ಭಾನುವಾರ, ಏಪ್ರಿಲ್ 27, 2025
Homeನಮ್ಮ ಬೆಂಗಳೂರುPower cut in Bangalore today : ಬೆಂಗಳೂರಲ್ಲಿ ಇಂದು ವಿದ್ಯುತ್ ಕಡಿತ : ಈ...

Power cut in Bangalore today : ಬೆಂಗಳೂರಲ್ಲಿ ಇಂದು ವಿದ್ಯುತ್ ಕಡಿತ : ಈ ಪ್ರದೇಶಗಳಲ್ಲಿ ಪವರ್‌ ಕಟ್‌

- Advertisement -

ಬೆಂಗಳೂರು : ಬೆಸ್ಕಾಂ (ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ ) ಕೈಗೊಂಡಿರುವ ನಿರ್ವಹಣಾ ಕಾಮಗಾರಿಯಿಂದಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿಯೂ ವಿದ್ಯುತ್‌ ವ್ಯತ್ಯಯವಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 6:30 ರ ಪವರ್‌ ಕಟ್‌ ಆಗಲಿದೆ. ಹಾಗಾದ್ರೆ ಬೆಂಗಳೂರಿನ ಯಾವೆಲ್ಲಾ ಕಡೆಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Power cut in Bangalore today) ಅನ್ನೋ ಮಾಹಿತಿ ಇಲ್ಲಿದೆ.

ಅಂಡರ್‌ಗ್ರೌಂಡ್‌ ಕೇಬಲ್‌ಗಳ ಚಾರ್ಜಿಂಗ್, ಮರಗಳ ಕಟ್ಟಿಂಗ್‌, ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಕೆಲಸ ಮತ್ತು ಮಾಸ್ಟರ್ ಟೆಸ್ಟಿಂಗ್ ಸೇರಿದಂತೆ ಇಲಾಖೆಯ ನಿರ್ವಹಣಾ ಕಾರ್ಯ ದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಳೆದ ಹಲವು ದಿನಗಳಿಂದಲೂ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಭಾನುವಾರವೂ ಮುಂದುವರಿಯಲಿದೆ.

ಜುಲೈ 24 ರ ಪೀಡಿತ ಪ್ರದೇಶಗಳ ಪಟ್ಟಿ:
ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನಾ ಲೇಔಟ್, ನಾಗರಹಳ್ಳಿ ವೃತ್ತ, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ, ವಿಘ್ನೇಶ್ವರ ನಗರ, ನೀಲಗಿರಿ ಥಾಪ್ ರಸ್ತೆ, ಓಂಕಾರ ಆಶ್ರಮ, ಆಂಜನ್ಯಾ ದೇವಸ್ಥಾನ, ಟಿ.ಜಿ.ಪಾಳ್ಯ ಮುಖ್ಯರಸ್ತೆ, ಪೀಣ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೇರ, ಎಲ್/ನಂದಗೋಕುಲ SLV ಇಂಡಸ್ಟ್ರಿಯಲ್ ರಸ್ತೆ, SLV ಇಂಡಸ್ಟ್ರಿ, TG ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ L/O, ರಾಮಹಿ ಪವರ್, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1 ರಿಂದ 4 ನೇ ಬ್ಲಾಕ್, ಚಿಕ್ಕದೇವಸಂದ್ರ ದೇವಸಂದ್ರ ಮುಖ್ಯ ರಸ್ತೆ, ಮೇಡಿಹಳ್ಳಿ, ಕುರದೂರು, ಸೊನ್ನನೇಹಳ್ಳಿ ರಸ್ತೆ, ಉಜ್ವಲ್ ಲೇಔಟ್, ಅಜಿತ್ ಲಾಔಟ್, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್, ತೆಂಗಿನ ತೋಟ, ಬೇತಾಳನಗರ, ಸಾಯಿಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್, ಕೊಡಿಗೇನಹಳ್ಳಿ.

ಇದನ್ನೂ ಓದಿ :  ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅಂತಿಮಗೊಳಿಸಿದ ಸರ್ಕಾರ: ಕಾವೇರಿ ನಗರಕ್ಕೆ ಪುನೀತ್ ಹೆಸರು

ಇದನ್ನೂ ಓದಿ : bomb threat : ಡಿಕೆಶಿ ಮಾಲೀಕತ್ವದ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ ಹಾಕಿದ್ದು ಅದೇ ಶಾಲೆಯ ವಿದ್ಯಾರ್ಥಿ : ತನಿಖೆಯಲ್ಲಿ ಬಯಲಾಯ್ತು ಸತ್ಯಾಂ

ಇದನ್ನೂ ಓದಿ : 5G test Namma metro : ಭಾರತದಲ್ಲೇ ಮೊದಲ ಬಾರಿಗೆ 5ಜಿ ನೆಟ್ವರ್ಕ್ ಪರೀಕ್ಷೆ: ಹೊಸ ಮೈಲಿಗಲ್ಲು ಸ್ಥಾಪಿಸಿದ ನಮ್ಮ ಮೆಟ್ರೋ

Power cut in Bangalore today, power cut in these areas

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular