ಸೋಮವಾರ, ಏಪ್ರಿಲ್ 28, 2025
HomeSportsCricketSachin Raksha Bandhan Gift : ರಕ್ಷಾ ಬಂಧನದ ದಿನ ಅಕ್ಕನ ಕೊಟ್ಟ ಅಮೂಲ್ಯ ಉಡುಗೊರೆಯನ್ನು...

Sachin Raksha Bandhan Gift : ರಕ್ಷಾ ಬಂಧನದ ದಿನ ಅಕ್ಕನ ಕೊಟ್ಟ ಅಮೂಲ್ಯ ಉಡುಗೊರೆಯನ್ನು ನೆನಪಿಸಿಕೊಂಡ ಸಚಿನ್ ತೆಂಡೂಲ್ಕರ್

- Advertisement -

ಮುಂಬೈ: (Sachin Raksha Bandhan Gift) ಇವತ್ತು ರಾಖಿ ಹಬ್ಬ ರಕ್ಷಾಬಂಧನ. ಸಹೋದರತ್ವದ ಭಾಂಧವ್ಯ ಸಾರುವ ಹಬ್ಬವನ್ನು ಸಂಭ್ರಮ – ಸಡಗರದಿಂದ ಆಚರಿಸಲಾಗುತ್ತಿದೆ. ಮಾಜಿ ಕ್ರಿಕೆಟಿಗ, ವಿಶ್ವದಾಖಲೆ ವೀರ ಸಚಿನ್ ತೆಂಡೂಲ್ಕರ್ ಅವರಿಗೆ ರಕ್ಷಾಬಂಧನ ದಿನ ತುಂಬಾನೇ ಮಹತ್ವದ್ದು. ಯಾಕಂದ್ರೆ ಈ ದಿನ ಸಚಿನ್ ಅವರಿಗೆ ಸಹೋದರಿ ಸವಿತಾ ತೆಂಡೂಲ್ಕರ್ ಜೀವಮಾನವಿಡೀ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದರು. ಆ ನೆನಪನ್ನು ರಕ್ಷಾಬಂಧನ ದಿನ ಸಚಿನ್ ಮತ್ತೆ ಮೆಲುಕು ಹಾಕಿದ್ದಾರೆ.

ಸಹೋದರರು ಮತ್ತು ಸಹೋದರಿಯೊಂದಿಗಿನ ಚಿತ್ರವನ್ನು ಟ್ವಿಟರ್’ನಲ್ಲಿ ಪ್ರಕಟಿಸಿರುವ ಸಚಿನ್ ತೆಂಡೂಲ್ಕರ್ ಅಕ್ಕನ ಬಗ್ಗೆ ಎರಡು ಸುಂದರ ಸಾಲುಗಳನ್ನೂ ಬರೆದಿದ್ದಾರೆ. “ನನಗೆ ನನ್ನ ಜೀವನದ ಮೊದಲ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದರಿಂದ ಹಿಡಿದು, ನನ್ನ ಜೊತೆ ಪ್ರತೀ ಹೆಜ್ಜೆಯಲ್ಲು ನಿಂತಿದ್ದ ನನ್ನ ಅಕ್ಕ, ನನ್ನ ಜೀವನದ ಅತೀ ದೊಡ್ಡ ಗಿಫ್ಟ್. ಎಲ್ಲರಿಕೂ ರಕ್ಷಾಬಂಧನದ ಶುಭಾಶಯಗಳು” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : KL Rahul Captain : ಜಿಂಬಾಬ್ವೆ ಪ್ರವಾಸಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ನಾಯಕ

ಇದನ್ನೂ ಓದಿ : Arjun Tendulkar To Play for Goa: ಮುಂಬೈಗೆ ಅರ್ಜುನ್ ತೆಂಡೂಲ್ಕರ್ ಗುಡ್ ಬೈ, ಗೋವಾ ಪರ ಆಡಲಿದ್ದಾರೆ ಸಚಿನ್ ಪುತ್ರ

Sachin Raksha Bandhan Gift Sachin remembered his sister’s precious gift on the day of Raksha Bandhan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular