ಸೋಮವಾರ, ಏಪ್ರಿಲ್ 28, 2025
HomeSpecial StoryLife Styleajwain can give natural glow : ಜೀರ್ಣಶಕ್ತಿ ಸುಧಾರಿಸುವುದರ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತೆ...

ajwain can give natural glow : ಜೀರ್ಣಶಕ್ತಿ ಸುಧಾರಿಸುವುದರ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತೆ ಸೋಂಪು

- Advertisement -

ajwain can give natural glow : ಸೋಂಪು ಒಂದು ಮಸಾಲೆ ಪದಾರ್ಥವಾಗಿದೆ. ಇದು ಬಹುತೇಕವಾಗಿ ಎಲ್ಲಾ ಭಾರತೀಯ ಅಡುಗೆಮನೆಗಳಲ್ಲಿ ಕಂಡು ಬಡರುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸಲು ಸೋಂಪನ್ನು ಬಳಕೆ ಮಾಡುತ್ತಾರೆ. ಹೆಚ್ಚಿನ ಸಮಯದಲ್ಲಿ ಊಟವಾದ ಬಳಿಕ ಜೀರ್ಣಶಕ್ತಿ ಚುರುಕಾಗಲಿ ಎಂದು ಸೋಂಪನ್ನು ಸೇವನೆ ಮಾಡುತ್ತಾರೆ. ಸೋಂಪು ಕೇವಲ ಒಂದು ಆಹಾರ ಪದಾರ್ಥವಾಗಿ ಮಾತ್ರವಲ್ಲದೇ ಸೌಂದರ್ಯವರ್ಧನೆಗೂ ಸಹಾಯಕಾರಿಯಾಗಿದೆ.

ಸೋಂಪು ನಮ್ಮ ಚರ್ಮ ಮತ್ತು ಕೂದಲು ಎರಡಕ್ಕೂ ಪ್ರಯೋಜನಕಾರಿಯಾಗಿದೆ, ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸುವಲ್ಲಿ ಸೋಂಪು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸೋಂಪು ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ, ಇದು ರಕ್ತವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.ಸೋಂಪು ಆಂಟಿ-ಸೆಪ್ಟಿಕ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಚರ್ಮದ ಸೋಂಕುಗಳನ್ನು ತೆಗೆದುಹಾಕುತ್ತದೆ.

ಸೋಂಪು ಮೊಡವೆಗಳನ್ನು ತೆಗೆದು ಹಾಕುತ್ತದೆ. ಮೊಡವೆಯಿಂದಾಗಿ ಅನೇಕ ಬಾರಿ ಮುಖವು ಕೆಂಪಾಗುತ್ತದೆ, ಅದನ್ನು ಕಡಿಮೆ ಮಾಡುವಲ್ಲಿ ಸೋಂಪು ಪ್ರಮುಖ ಪಾತ್ರ ವಹಿಸುತ್ತದೆ. . ಇದು ಅತ್ಯಂತ ಶಕ್ತಿಯುತವಾದ ಆ್ಯಂಟಿಸೆಪ್ಟಿಕ್​ ಮತ್ತು ಗಾಮಾ-ಟೆರ್ಪೀನ್ ಆಗಿರುವ ಥೈಮೋಲ್‌ನ್ನು ಅಗಾಧ ಪ್ರಮಾಣದಲ್ಲಿ ಹೊಂದಿದೆ. ಇದು ಸೋಂಕನ್ನು ಸಹ ತಡೆಯುತ್ತದೆ.

ನಿಮಗೂ ಮೊಡವೆ ಸಮಸ್ಯೆಗಳಿದ್ದರೆ ಇದಕ್ಕಾಗಿ ನೀವು ಸ್ವಲ್ಪ ಜೀರಿಗೆಯನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ನಿಂಬೆ ರಸವನ್ನು ಸೇರಿಸಿ ಪೇಸ್ಟ್​ ಮಾಡಿ. ಬಳಿಕ ಹತ್ತಿಯನ್ನು ತೆಗೆದುಕೊಂಡು ಮೊಡವೆಗಳು ಇರುವ ಜಾಗದಲ್ಲಿ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ಬಳಿಕ ಶುದ್ಧ ನೀರಿನಲ್ಲಿ ಮುಖವನ್ನು ತೊಳೆಯಿರಿ.


ಬಡೆಸೊಪ್ಪಿನ ಫೇಸ್​ ಪ್ಯಾಕ್​ ಮಾಡುವುದು ಹೇಗೆ..?

ಮೊದಲಿಗೆ ಒಂದು ಪಾತ್ರೆಯಲ್ಲಿ ಸೋಂಪನ್ನು ತೆಗೆದುಕೊಳ್ಳಿ. ಇದನ್ನು ಪುಡಿ ಮಾಡಿ. ಬಳಿಕ ಮೊಸರಿನಲ್ಲಿ ಈ ಪುಡಿಯನ್ನು ಮಿಶ್ರ ಮಾಡಿಕೊಳ್ಳಿ. ಈ ಪೇಸ್ಟ್​ನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.

ಇದನ್ನು ಓದಿ : success in business: ವ್ಯವಹಾರದಲ್ಲಿ ಪ್ರಗತಿಗಾಗಿ ಕಚೇರಿಯಲ್ಲಿ ತಂದಿಡಿ ಈ ವಿಶೇಷ ವಸ್ತು

ಇದನ್ನೂ ಓದಿ :Bedroom Vaastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

ajwain can give natural glow not only to the face but also to the hair know how to use it

RELATED ARTICLES

Most Popular