ಕೊಲಂಬೊ: ಬರ್ಗರ್ ಅಂದ್ರೇ ಬಾಯಲ್ಲಿ ನೀರು ಬರುತ್ತೆ. ನೀವು ಇದುವರೆಗೂ ಅಬ್ಬಬ್ಬಾ ಅಂದ್ರೇ ವೆಜ್ ಬರ್ಗರ್, ನಾನ್ ವೆಜ್ ಬರ್ಗರ್ ಸವಿದಿರುತ್ತೀರಿ. ಆದರೇ ಇನ್ಮುಂದೆ ನೀವು ಚಿನ್ನದ ಬರ್ಗರ್ ಕೂಡ ತಿನ್ನಬಹುದು. ಆದರೇ ಇದಕ್ಕೆ ನೀವು ಕೊಲಂಬೊಗೆ ಹೋಗಬೇಕಷ್ಟೆ…

ಕೊಲಂಬಿಯಾದ ರೆಸ್ಟೋರೆಂಟ್ ಒಂದು ವೆಜ್,ನಾನ್ ವೆಜ್ ಬರ್ಗರ್ ತನ್ನ ಗ್ರಾಹಕರಿಗಾಗಿ ಚಿನ್ನದ ಬರ್ಗರ್ ಕೂಡ ಸರ್ವ್ ಮಾಡ್ತಿದೆ. ಕೊಲಂಬಿಯಾದ ಟೋರೋ ಮೆಕಾಯ್ ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ 24 ಕ್ಯಾರೆಟ್ ಚಿನ್ನದ ಲೇಪನ ಉಳ್ಳ ಬರ್ಗರ್ ಲಭ್ಯವಿದೆ.

ಓರೋಮೆಕಾಯ್ ಹೆಸರಿನಲ್ಲಿ ಇಂತಹದೊಂದು ಡೆಲಿಶಿಯಸ್ ಬರ್ಗರ್ ಸರ್ವ್ ಮಾಡಲಾಗ್ತಿದ್ದು, ಡಬ್ಬಲ್‌ಮೀಟ್, ಕ್ಯಾರಮೈಲೇಸ್ಡ್ ಬೇಕನ್ ಹಾಗೂ ಡಬಲ್ ಚೀಸ್ ಉಳ್ಳ ಬರ್ಗರ್ ಗೆ ಹೊರಗಡೆಯಿಂದ ಚಿನ್ನದ ಲೇಪನ ಮಾಡಲಾಗಿದೆ.

ಚಿನ್ನದ ಲೇಪನದ ಈ ಬರ್ಗರ್ ವಿಚಾರವನ್ನು ರೆಸ್ಟೋರೆಂಟ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಜನರು ಮರೆಯದೇ ಈ ಬರ್ಗರ್ ಸವಿ ಸವಿಯುವಂತೆ ಹೇಳಿದೆ.

ಇನ್ನು ತರಕಾರಿ,ನಾನ್ ವೆಜ್ ತುಂಬಿ ಕೊಡೋ ನಾರ್ಮಲ್ ಬರ್ಗರ್ ಗೆ ಬೆಲೆ ಇದೆ. ಅಂದಮೇಲೆ ಈ ಚಿನ್ನದ ಬರ್ಗರ್ ಗೆ ಎಷ್ಟಿರಬಹುದು ಅಂತ ತಲೆಕೆಡಿಸಿಕೊಂಡಿರೋರಿಗೆ ಇದರ ಬೆಲೆಯೂ ಶಾಕ್ ನೀಡುವಂತೆಯೇ ಇದೆ.

ಹೌದು ಈ ಗೋಲ್ಡ್ ಪ್ಲೇಟೆಡ್ ಬರ್ಗರ್ ಬೆಲೆ,2,00,00 ಕೋಲಂಬಿಯಾ ಕರೆನ್ಸಿ ಅಂದ್ರೇ ಈ ಗೋಲ್ಡ್ ಬರ್ಗರ್ ನ ಭಾರತದಲ್ಲಿ ಒಂದಕ್ಕೆ 4191 ರೂಪಾಯಿ.

ಅಯ್ಯೋ ಒಂದು ಮನೆ ದಿನಸಿ ಬರುತ್ತೆ ಇಷ್ಟು ದುಡ್ಡಿಗೆ ಒಂದ ಬರ್ಗರ್ ತಿಂತಾರಾ ಅಂತ ನೀವಂದ್ರುಕೊಂಡ್ರೇ ಇದು ಹೊಟೇಲ್,ರೆಸ್ಟೋರೆಂಟ್, ಬಾರ್,ಪಬ್ ಗಳ ಹೆಗ್ಗಳಿಕೆಯ ಸಂಗತಿ. ವಿಶ್ವದ ಹಲವೆಡೆ ಇಂತಹ ಚಿನ್ನ ಲೇಪಿತ ಐಸ್ ಕ್ರೀಂ,ತಟ್ಟೆ,ಊಟಗಳನ್ನು ಸರ್ವ್ ಮಾಡುವ ಹೊಟೇಲ್ ಗಳಿವೆ.

ಕೊಲಂಬಿಯಾದ ರೆಸ್ಟೋರೆಂಟ್ ಒಂದು ವೆಜ್,ನಾನ್ ವೆಜ್ ಬರ್ಗರ್ ತನ್ನ ಗ್ರಾಹಕರಿಗಾಗಿ ಚಿನ್ನದ ಬರ್ಗರ್ ಕೂಡ ಸರ್ವ್ ಮಾಡ್ತಿದೆ. ಕೊಲಂಬಿಯಾದ ಟೋರೋ ಮೆಕಾಯ್ ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ 24 ಕ್ಯಾರೆಟ್ ಚಿನ್ನದ ಲೇಪನ ಉಳ್ಳ ಬರ್ಗರ್ ಲಭ್ಯವಿದೆ.

ಓರೋಮೆಕಾಯ್ ಹೆಸರಿನಲ್ಲಿ ಇಂತಹದೊಂದು ಡೆಲಿಶಿಯಸ್ ಬರ್ಗರ್ ಸರ್ವ್ ಮಾಡಲಾಗ್ತಿದ್ದು, ಡಬ್ಬಲ್‌ಮೀಟ್, ಕ್ಯಾರಮೈಲೇಸ್ಡ್ ಬೇಕನ್ ಹಾಗೂ ಡಬಲ್ ಚೀಸ್ ಉಳ್ಳ ಬರ್ಗರ್ ಗೆ ಹೊರಗಡೆಯಿಂದ ಚಿನ್ನದ ಲೇಪನ ಮಾಡಲಾಗಿದೆ.ಚಿನ್ನದ ಲೇಪನದ ಈ ಬರ್ಗರ್ ವಿಚಾರವನ್ನು ರೆಸ್ಟೋರೆಂಟ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಜನರು ಮರೆಯದೇ ಈ ಬರ್ಗರ್ ಸವಿ ಸವಿಯುವಂತೆ ಹೇಳಿದೆ.

ಇನ್ನು ತರಕಾರಿ,ನಾನ್ ವೆಜ್ ತುಂಬಿ ಕೊಡೋ ನಾರ್ಮಲ್ ಬರ್ಗರ್ ಗೆ ಬೆಲೆ ಇದೆ. ಅಂದಮೇಲೆ ಈ ಚಿನ್ನದ ಬರ್ಗರ್ ಗೆ ಎಷ್ಟಿರಬಹುದು ಅಂತ ತಲೆಕೆಡಿಸಿಕೊಂಡಿರೋರಿಗೆ ಇದರ ಬೆಲೆಯೂ ಶಾಕ್ ನೀಡುವಂತೆಯೇ ಇದೆ.ಹೌದು ಈ ಗೋಲ್ಡ್ ಪ್ಲೇಟೆಡ್ ಬರ್ಗರ್ ಬೆಲೆ,2,00,00 ಕೋಲಂಬಿಯಾ ಕರೆನ್ಸಿ ಅಂದ್ರೇ ಈ ಗೋಲ್ಡ್ ಬರ್ಗರ್ ನ ಭಾರತದಲ್ಲಿ ಒಂದಕ್ಕೆ 4191 ರೂಪಾಯಿ.

Als Read: