PM Narendra Modi 3.0 : ನವದೆಹಲಿ : ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 3 ನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಎರಡು ಬಾರಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸಿದ್ದರೆ, ಈ ಬಾರಿ ಎನ್‌ಡಿಎ ಸರಕಾರದ ಮೂಲಕ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ನರೇಂದ್ರ ಮೋದಿ 3.0 ಸರಕಾರದಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ಜೆಪಿ ನಡ್ಡಾ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಸಂಸದರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅದ್ರಲ್ಲೂ ನರೇಂದ್ರ ಮೋದಿ ಅವರ ಮೂರನೇ ಅವಧಿಯಲ್ಲಿ ಕರ್ನಾಟಕದಿಂದ ಅತೀ ಹೆಚ್ಚು ಮಂದಿ ಸಚಿವರಾಗಿ ಆಯ್ಕೆಯಾಗಿದ್ದಾರೆ.
ನಿರ್ಮಲಾ ಸೀತಾರಾಮನ್ (ರಾಜ್ಯಸಭೆ), ಎಚ್‌ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಅವರು ಕೇಂದ್ರ ಸರಕಾರದ ನೂತನ ಸಚಿವರಾಗಿ ಆಯ್ಕೆಯಾಗಿದ್ದಾರೆ. ಹಾಗಾದ್ರೆ ನರೇಂದ್ರ ಮೋದಿ ಅವರ ಸರಕಾರದಲ್ಲಿ ಕ್ಯಾಬಿನೆಟ್ ಸೇರಿದ ಸಚಿವರ ಪಟ್ಟಿ ಇಲ್ಲಿದೆ.
ಇದನ್ನೂ ಓದಿ : PM Narendra Modi : ನರೇಂದ್ರ ಮೋದಿ 3.0 : ಪ್ರಧಾನಿಯಾಗಿ ಮೋದಿ ಪ್ರಯಾಣ ವಚನ : ಹೊಸ ದಾಖಲೆ ಬರೆದ ನಮೋ
ನರೇಂದ್ರ ಮೋದಿ ಕ್ಯಾಬಿನೆಟ್ ಸೇರಿದ ಸಚಿವರ ಪಟ್ಟಿ :
ರಾಜನಾಥ್ ಸಿಂಗ್
ಅಮಿತ್ ಶಾ
ನಿತಿನ್ ಗಡ್ಕರಿ
ಜೆಪಿ ನಡ್ಡಾ
ಶಿವರಾಜ್ ಸಿಂಗ್ ಚೌಹಾಣ್
ನಿರ್ಮಲಾ ಸೀತಾರಾಮನ್
ಎಸ್ ಜೈಶಂಕರ್
ಮನೋಹರ್ ಲಾಲ್ ಖಟ್ಟರ್
ಎಚ್ ಡಿ ಕುಮಾರಸ್ವಾಮಿ
ಪಿಯೂಷ್ ಗೋಯಲ್
ಧರ್ಮೇಂದ್ರ ಪ್ರಧಾನ್
ಜಿತನ್ ರಾಮ್ ಮಾಂಝಿ
ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್
ಸರ್ಬಾನಂದ ಸೋನೋವಾಲ್
ಡಾ ವೀರೇಂದ್ರ ಕುಮಾರ್
ಕಿಂಜರಾಪು ರಾಮ್ ಮೋಹನ್ ನಾಯ್ಡು
ಪ್ರಹ್ಲಾದ್ ಜೋಶಿ
ಜುಯಲ್ ಓರಮ್
ಗಿರಿರಾಜ್ ಸಿಂಗ್
ಅಶ್ವಿನಿ ವೈಷ್ಣವ್
ಜ್ಯೋತಿರಾದಿತ್ಯ ಸಿಂಧಿಯಾ
ಭೂಪೇಂದರ್ ಯಾದವ್
ಗಜೇಂದ್ರ ಸಿಂಗ್ ಶೇಖಾವತ್

https://x.com/hd_kumaraswamy
ಅನ್ನಪೂರ್ಣ ದೇವಿ
ಕಿರಣ್ ರಿಜಿಜು
ಹರ್ದೀಪ್ ಸಿಂಗ್ ಪುರಿ
ಮನ್ಸುಖ್ ಮಾಂಡವಿಯಾ
ಜಿ ಕಿಶನ್ ರೆಡ್ಡಿ
ಚಿರಾಗ್ ಪಾಸ್ವಾನ್
ಇದನ್ನೂ ಓದಿ : ಭಾರತದಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ : ಎನ್‌ಡಿಎ ಸರಕಾರಕ್ಕೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಬೆಂಬಲ
ಸಿಆರ್ ಪಾಟೀಲ್
ರಾವ್ ಇಂದ್ರಜಿತ್ ಸಿಂಗ್
ಜಿತೇಂದ್ರ ಸಿಂಗ್
ಅರ್ಜುನ್ ರಾಮ್ ಮೇಘವಾಲ್
ಪ್ರತಾಪರಾವ್ ಗಣಪತರಾವ್ ಜಾಧವ್
ಜಯಂತ್ ಚೌಧರಿ
ಜಿತಿನ್ ಪ್ರಸಾದ
ಶ್ರೀಪಾದ್ ನಾಯ್ಕ್
ಪಂಕಜ್ ಚೌಧರಿ
ಕ್ರಿಶನ್ ಪಾಲ್ ಗುರ್ಜರ್
ರಾಮದಾಸ್ ಅಠವಳೆ
ರಾಮ್ ನಾಥ್ ಠಾಕೂರ್
ನಿತ್ಯಾನಂದ ರೈ
ಅನುಪ್ರಿಯಾ ಪಟೇಲ್
ವಿ ಸೋಮಣ್ಣ
ಡಾ ಚಂದ್ರಶೇಖರ್ ಪೆಮ್ಮಸಾನಿ
ಎಸ್ಪಿ ಸಿಂಗ್ ಬಘೇಲ್
ಶೋಭಾ ಕರಂದ್ಲಾಜೆ
ಕೀರ್ತಿ ವರ್ಧನ್ ಸಿಂಗ್
ಬಿಎಲ್ ವರ್ಮಾ
ಶಂತನು ಠಾಕೂರ್
ಸುರೇಶ್ ಗೋಪಿ
ಎಲ್ ಮುರುಗನ್
ಅಜಯ್ ತಮ್ತಾ
Narendra Modi Oath Prime Minister, here are the Cabinet Ministers complete details