಟ : 20 ಹುದ್ದೆಗಳು
  • ವಿಜಯಪುರ : 3 ಹುದ್ದೆಗಳು
  • ಚಿಕ್ಕಮಗಳೂರು : 27 ಹುದ್ದೆಗಳು
  • ಉಡುಪಿ : 4 ಹುದ್ದೆಗಳು
  • ದಕ್ಷಿಣ ಕನ್ನಡ : 28 ಹುದ್ದೆಗಳು
  • ಕೊಡಗು : 16 ಹುದ್ದೆಗಳು
  • ಮಂಡ್ಯ : 30 ಹುದ್ದೆಗಳು
  • ಹಾಸನ : 15 ಹುದ್ದೆಗಳು
  • ಮೈಸೂರು : 36 ಹುದ್ದೆಗಳು
  • ಚಾಮರಾಜನಗರ : 22 ಹುದ್ದೆಗಳು
  • ರಾಯಚೂರು : 44 ಹುದ್ದೆಗಳು
  • ಬೀದರ್ : 23 ಹುದ್ದೆಗಳು
  • ಬಳ್ಳಾರಿ : 11 ಹುದ್ದೆಗಳು
  • ಯಾದಗಿರಿ : 6 ಹುದ್ದೆಗಳು
  • ಕಲಬುರಗಿ : 25 ಹುದ್ದೆಗಳು
  • ಕೊಪ್ಪಳ : 9 ಹುದ್ದೆಗಳು
  • ವಿಜಯನಗರ : 19 ಹುದ್ದೆಗಳು
  • ಒಟ್ಟು : 604 ಹುದ್ದೆಗಳು

ಕರ್ನಾಟಕ ಗ್ರಾಮ ಪಂಚಾಯತ್ ಪಂಚಾಯತ್ ಕಾರ್ಯದರ್ಶಿ ಗ್ರೇಡ್-II ಹುದ್ದೆಯ ವಿವರ :

  • ಬೆಂಗಳೂರು ಗ್ರಾಮಾಂತರ : 0
  • ಬೆಂಗಳೂರು ನಗರ : 0
  • ಕೋಲಾರ : 26 ಹುದ್ದೆಗಳು
  • ಶಿವಮೊಗ್ಗ : 33 ಹುದ್ದೆಗಳು
  • ಚಿತ್ರದುರ್ಗ : 5 ಹುದ್ದೆಗಳು
  • ರಾಮನಗರ : 9 ಹುದ್ದೆಗಳು
  • ಚಿಕ್ಕಬಳ್ಳಾಪುರ : 21 ಹುದ್ದೆಗಳು
  • ದಾವಣಗೆರೆ : 18 ಹುದ್ದೆಗಳು
  • ತುಮಕೂರು : 48 ಹುದ್ದೆಗಳು
  • ಧಾರವಾಡ : 33 ಹುದ್ದೆಗಳು
  • ಉತ್ತರ ಕನ್ನಡ : 41 ಹುದ್ದೆಗಳು
  • ಗದಗ : 18 ಹುದ್ದೆಗಳು
  • ಬೆಳಗಾವಿ : 48 ಹುದ್ದೆಗಳು
  • ಹಾವೇರಿ : 18 ಹುದ್ದೆಗಳು
  • ಬಾಗಲಕೋಟ : 11 ಹುದ್ದೆಗಳು
  • ವಿಜಯಪುರ : 39 ಹುದ್ದೆಗಳು
  • ಚಿಕ್ಕಮಗಳೂರು : 34 ಹುದ್ದೆಗಳು
  • ಉಡುಪಿ : 26 ಹುದ್ದೆಗಳು
  • ದಕ್ಷಿಣ ಕನ್ನಡ : 34 ಹುದ್ದೆಗಳು
  • ಕೊಡಗು : 10 ಹುದ್ದೆಗಳು
  • ಮಂಡ್ಯ : 43 ಹುದ್ದೆಗಳು
  • ಹಾಸನ : 21 ಹುದ್ದೆಗಳು
  • ಮೈಸೂರು : 22 ಹುದ್ದೆಗಳು
  • ಚಾಮರಾಜನಗರ : 9 ಹುದ್ದೆಗಳು
  • ರಾಯಚೂರು : 29 ಹುದ್ದೆಗಳು
  • ಬೀದರ್ : 12 ಹುದ್ದೆಗಳು
  • ಬಳ್ಳಾರಿ : 22 ಹುದ್ದೆಗಳು
  • ಯಾದಗಿರಿ : 12 ಹುದ್ದೆಗಳು
  • ಕಲಬುರಗಿ : 32 ಹುದ್ದೆಗಳು
  • ಕೊಪ್ಪಳ : 28 ಹುದ್ದೆಗಳು
  • ವಿಜಯನಗರ : 17 ಹುದ್ದೆಗಳು
  • ಒಟ್ಟು : 719 ಹುದ್ದೆಗಳು

ಕರ್ನಾಟಕ ಗ್ರಾಮ ಪಂಚಾಯತ್ ಎರಡನೇ ವಿಭಾಗದ ಖಾತೆ ಸಹಾಯಕ ಹುದ್ದೆಯ ವಿವರ :

  • ಬೆಂಗಳೂರು ಗ್ರಾಮಾಂತರ : 1 ಹುದ್ದೆ
  • ಬೆಂಗಳೂರು ನಗರ : 0
  • ಕೋಲಾರ : 1 ಹುದ್ದೆ
  • ಶಿವಮೊಗ್ಗ : 8 ಹುದ್ದೆಗಳು
  • ಚಿತ್ರದುರ್ಗ : 0
  • ರಾಮನಗರ : 0
  • ಚಿಕ್ಕಬಳ್ಳಾಪುರ : 2 ಹುದ್ದೆಗಳು
  • ದಾವಣಗೆರೆ : 0
  • ತುಮಕೂರು : 17 ಹುದ್ದೆಗಳು
  • ಧಾರವಾಡ : 7 ಹುದ್ದೆಗಳು
  • ಉತ್ತರ ಕನ್ನಡ : 15 ಹುದ್ದೆಗಳು
  • ಗದಗ : 13 ಹುದ್ದೆಗಳು
  • ಬೆಳಗಾವಿ : 10 ಹುದ್ದೆಗಳು
  • ಹಾವೇರಿ : 18 ಹುದ್ದೆಗಳು
  • ಬಾಗಲಕೋಟೆ : 3 ಹುದ್ದೆಗಳು
  • ವಿಜಯಪುರ : 14 ಹುದ್ದೆಗಳು
  • ಚಿಕ್ಕಮಗಳೂರು : 4 ಹುದ್ದೆಗಳು
  • ಉಡುಪಿ : 27 ಹುದ್ದೆಗಳು
  • ದಕ್ಷಿಣ ಕನ್ನಡ : 29 ಹುದ್ದೆಗಳು
  • ಕೊಡಗು : 6 ಹುದ್ದೆಗಳು
  • ಮಂಡ್ಯ : 30 ಹುದ್ದೆಗಳು
  • ಹಾಸನ : 0
  • ಮೈಸೂರು : 14 ಹುದ್ದೆಗಳು
  • ಚಾಮರಾಜನಗರ : 1 ಹುದ್ದೆ
  • ರಾಯಚೂರು : 38 ಹುದ್ದೆಗಳು
  • ಬೀದರ್ : 7 ಹುದ್ದೆ
  • ಬಳ್ಳಾರಿ : 17 ಹುದ್ದೆಗಳು
  • ಯಾದಗಿರಿ : 4 ಹುದ್ದೆಗಳು
  • ಕಲಬುರಗಿ : 17 ಹುದ್ದೆಗಳು
  • ಕೊಪ್ಪಳ : 26 ಹುದ್ದೆಗಳು
  • ವಿಜಯನಗರ : 16 ಹುದ್ದೆಗಳು
  • ಒಟ್ಟು : 345 ಹುದ್ದೆಗಳು

ಶೈಕ್ಷಣಿಕ ಅರ್ಹತೆ :
ಕರ್ನಾಟಕ ಗ್ರಾಮ ಪಂಚಾಯತ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ, ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :
ಕರ್ನಾಟಕ ಗ್ರಾಮ ಪಂಚಾಯತ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕನಿಷ್ಟ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ :
ಕರ್ನಾಟಕ ಗ್ರಾಮ ಪಂಚಾಯತ್ ನಿಯಮಗಳ ಪ್ರಕಾರ, ಅರ್ಹ ಅಭ್ಯರ್ಥಿಗಳ ವಯೋಮತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ :
ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:
ಕರ್ನಾಟಕ ಗ್ರಾಮ ಪಂಚಾಯತ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ : Accountant Jobs : ಲೀಗಲ್ ಕಂ ಪ್ರೋಭೇಷನ್ ಆಫೀಸರ್, ಲೆಕ್ಕಿಗರ ಹುದ್ದೆ: ಅರ್ಜಿ ಆಹ್ವಾನ

ಇದನ್ನೂ ಓದಿ : UAS Dharwad Recruitment 2023 : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ, 70 ಸಾವಿರ ರೂ. ವೇತನ

ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ

Karnataka Gram Panchayat Recruitment : Vacancies for PUC, Graduates in Karnataka Gram Panchayat, Apply Immediately

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular