ಮಂಗಳವಾರ, ಏಪ್ರಿಲ್ 29, 2025
HomeCoastal NewsVinay Kumar Sorake : ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ರವರಿಗೆ ಮಾತೃ ವಿಯೋಗ

Vinay Kumar Sorake : ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ರವರಿಗೆ ಮಾತೃ ವಿಯೋಗ

- Advertisement -

ಬೆಂಗಳೂರು : ರಾಜ್ಯ ಸರಕಾರದ ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಆಗಿರುವಂತಹ (Vinay Kumar Sorake) ವಿನಯ್‌ ಕುಮಾರ್‌ ಸೊರಕೆ ರವರ ತಾಯಿಯು ದೈವಾಧೀನರಾದರು ಎಂದು ಮೂಲಗಳು ತಿಳಿಸಿವೆ. ಮಾತೃವಿಯೋಗದಿಂದ ನೊಂದಿರುವವರ ವಿನಯ್‌ ಕುಮಾರ್‌ ಸೊರಕೆಯವರಿಗೆ ದುಃಖವನ್ನು

ವಿನಯ್ ಕುಮಾರ್ ಸೊರಕೆ ರವರ ತಾಯಿಯು ಶ್ರೀಮತಿ ಸುನೀತಿ ಅಚ್ಯುತ ಸೊರಕೆ (91) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದ್ದಾರೆ. ಇವರು ಮೂರು ಜನ ಪುತ್ರರು,ಎರಡು ಜನ ಪುತ್ರಿಯರು, ಎಂಟು ಮೊಮ್ಮಕ್ಕಳು,ಹಾಗೂ ಮೂರು ಮರಿ ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಇಂದು ಮದ್ಯಾಹ್ನ 1.30 ರ ನಂತರ ತಮ್ಮ ಸ್ವಗೃಹವಾದ ಪುತ್ತೂರು ತಾಲೂಕಿನ ಸರ್ವೇ ಗ್ರಾಮದ ಸೊರಕೆಯಲ್ಲಿ ನೆಡೆಯುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ : Dr Mantar Gowda : ಕಾಫಿಯ ಬ್ರಾಂಡಿಂಗ್ (coffee Brand ) :  ಮಡಿಕೇರಿ ಶಾಸಕ ಡಾ. ಮಂತರಗೌಡ ಬೇಡಿಕೆಗೆ ಮಣಿದ ಸರಕಾರ

ಇದನ್ನೂ ಓದಿ : Karnataka Budget 2023 : ಮದ್ಯಪ್ರಿಯರಿಗೆ ಶಾಕ್‌, ದುಬಾರಿಯಾಗಲಿದೆ ಬಿಯರ್‌

ವಿನಯ್ ಕುಮಾರ್ ಸೊರಕೆ ಯಾರು ?
ವಿನಯ್‌ ಕುಮಾರ್‌ ಸೊರಕೆ ಅವರು ಯಶಸ್ವಿ ರಾಜಕಾರಣಿ ಆಗಿದ್ದರು. ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ವಿನಯ್‌ ಕುಮಾರ್‌ ಸೊರಕೆ ಅವರು ದಕ್ಷಿಣ ಕನ್ನಡದ ಪುತ್ತೂರಿನ ಸೊರಕೆಯಲ್ಲಿ ಜನವರಿ 5, 1995ರಂದು ಜನಿಸಿದರು. ಅವರು ಕಾನೂನು ಮತ್ತು ಸಮಾಜ ಕಲ್ಯಾಣದಲ್ಲಿ ಪದವೀಧರರಾಗಿದ್ದಾರೆ. ಅವರು ದಿವಗಂತ ಶ್ರೀ ಅಚ್ಯುತ ಸೊರಕೆ ಮತ್ತು ಶ್ರೀಮತಿ ಸುನೀತಾ ಸೊರಕೆ ದಂಪತಿಗಳಿಗೆ ಜನಿಸಿದರು. ನಂತರ ಶ್ರೀಮತಿ ಸಕ್ಷಾ ಸೊರಕೆ ಅವರನ್ನು ವಿವಾಹವಾಗಿದ್ದಾರೆ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

Vinay Kumar Sorake : Former Minister Vinay Kumar Sorake has lost his mother

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular