ಬೆಂಗಳೂರು : Karnataka Minister List : ಕಾಂಗ್ರೆಸ್ ಪಕ್ಷದ ನೂತನ ಸಿಎಂ ಆಯ್ಕೆಯ ಕಸರತ್ತು ನಡೆಯುತ್ತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಸಭೆಯಲ್ಲಿ ಕರ್ನಾಟಕ ನೂತನ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ. ಜೊತೆಗೆ ಸಂಪುಟದ ಸಚಿವರ ಪಟ್ಟಿಯೂ ಕೂಡ ಇಂದೇ ಫೈನಲ್ ಆಗಲಿದೆ. ರಾಜ್ಯದ 27 ಜಿಲ್ಲೆಗಳಿಂದ 49 ಮಂದಿ ಸಂಭಾವ್ಯ ಸಚಿವರ ಪಟ್ಟಿಯನ್ನು ಈಗಾಗಲೇ ಕಾಂಗ್ರೆಸ್ ವೀಕ್ಷಕರು ಕಾಂಗ್ರೆಸ್ ಹೈಕಮಾಂಡ್ ಕೈಗೆ ಕೊಟ್ಟಿದ್ದಾರೆ.
ಕರ್ನಾಟಕದ ಮುಂದಿನ ಸಿಎಂ ಯಾರು ಅನ್ನೋ ಪ್ರಶ್ನೆಗೆ ಒಂದೆಡೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಬಲವಾಗಿ ಕೇಳಿಬರುತ್ತಿದ್ರೆ, ಇನ್ನೊಂದೆಡೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಕೇಳಿಬರುತ್ತಿದೆ. ತನ್ನ ಬೆಂಬಲಿಗ ಶಾಸಕರ ಜೊತೆಗೆ ದೆಹಲಿಯಲ್ಲಿ ಉಳಿದುಕೊಂಡಿರುವ ಸಿದ್ದರಾಮಯ್ಯ ತಂತ್ರಗಾರಿಕೆಯನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ನಿನ್ನೆ ದೆಹಲಿ ಪ್ರವಾಸ ರದ್ದು ಮಾಡಿರುವ ಡಿಕೆ ಶಿವಕುಮಾರ್ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
49 ಮಂದಿ ಸಂಭಾವ್ಯ ಸಚಿವರ ಪಟ್ಟಿ (Karnataka Minister List) :
ಬೆಳಗಾವಿ ಜಿಲ್ಲೆ
- ಲಕ್ಷ್ಮಣ್ ಸವದಿ
- ಲಕ್ಷ್ಮೀ ಹೆಬ್ಬಾಳ್ವರ್
- ಸತೀಶ್ ಜಾರಕಿಹೊಳಿ
ಬಾಗಲಕೋಟೆ
- ಆರ್.ಬಿ. ತಿಮ್ಮಾಪುರ್.
ಬಿಜಾಪುರ
- ಎಂ.ಬಿ. ಪಾಟೀಲ್
- ಶಿವಾನಂದ ಪಾಟೀಲ್
- ಯಶವಂತ ರಾಯಗೌಡ ಪಾಟೀಲ್
ಗುಲ್ಬರ್ಗ
- ಪ್ರಿಯಾಂಕ್ ಖರ್ಗೆ
- ಅಜಯ್ ಸಿಂಗ್
- ಶರಣ ಪ್ರಕಾಶ್ ಪಾಟೀಲ್
ರಾಯಚೂರು
- ಬಸನಗೌಡ ತುರುವಿಹಾಳ
ಯಾದಗಿರಿ
- ಶರಣಪ್ಪ ದರ್ಶನಾಪೂರ್
ಬೀದರ್
- ರಹೀಮ್ ಖಾನ್
- ಈಶ್ವರ್ ಖಂಡ್ರೆ
ಕೊಪ್ಪಳ
- ರಾಘವೇಂದ್ರ ಹಿಟ್ನಾಳ್
- ಬಸವರಾಜ್ ರಾಯರೆಡ್ಡಿ
ಗದಗ
- ಹೆಚ್.ಕೆ. ಪಾಟೀಲ್
ಧಾರವಾಡ
- ವಿನಯ್ ಕುಲಕರ್ಣಿ
- ಪ್ರಸಾದ್ ಅಬ್ಬಯ್ಯ
ಉತ್ತರ ಕನ್ನಡ
- ಭೀಮಣ್ಣ ನಾಯಕ
ಹಾವೇರಿ
- ರುದ್ರಪ್ಪ ಲಮಾಣಿ
ಬಳ್ಳಾರಿ
- ತುಕಾರಾಮ್
- ನಾಗೇಂದ್ರ
ಚಿತ್ರದುರ್ಗ
- ರಘುಮೂರ್ತಿ
ದಾವಣಗೆರೆ
- ಶಾಮನೂರು ಶಿವಶಂಕರಪ್ಪ
- ಎಸ್.ಎಸ್ ಮಲ್ಲಿಕಾರ್ಜುನ್
ಶಿವಮೊಗ್ಗ
- ಮಧುಬಂಗಾರಪ್ಪ
- ಬಿ.ಕೆ. ಸಂಗಮೇಶ್
ಚಿಕ್ಕಮಗಳೂರು
- ಟಿ.ಡಿ. ರಾಜೇಗೌಡ
ತುಮಕೂರು
- ಡಾ. ಪರಮೇಶ್ವರ್
2 ಟಿ.ಬಿ.ಜಯಚಂದ್ರ - ಕೆ.ಎನ್. ರಾಜಣ್ಣ
ಚಿಕ್ಕಬಳ್ಳಾಪುರ
- ಸುಬ್ಬಾರಡ್ಡಿ.
ಕೋಲಾರ
- ರೂಪ ಶಶಿಧರ್
- ನಾರಾಯಣಸ್ವಾಮಿ
ಬೆಂಗಳೂರು
- ಕೆ.ಜೆ. ಜಾರ್ಜ್
- ರಾಮಲಿಂಗಾರೆಡ್ಡಿ
- ಹ್ಯಾರಿಸ್
- ಎಂ.ಕೃಷ್ಣಪ್ಪ
- ದಿನೇಶ್ ಗುಂಡೂರಾವ್
- ಜಮೀರ್
- ಬಿ. ಶಿವಣ್ಣ
ಇದನ್ನೂ ಓದಿ : ಚಿಕ್ಕಮಗಳೂರು : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್
ಮಂಡ್ಯ
- ಎನ್. ಚೆಲುವರಾಯಸ್ವಾಮಿ
ಮಂಗಳೂರು
- ಯು.ಟಿ. ಖಾದರ್
ಮೈಸೂರು
- ಎಚ್.ಸಿ. ಮಹದೇವಪ್ಪ
- ತನ್ವಿರ್ ಸೇಠ್
ಚಾಮರಾಜನಗರ
- ಪುಟ್ಟರಂಗಶೆಟ್ಟಿ
ಕೊಡಗು
- ಎ.ಎಸ್ ಪೊನ್ನಣ್ಣ
ಬೆಂಗಳೂರು ಗ್ರಾಮಾಂತರ
- ಕೆ.ಎಚ್. ಮುನಿಯಪ್ಪ