ಮಂಗಳವಾರ, ಏಪ್ರಿಲ್ 29, 2025
Homejob NewsNITM Recruitment 2022:ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ

NITM Recruitment 2022:ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ

- Advertisement -

(NITM Recruitment 2022)ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಳಗಾವಿ , ಕಲಬುರಗಿ , ರಾಯಚೂರು ಭಾಗದಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 21, 2022 ಮೊದಲು ಆಫ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

(NITM Recruitment 2022)ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು :ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್
ಹುದ್ದೆಯ ಹೆಸರು : ತಂತ್ರಜ್ಞ,ಹಿರಿಯ ಸಂಶೋಧನಾ ಫೆಲೋ (SRF) ,ರಿಸರ್ಚ್ ಅಸೋಸಿಯೇಟ್
ಹುದ್ದೆಯ ಸಂಖ್ಯೆ: 8
ಉದ್ಯೋಗ ಸ್ಥಳ :ಬೆಳಗಾವಿ , ಕಲಬುರಗಿ , ರಾಯಚೂರು
ವೇತನ:17000ರಿಂದ47000 ರೂ. ಪ್ರತಿ ತಿಂಗಳು

ಹುದ್ದೆಯ ಮಾಹಿತಿ
ರಿಸರ್ಚ್ ಅಸೋಸಿಯೇಟ್-1
ಹಿರಿಯ ಸಂಶೋಧನಾ ಫೆಲೋ (SRF)- 2
ತಂತ್ರಜ್ಞ/ಕ್ಷೇತ್ರ ಸಹಾಯಕ -2
ಲ್ಯಾಬ್. ತಂತ್ರಜ್ಞ/ಎಕ್ಸ್-ರೇ ತಂತ್ರಜ್ಞ- 2
ತಂತ್ರಜ್ಞ-ಸಿ (ಲ್ಯಾಬ್ ಟೆಕ್ನಿಷಿಯನ್) -1

ವಿದ್ಯಾರ್ಹತೆ ವಿವರ:
ರಿಸರ್ಚ್ ಅಸೋಸಿಯೇಟ್: Pharm D, M.Sc, M.Pharm, M.E ಅಥವಾ M.Tech, M.D, M.S, MDS, Ph.D
ಸೀನಿಯರ್ ರಿಸರ್ಚ್ ಫೆಲೋ (SRF): Pharm D, MBBS, BDS, M.V.Sc, M.Pharm, MPH, M.E ಅಥವಾ M.Tech, M.Sc, M.A
ತಂತ್ರಜ್ಞ/ಕ್ಷೇತ್ರ ಸಹಾಯಕ: ದ್ವೀತಿಯ ಪಿಯುಸಿ, ಬಿ.ಎಸ್ಸಿ
ಲ್ಯಾಬ್. ತಂತ್ರಜ್ಞ/ಎಕ್ಸ್-ರೇ ತಂತ್ರಜ್ಞ: ದ್ವೀತಿಯ ಪಿಯುಸಿ, ಡಿಪ್ಲೊಮಾ, DMLT
ತಂತ್ರಜ್ಞ-ಸಿ (ಲ್ಯಾಬ್ ಟೆಕ್ನಿಷಿಯನ್): ದ್ವೀತಿಯ ಪಿಯುಸಿ, ಡಿಪ್ಲೊಮಾ, ಡಿಎಂಎಲ್‌ಟಿ, ಬಿ.ಎಸ್ಸಿ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವಂತಹ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ:Zilla Panchayat Recruitment :ಬಾಗಲಕೋಟೆ ಜಿ.ಪಂ.ನಲ್ಲಿ 54 ಹುದ್ದೆಗಳು ಖಾಲಿ : ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ:Canada employment: ಭಾರತೀಯ ಕಾರ್ಮಿಕರ ಕುಟುಂಬ ಸದಸ್ಯರಿಗೆ ಸಿಹಿಸುದ್ದಿ: ಕೆಲಸದ ಪರವಾನಗಿ ವಿಸ್ತರಣೆ

ಆಯ್ಕೆ ವಿಧಾನ:
ಅರ್ಹ ಅಭ್ಯಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.‌

ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿದಾರರು ಅರ್ಜಿ ನಮೂನೆಗಳನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ನಿರ್ದೇಶಕರು, ICMR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್, ನೆಹರು ನಗರ, ಬೆಳಗಾವಿ-590010 ಈ ಅಡ್ರೆಸ್‌ ಗೆ ರಿಜಿಸ್ಟರ್‌ ಪೋಸ್ಟ್‌ ಮೂಲಕ ಅಥವಾ ಸ್ಪೀಡ್‌ ಪೋಸ್ಟ್‌ ಮೂಲಕ ಅರ್ಜಿಯನ್ನು ಡಿಸೆಂಬರ್ 21,2022 ರ ಮೊದಲು ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಆಫ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:1-ಡಿಸೆಂಬರ್-2022

ಆಫ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-ಡಿಸೆಂಬರ್-2022

NITM Recruitment 2022 Job Vacancy in National Institute of Traditional Medicine

RELATED ARTICLES

Most Popular