ಭಾನುವಾರ, ಏಪ್ರಿಲ್ 27, 2025
HomeSpecial StoryLife Styleಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

- Advertisement -

ಹೆಚ್ಚಿನವರು ತಾವು ಬಿಳಿಯಾಗಿ ಸುಂದರವಾಗಿ ಕಾಣಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ ತಮ್ಮ ದಿನ ನಿತ್ಯದ ವರ್ಕ್‌ ಪ್ರೇಜರ್‌ ಹಾಗೂ ಟೆನ್ಶನ್ ನಿಂದ ತಮ್ಮನ್ನು ತಾವು ಕೇರ್‌ ಮಾಡುವುದನ್ನೇ ಮರೆತು ಬಿಡುತ್ತೀರಿ. ಮನೆಯಲ್ಲೇ ಕ್ಷಣರ್ಧದಲ್ಲಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವ ಟಿಪ್ಸ್‌ ಅನ್ನು ನಾವು ಕೊಡುತ್ತೇವೆ.

ಅಕ್ಕಿ ಹಿಟ್ಟಿಗೆ ಸ್ವಲ್ಪ ಲಿಂಬೆ ರಸ ಹಾಗೂ ಅರಿಶಿನ ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಬೇಕು ನಂತರ ಇದನ್ನು ಹಾಗೆ 15 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣಿರೀನಿಂದ ಮುಖವನ್ನು ತೊಳೆದುಕೊಳ್ಳಿ. ಇದು ನಿಮ್ಮ ಮುಖ ಸೂರ್ಯನ ಕಿರಣಗಳಿಂದ ಟೇನ್‌ ಆಗಿದ್ದರೆ ಅದನ್ನು ತೆಗೆದು ಹಾಕಲು ಸಹಾಯಕ ವಾಗುತ್ತದೆ.

ಇದನ್ನೂ ಓದಿ: ಆಲೋವೆರಾದಲ್ಲಿ ಅಡಗಿದೆ ಕೂದಲಿನ ಸೌಂದರ್ಯ ರಹಸ್ಯ

ಅಕ್ಕಿ ಹಿಟ್ಟಿಗೆ ಹಾಲನ್ನು ಸೇರಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಮಿಕ್ಸ್‌ ಮಾಡಿ ಪೇಸ್ಟ್‌ ಮಾಡಬೇಕು. ನಂತರ ಆ ಪೇಸ್ಟ್‌ ಅನ್ನು ಮುಖ ಪೂರ್ತಿ ಚೆನ್ನಾಗಿ ಹಚ್ಚಿಕೊಳ್ಳಿ. ನಂತರ ಅದನ್ನು 30ನಿಮಿಷ ಹಾಗೇ ಬಿಡಬೇಕು ನಂತರ ತಣ್ಣೀರಿನಲ್ಲಿ ಮುಖವನ್ನು ತೋಲೆದುಕೊಳ್ಳಿ ಇದು ನಿಮ್ಮ ಮುಖದ ಬಣ್ಣ ಬೆಳ್ಳಗಾಗುವಂತೆ ಮಾಡುತ್ತದೆ.

ಇದನ್ನೂ ಓದಿ: Mint leaf : ಪುದೀನಾ ಎಲೆಯಲ್ಲಿ ಅಡಗಿದೆ ಮುಖದ ಕಲೆಯನ್ನು ನೀವಾರಿಸುವ ಔಷಧೀಯ ಗುಣ

(You can also maintain your beauty with rice flour)

RELATED ARTICLES

Most Popular