ಬುಧವಾರ, ಏಪ್ರಿಲ್ 30, 2025
Homejob NewsUdupi cochin shipyard recruitment 2022: ಉಡುಪಿ ಶಿಪ್‌ ಯಾರ್ಡ್‌ನಲ್ಲಿ ಐಟಿಐ ಟ್ರೇಡ್‌...

Udupi cochin shipyard recruitment 2022: ಉಡುಪಿ ಶಿಪ್‌ ಯಾರ್ಡ್‌ನಲ್ಲಿ ಐಟಿಐ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಆಹ್ವಾನ

- Advertisement -

(Udupi cochin shipyard recruitment 2022 )ಉಡುಪಿಯ ಕೊಚ್ಚಿನ್‌ ಶಿಪ್‌ ಯಾರ್ಡ್‌ನಲ್ಲಿ (ITI trade apprentice)ಐಟಿಐ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು cochinshipyard.in ವೆಬ್‌ ಸೈಟ್‌ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಹುದ್ದೆಗಳ ವಿವರ:
ಐಟಿಐ ಟ್ರೇಡ್‌ ಅಪ್ರೆಂಟಿಸ್‌ (ITI trade apprentice):
15 ಹುದ್ದೆಗಳು

ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಐಟಿಐ ಮತ್ತು 10 ನೇ ತರಗತಿ ಪಾಸ್‌ ಆಗಿರಬೇಕು.

ಇದನ್ನೂ ಓದಿ:KSP Recruitment 2022 : 1591 ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ:KPSC Recruitment 2022 : KPSC ನೇಮಕಾತಿ 2022 : ಲೇಬರ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:
20/10/2022

ವೇತನ ವಿವರ: ಪ್ರತಿ ತಿಂಗಳಿಗೆ 8000 ರೂ

ಉದ್ಯೋಗ ಸ್ಥಳ : ಉಡುಪಿ ಕೊಚ್ಚಿನ್‌ ಶಿಪ್‌ ಯಾರ್ಡ್

ಇದನ್ನೂ ಓದಿ:India Post Recruitment 2022 : ಭಾರತ ಪೋಸ್ಟ್ ನೇಮಕಾತಿ 2022: ನುರಿತ ಕುಶಲಕರ್ಮಿಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿವರ:
ಅಗತ್ಯ ದಾಖಲೆಗಳೊಂದಿಗೆ ಅಧಿಕೃತ ವೆಬ್‌ಸೈಟ್‌ cochinshipyard.in ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

udupi cochin shipyard recruitment 2022

RELATED ARTICLES

Most Popular