ಸೋಮವಾರ, ಏಪ್ರಿಲ್ 28, 2025
Homejob NewsWestern Railway Recruitment 2022 : ಸ್ಪೋರ್ಟ್ಸ್‌ ಕೋಟಾದ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ...

Western Railway Recruitment 2022 : ಸ್ಪೋರ್ಟ್ಸ್‌ ಕೋಟಾದ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪಶ್ಚಿಮ ರೇಲ್ವೇ

- Advertisement -

ರೈಲ್ವೇ ರಿಕ್ರುಟ್‌ಮೆಂಟ್‌ ಸೆಲ್‌ (RRC), ಪಶ್ಚಿಮ ರೈಲ್ವೆ (WR) ಸ್ಪೋರ್ಟ್ಸ್ ಕೋಟಾ (Sports Quota)ದ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ (Western Railway Recruitment 2022) ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 4, 2022 ರ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆಯಲ್ಲಿ ತಿಳಿಸಿರುವಂತೆ 01–04–2020 ಯಿಂದ 30–08–2022 ವರೆಗಿನ ಚಾಂಪಿಯನ್‌ಶಿಪ್‌ನಲ್ಲಿ ಕ್ರೀಡಾ ಸಾಧನೆಯ ಅರ್ಹತೆ ಪಡೆದುಕೊಂಡಿರುವ ಮತ್ತು ಸಕ್ರೀಯವಾಗಿರುವ ಕ್ರೀಡಾಪಟುಗಳು ಮಾತ್ರ ಸ್ಪೋರ್ಟ್ಸ್‌ ಕೋಟಾದ ಅಡಿಯಲ್ಲಿ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು 12 ನೇ ತರಗತಿ/ ಪದವಿ ಶಿಕ್ಷಣವನ್ನು ಹೊಂದಿರಬೇಕು.

ಖಾಲಿ ಹುದ್ದೆಯ ವಿವರಗಳು :
ಕುಸ್ತಿ (ಪುರುಷರು) ಫ್ರೀ ಸ್ಟೈಲ್‌-01
ಶೂಟಿಂಗ್ (ಮಹಿಳೆ/ಪುರುಷರು)-01
ಕಬಡ್ಡಿ (ಪುರುಷರು)-01
ಹಾಕಿ (ಪುರುಷರು) -02
ವೇಟ್ ಲಿಫ್ಟಿಂಗ್ (ಪುರುಷರು)-02
ಪವರ್ಲಿಫ್ಟಿಂಗ್ (ಪುರುಷರು)-01
ಪವರ್ಲಿಫ್ಟಿಂಗ್ (ಮಹಿಳೆ)-01
ಕುಸ್ತಿ (ಪುರುಷರು) (ಫ್ರೀ ಸ್ಟೈಲ್)-01
ಶೂಟಿಂಗ್ (ಪುರುಷರು/W)-01
ಕಬಡ್ಡಿ (ಪುರುಷರು)-01
ಕಬಡ್ಡಿ (ಮಹಿಳೆ)-02
ಹಾಕಿ (ಪುರುಷರು) -01
ಜಿಮ್ನಾಸ್ಟಿಕ್ (ಪುರುಷರು)-02
ಕ್ರಿಕೆಟ್ (ಪುರುಷರು)-02
ಕ್ರಿಕೆಟ್ (ಮಹಿಳೆ)-01
ಬಾಲ್ ಬ್ಯಾಡ್ಮಿಂಟನ್ (ಪುರುಷರು)-01

ಪಶ್ಚಿಮ ರೈಲ್ವೆ ನೇಮಕಾತಿ 2022 ಅಧಿಸೂಚನೆ ವಿವರಗಳು:
ಸ್ಪೋರ್ಟ್ಸ್‌ ಕೋಟಾ ಉದ್ಯೋಗ ಅಧಿಸೂಚನೆ ಸಂಖ್ಯೆ. RRC/WR/02/2022

ಪ್ರಮುಖ ದಿನಾಂಕಗಳು ಪಶ್ಚಿಮ ರೈಲ್ವೆ ನೇಮಕಾತಿ 2022:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಅಕ್ಟೋಬರ್ 2022

ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ 10 + 2 ತತ್ಸಮಾನ ಶಿಕ್ಷಣ ಪಡೆದಿರಬೇಕು. ಹೆಚ್ಚಿನ ವಿವಿರಗಳಿಗಾಗಿ ರೇಲ್ವೇ ನೇಮಕಾತಿ 2022 ವೆಬ್‌ಸೈಟ್‌ಗೆ https://www.rrc-wr.com ಬೇಟಿ ಕೊಡಿ.

ವಯಸ್ಸಿನ ಮಿತಿ:
01/01/2023 ರಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳು. ಅಂದರೆ 02/01/1998 ರಿಂದ 01/01/2005 ಕ್ಕಿಂತ ಮೊದಲು ಜನಿಸಿರಬೇಕು .
ಯಾವುದೇ ವಯಸ್ಸಿನ ಸಡಿಲಿಕೆ ಇರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 04 ಅಕ್ಟೋಬರ್ 2022 ರಂದು ಅಥವಾ ಮೊದಲು ರೇಲ್ವೇ ನೇಮಕಾತಿಯ ಅಧಿಕೃತ ವೆಬ್‌ಸೈಟ್ https://www.rrc-wr.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ : SBI Recruitment 2022 : ಎಸ್‌ಬಿಐ ನೇಮಕಾತಿ 2022 : 5008 ಹುದ್ದೆ, 47,000 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : AAI Recruitment 2022 : ಡಿಪ್ಲೋಮಾ ಮತ್ತು ಡಿಗ್ರಿ ಮಾಡಿದವರಿಗೆ ಏರ್‌ ಪೋರ್ಟ್‌ ಆಥೋರಿಟಿ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ

(Western Railway Recruitment 2022 application invited for sports quota)

RELATED ARTICLES

Most Popular