ಸೋಮವಾರ, ಏಪ್ರಿಲ್ 28, 2025
HomeNationalNews Next 2nd Year Celebrations : ಸಮಸ್ತ ಓದುಗರಿಗೆ ಧನ್ಯವಾದಗಳು

News Next 2nd Year Celebrations : ಸಮಸ್ತ ಓದುಗರಿಗೆ ಧನ್ಯವಾದಗಳು

- Advertisement -

ತಾಜಾ ಸುದ್ದಿ, ನಿಖರ ಮಾಹಿತಿ, ಖಡಕ್‌ ವಿಶ್ಲೇಷಣೆಯ ಮೂಲಕ ಸುದ್ದಿಯನ್ನು ನೀಡುತ್ತಿರುವ News Next ಅಂತರ್ಜಾಲ ಸುದ್ದಿ ಜಾಲತಾಣಕ್ಕೆ ಇಂದಿಗೆ ಎರಡು ವರ್ಷದ ಸಂಭ್ರಮ. ಕನ್ನಡ, ಇಂಗ್ಲಿಷ್‌ ಹಾಗೂ ತಮಿಳು ಭಾಷೆಯ ಮೂಲಕ ನ್ಯೂಸ್‌ ನೆಕ್ಸ್ಟ್‌ ಈಗಾಗಲೇ ಕೋಟ್ಯಾಂತರ ಓದುಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಸದಾ ಜನಪರ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದೇವೆ. ಶಿಕ್ಷಣ, ರಾಜಕೀಯ, ಕ್ರೀಡೆ, ಸಿನಿಮಾ ಸೇರಿದಂತೆ ಪ್ರಚಲಿತ ವಿದ್ಯಾಮಾನದ ವರದಿಯನ್ನು ಜನರಿಗೆ ತಲುಪಿಸುವ ಕಾರ್ಯ ಮುಂದುವರಿದಿದೆ. ನಿಮ್ಮ ಪ್ರೀತಿಯ ನ್ಯೂಸ್‌ ನೆಕ್ಷ್ಟ್‌ ( News Next ) ಗೆ ಎರಡು ವರ್ಷದ ಸಂಭ್ರಮ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕೋಟ್ಯಾಂತರ ಓದುಗರನ್ನು ಹೊಂದಿರುವ ಹೆಮ್ಮೆ ನಮ್ಮದು. ಇದನ್ನು ಸಾಕಾರ ಮಾಡಿದವರು ನೀವು. ನಿಮ್ಮ ಪ್ರೀತಿ, ಸಹಕಾರ ಹೀಗೆ ಮುಂದುವರಿಯಲಿ.

News Next Follow ಮಾಡಲು ಈ ಲಿಂಕ್‌ ಬಳಸಿ :-

Facebook : https://www.facebook.com/NewsNext.Kannada/

Twitter : https://twitter.com/newsnext_live

Jio News : Jio News : https://jionews.com/home/articles/News-Next-Kannada/1759

Google News : https://news.google.com/publications/CAAqBwgKMN72oQswpoG6Aw?ceid=IN:en&oc=3&hl=en-IN&gl=IN

Share Chat : https://sharechat.com/profile/newsnext?d=n

Koo App : Koo App : https://www.kooapp.com/profile/kannada.newsnext.live

Youtube : Youtube : https://www.youtube.com/channel/UCvLSqKt9nxkQDGqgDn8Er7g

telegram : telegram : https://t.me/newsnext

Whatsapp : https://chat.whatsapp.com/Bx7YxOUrbMPIVKphQVgYVr

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular