ಸೋಮವಾರ, ಏಪ್ರಿಲ್ 28, 2025
HomeSpecial StoryLife StyleBeauty Tips : ಮೆಂತೆಯಲ್ಲಿದೆ ಸೌಂದರ್ಯದ ಗುಟ್ಟು

Beauty Tips : ಮೆಂತೆಯಲ್ಲಿದೆ ಸೌಂದರ್ಯದ ಗುಟ್ಟು

- Advertisement -

ಸೌಂದರ್ಯವನ್ನು ನಮ್ಮ ಸುತ್ತಮುತ್ತಲಿನ ವಸ್ತುಗಳಿಂದಲೇ ವೃದಿಸಿಕೊಳ್ಳ ಬಹುದು. ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ಬಹಳಷ್ಟಿದೆ. ತಿಳಿಯೋಣ ಬನ್ನಿ.

ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಬೊಜ್ಜನ್ನು ಇಳಿಸಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆಯನ್ನು ಹಾಕಿ ನೆನೆಸಿ. ಬೆಳಿಗ್ಗೆ ಎದ್ದ ತಕ್ಷಣ ಮೆಂತೆ ನೀರನ್ನು ಸೇವಿಸಿ.

ಇದನ್ನೂ ಓದಿ: Tomato Beauty : ಟೊಮ್ಯಾಟೋ ಬರೀ ತಿನ್ನೋದಕ್ಕಷ್ಟೆ ಅಲ್ಲಾ ಸೌಂದರ್ಯಕ್ಕೂ ದಿವ್ಯ ಔಷಧ

ಮೆಂತೆ ಅನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿ, ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣಮಾಡಿ ನಿಮ್ಮ ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಕೂದಲು ಉದುರುವಿಕೆ ಸಮಸ್ಯೆ ಇದ್ದರೂ ನಿಲ್ಲುತ್ತದೆ.

ಮೆಂತೆ ಅನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಮೆಂತೆ ಪೇಸ್ಟ್ ಮಾಡಿ ಅದಕ್ಕೆ  ಮೊಸರು ಬೆರೆಸಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಮುಖ ತೊಳೆಯುವುದರಿಂದ ತ್ವಚೆಗೆ ಹೊಳಪು ಬರುತ್ತದೆ ಮಾತ್ರವಲ್ಲ ತ್ವಚೆ ಮೃದುವಾಗುತ್ತದೆ.

ಇದನ್ನೂ ಓದಿ: Coffee Beauty : ಕುಡಿಯೋದಕ್ಕೆ ಮಾತ್ರವಲ್ಲ ಒಂದು ಕಪ್‌ ಕಾಫಿ ಹೆಚ್ಚಿಸುತ್ತೆ ನಿಮ್ಮ ಸೌಂದರ್ಯ !

(The mystery of beauty lies in Mente)

RELATED ARTICLES

Most Popular