ಬೆಂಗಳೂರು : ದೇಶದಲ್ಲಿ ಚಿನ್ನದ ಬೆಲೆ ಹಾವು ಏಣಿಯ ಆಟದಂತಾಗಿದೆ. ಕೆಲ ದಿನಗಳಿಂದಲೂ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯನ್ನು ಕಾಣುತ್ತಿದೆ. ದೇಶದಲ್ಲಿಂದು 1 ಗ್ರಾಂ ( 24 ಕ್ಯಾರಟ್) ಚಿನ್ನದ ಬೆಲೆ 4,550 ರೂ. ದಾಖಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 43,520 ರೂ. ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 47,480 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಕೆಜಿಗೆ 60,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,500 ರೂ. ಇದೆ.
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ : ಬೆಂಗಳೂರು : 43,520 ರೂ. (22 ಕ್ಯಾರಟ್), 47,480 ರೂ. (24 ಕ್ಯಾರಟ್), ಮಂಗಳೂರು: 43,520 ರೂ. (22 ಕ್ಯಾರಟ್) 47,480 ರೂ. (24 ಕ್ಯಾರಟ್) ಮತ್ತು ಮೈಸೂರು: 43,520 ರೂ. (22 ಕ್ಯಾರಟ್) 47,480 ರೂ. (24 ಕ್ಯಾರಟ್) ದಾಖಲಾಗಿದೆ.
ಚೆನ್ನೈ: 43,890 ರೂ. (22 ಕ್ಯಾರಟ್) 47,880 ರೂ. (24 ಕ್ಯಾರಟ್), ದೆಹಲಿ : 45,570 ರೂ. (22 ಕ್ಯಾರಟ್), 49,730ರೂ. (24 ಕ್ಯಾರಟ್), ಮುಂಬಯಿ: 45,500ರೂ. (22 ಕ್ಯಾರಟ್), 46,500ರೂ. (24 ಕ್ಯಾರಟ್) ದಾಖಲಾಗಿದೆ.
(Do you know the price of gold and silver in major cities of India today?)