ಬೆಂಗಳೂರು : ರಾಜ್ಯದಲ್ಲಿ 25 ಸ್ಥಾನಗಳ ಪರಿಷತ್ ಚುನಾವಣೆ (MLC ELECTION 2021) ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯನ್ನು ಮಾತ್ರವೇ ಬಿಡುಗಡೆ ಮಾಡಲಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ :
ಕಲಬುರಗಿ : ಶಿವಾನಂದ ಪಾಟೀಲ ಮರ್ತೂರು
ಬೆಳಗಾವಿ : ಚನ್ನರಾಜ ಬಸವರಾಜ ಹಟ್ಟಿಹೊಳಿ
ಉತ್ತರ ಕನ್ನಡ : ಭೀಮಣ್ಣ ನಾಯ್ಕ
ಹುಬ್ಬಳಿ- ಧಾರವಾಡ-ಗದಗ – ಹಾವೇರಿ : ಸಲೀಂ ಅಹ್ಮದ್
ರಾಯಚೂರು : ಶರಣ ಗೌಡ ಅನ್ನದಾನ ಗೌಡ ಪಾಟೀಲ್
ಚಿತ್ರದುರ್ಗ : ಬಿ.ಸೋಮಶೇಖರ್
ಶಿವಮೊಗ್ಗ : ಆರ್. ಪ್ರಸನ್ನ ಕುಮಾರ್
ದಕ್ಷಿಣ ಕನ್ನಡ ಮಂಜುನಾಥ ಭಂಡಾರಿ
ಚಿಕ್ಕಮಗಳೂರು : ಎ.ವಿ.ಗಾಯತ್ರಿ ಶಾಂತೇಗೌಡ
ಹಾಸನ : ಎಂ.ಶಂಕರ್
ತುಮಕೂರು : ಆರ್.ರಾಜೇಂದ್ರ
ಮಂಡ್ಯ : ಎಂ.ಜಿ.ಗೂಳಿ ಗೌಡ
ಬೆಂಗಳೂರು ಗ್ರಾಮಾಂತರ : ಎಸ್.ರವಿ
ಕೊಡಗು : ಡಾ.ಮಂಥರ ಗೌಡ
ಬಿಜಾಪುರ ಮತ್ತು ಬಾಗಲಕೋಟೆ : ಸುನೀಲ್ ಗೌಡ ಪಾಟೀಲ್
ಮೈಸೂರು- ಚಾಮರಾಜನಗರ : ಡಾ.ಡಿ.ತಿಮ್ಮಯ್ಯ
ಬಳ್ಳಾರಿ : ಕೆ.ಸಿ.ಕೊಂಡಯ್ಯ

ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಇದನ್ನೂ ಓದಿ : CM Bommai : ಮಳೆ- ಪ್ರವಾಹದಲ್ಲಿ ಜನರ ಪರದಾಟ : ಮುಖ್ಯಮಂತ್ರಿಗಳದ್ದು ಮದುವೆ, ಗೃಹಪ್ರವೇಶಕ್ಕೆ ಓಡಾಟ
( Karnataka MLC Election 2021 Congress Candidate List Release )